ಗ್ಯಾಲಕ್ಸಿ ಕುಟುಂಬಕ್ಕೆ ಮತ್ತೊಂದು ಫೋನ್ ಎಂಟ್ರಿ
oi
-Staff
By Super
ಸ್ಯಾಮ್ ಸಂಗ್ ನ ಗ್ಯಾಲಕ್ಸಿ ಕುಟುಂಬಕ್ಕೆ ಇನ್ನೊಂದು ಸ್ಮಾರ್ಟ್ ಫೋನ್ ಸೇರಿಕೊಳ್ಳಲಿದೆ. ಹೌದು. ಬಹು ದಿನಗಳಿಂದ ನಿರೀಕ್ಷಿಸಲಾಗಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ S2 OMAP ಸ್ಮಾರ್ಟ್ ಫೋನನ್ನು ಕಂಪನಿ ಬಿಡುಗಡೆಗೊಳಿಸಿದೆ.
ವೇಗದ ಬ್ರೌಸರ್ ಗೆ ಮಲ್ಟಿ ಟಾಸ್ಕಿಂಗ್ ಗಾಗಿ 1.2 GHz ಡ್ಯೂಯಲ್ ಕೋರ್ Tl OMAP4430 ಪ್ರೊಸೆಸರ್ ಹೊಂದಿರುವ ಈ ಹ್ಯಾಂಡ್ ಸೆಟ್ ನಿಂದ ಅತ್ಯುತ್ತಮ ಗುಣಮಟ್ಟ ನಿರೀಕ್ಷಿಸಬಹುದು. ಜೊತೆಗೆ ಗ್ರಾಫಿಕ್ ಗೇಮ್ ಗಳಿಗೂ ಈ ಪ್ರೊಸೆಸರ್ ಬೆಂಬಲಿಸಲಿದೆ. ರೀಡರ್ಸ್ ಹಬ್ ಮತ್ತು ಪಿಸಿ ವೆಬ್ ಬ್ರೌಸಿಂಗ್ ಸೌಲಭ್ಯವನ್ನೂ ನೀಡಲಾಗಿದೆ.
ಸ್ಯಾಮ್ ಸಂಗ್ S2 OMAP ವಿಶೇಷತೆ:
* 4.3 ಇಂಚಿನ ಅಮೊಲೆಡ್ ಪ್ಲಸ್ ಡಿಸ್ಪ್ಲೇ
* HSPA+ 21Mbps ವಿಡಿಯೋ ಸ್ಟ್ರೀಮಿಂಗ್
* ‘allshare’ ಅಪ್ಲಿಕೇಶನ್
* 8 ಮೆಗಾ ಪಿಕ್ಸಲ್ ಕ್ಯಾಮೆರಾ
* ವೈ-ಫೈ, ಬ್ಲೂಟೂಥ್
ಈ ಹ್ಯಾಂಡ್ ಸೆಟ್ ನಲ್ಲಿ ಗೇಮಿಂಗ್ ಹಬ್ ಮತ್ತು ಮ್ಯೂಸಿಕ್ ಹಬ್ ಸೌಲಭ್ಯವನ್ನೂ ನೀಡಲಾಗಿದೆ. ಮೊಬೈಲ್ ಬ್ಯಾಟರಿ ಕೂಡ ಬಾಳಿಕೆಬರುವಂತಹದ್ದಾಗಿದೆ ಎಂದು ಕಂಪನಿ ತಿಳಿಸಿದೆ.
ಆದರೆ ಸದ್ಯಕ್ಕೆ ನಿರಾಶೆಯ ಸಂಗತಿ ಎಂದರೆ ಈ ಗ್ಯಾಲಕ್ಸಿ S2 OMAP ಬೆಲೆ ಅಧೀಕೃತವಾಗಿ ಇನ್ನೂ ತಿಳಿದುಬಂದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications