Subscribe to Gizbot

ಸ್ಯಾಮ್ಸಂಗ್ ಗ್ಯಾಲಕ್ಸಿ Proclaim ಸ್ಮಾರ್ಟ್ ಫೋನ್

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ Proclaim ಸ್ಮಾರ್ಟ್ ಫೋನ್

ಸ್ಯಾಮ್ಸಂಗ್ ಕಂಪನಿಯು ಈಗ ವಿಶ್ವದ ನಂ.1 ಸ್ಮಾರ್ಟ್ ಫೋನ್ ಮಾರಾಟಗಾರನಾಗಿದ್ದು, ಹಲವಾರು ರೀತಿಯ, ವಿಭಿನ್ನ ಸ್ಪೆಸಿಫಿಕೆಶನ್ ಗಳು ಇರುವ ಹೊಸ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S3 ಫೋನು ಹಿಟ್ ಆದ ಮೇಲಂತೂ, ಮತ್ತಷ್ಟು ಹುರುಪಿನಿಂದ ಸ್ಯಳಕ್ಸಿ ಸರಣಿಯ ಫೋನುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ಗ್ಯಾಲಕ್ಸಿ Proclaim ಹೆಸರಿನಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಹೊರತರಲಿದೆ.

ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ:

  • 3.5 ಇಂಚ್ TFT ಟಚ್ ಸ್ಕ್ರೀನ್

  • 2.3 ಜಿಂಜರ್ ಬ್ರೆಡ್ ಓಎಸ್

  • 1GHz ಸಿಂಗಲ್ ಕೋರ್ ಪ್ರೊಸೆಸರ್

  • 3 ಮೆಗಾಪಿಕ್ಸೆಲ್ ಕ್ಯಾಮೆರಾ

  • 1GB ಆಂತರಿಕ ಮೆಮೊರಿ

  • 32 GB ವಿಸ್ತರಿಸಬಹುದಾದ ಮೆಮೊರಿ

  • ಮೈಕ್ರೊ ಕಾರ್ಡ್

  • Wi-Fi, ಬ್ಲೂಟೂತ್, ಯುಎಸ್ಬಿ, 3G

  • ಗೇಮ್ಸ್, ಎಫ್ಎಂ ರೇಡಿಯೋ,

  • 5.5 ಗಂಟೆಗಳ ಟಾಕ್ ಟೈಮ್
 

ಇದಷ್ಟೇ ಅಲ್ಲದೆ ಆನ್ಲೈನ್ ಇಮೇಜ್ ಅಪ್ಲೋಡಿಂಗ್, VPN ಹಾಗು ಮೆಮೊರಿ ಕಾರ್ಡ್ ಕನೆಕ್ಷನ್ ಸೌಲಭ್ಯವೂ ಇದೆ. ಈ ಮೊಬೈಲ್ 10,000 ರೂಪಾಯಿಯ ಒಳಗಡೆ ಬಿಡುಗಡೆ ಮಾಡಬಹುದು ಎಂಬ ಅಂದಾಜಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot