ಸ್ಯಾಮ್ಸಂಗ್ ಗ್ಯಾಲಕ್ಸಿ S Duos ಬರಲಿದೆ
oi
-Varun
By Varun

- 4 ಇಂಚಿನ WVGA TFT ಸ್ಕ್ರೀನ್
- 480 x 800 ರೆಸಲ್ಯೂಶನ್
- ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಕಾರ್ಯವ್ಯವಸ್ಥೆಯನ್ನು
- 1GHz ಕಾರ್ಟೆಕ್ಸ್ A5 ಸಿಂಗಲ್ ಕೋರ್ ಪ್ರೊಸೆಸರ್
- 5MP ಕ್ಯಾಮರಾ
- ಆಂತರಿಕ ಮೆಮೊರಿ 4GB
- ಮೈಕ್ರೊ ಕಾರ್ಡ್ ಸ್ಲಾಟ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- Wi-Fi, ಬ್ಲೂಟೂತ್, ಯುಎಸ್ಬಿ 2.0
- 1,500 mAh ಬ್ಯಾಟರಿ
- ಸ್ಯಾಮ್ಸಂಗ್ ChatOn ಆಪ್
ಈ ಸ್ಮಾರ್ಟ್ ಫೋನಿನ ವಿಶೇಷತೆ ಏನೆಂದರೆ ಇದು ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಆದರೂ, ಒಂದು ಸಿಮ್ ನಲ್ಲಿ ಬರುವ ಕರೆಯಲ್ಲಿ ಮಾತಾಡುತ್ತಿದ್ದಾಗ ಬೇರೊಂದು ಸಿಮ್ ನಲ್ಲಿ ಕರೆ ಬಂದಾಗಲೂ ಕೂಡ ಮ್ಯಾನೆಜ್ ಮಾಡಬಹುದಾಗಿದೆ.
ಸ್ಯಾಮ್ಸಂಗ್ ಮೊಬೈಲ್ ಇದರ ಬೆಲೆಯ ಬಗ್ಗೆ ಇನ್ನೂ ನಿರ್ಧರಿಸಿಲ್ಲವಾದರೂ ಟೆಕ್ ಜಗತ್ತಿನ ಪರಿಣಿತರ ಪ್ರಕಾರ ಈ ಸ್ಮಾರ್ಟ್ ಫೋನ್ HTC,LG ಹಾಗು ಸ್ವಲ್ಪ ಮಟ್ಟಿಗೆ ನೋಕಿಯಾ ಆಶಾ ಸರಣಿಯ ಫೋನುಗಳಿಗೆ ಸ್ಪರ್ಧೆ ಒಡ್ಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
