ಬಹು ನಿರೀಕ್ಷಿತ ಸ್ಯಾಮ್ಸುಂಗ್ ಗ್ಯಾಲಕ್ಸಿ S3 ಬರಲಿದೆ
oi
-Varun
By Varun

ಸ್ಮಾರ್ಟ್ ಫೋನುಗಳ ಲೀಡರ್ಗಳಲ್ಲಿ ಒಂದಾದ ಸ್ಯಾಮ್ಸಂಗ್ ಮೊಬೈಲ್, ತನ್ನ ಸ್ಮಾರ್ಟ್ ಫೋನುಗಳಿಂದ ಆಪಲ್ ಐಫೋನುಗಳಿಗೆ ಟಕ್ಕರ್ ಕೊಡುತ್ತಿದೆ ಎಂದರೆ ಅತಿಶಯೋಕ್ತಿ ಏನಲ್ಲ.
ಹಾಗಾಗಿಯೇ, ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಯಾವ ಹೊಸ ಸ್ಮಾರ್ಟ್ ಫೋನ್ ಬಿಡುತ್ತದೆ ಎಂಬ ಕುತೂಹಲ ಇರುತ್ತದೆ. ಅಂತಹ ಕುತೂಹಲವನ್ನು ಸಾಕಷ್ಟು ಸೃಷ್ಟಿಸಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಫೋನ್ S3 ಮೇ 3ಕ್ಕೆ ಬರಲಿದ್ದು, ಈ ಫೋನಿನಲ್ಲಿ ಪ್ರಮುಖವಾಗಿ ಒಳಗೊಂಡಿರಬಹುದಾದ ಫೀಚರುಗಳು ಈ ರೀತಿ ಇವೆ:
- 4.6 ಇಂಚ್ ಡಿಸ್ಪ್ಲೇ, ಮಲ್ಟಿ ಟಚ್ ಸ್ಕ್ರೀನ್
- ಆಂಡ್ರಾಯ್ಡ್ 4.0.3 ತಂತ್ರಾಂಶ
- 8 ಮೆಗಾ ಪಿಕ್ಸೆಲ್ ಕ್ಯಾಮರಾ
- 1GB ಆಂತರಿಕ ಮೆಮೊರಿ, 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- ಮೈಕ್ರೋ SD ಕಾರ್ಡ್ ಸ್ಲಾಟ್
- GPRS, ಬ್ಲೂ ಟೂತ್ 3.0, GPS
- ವೀಡಿಯೋ ಪ್ಲೇಯರ್, ಗೇಮ್ಸ್, ಲೌಡ್ ಸ್ಪೀಕರ್ ಹಾಗು 3.5 mm ಆಡಿಯೋ ಜ್ಯಾಕ್
ಈ ಫೋನ್ 4G ತಂತ್ರಜ್ಞಾನವನ್ನು ಸಪೋರ್ಟ್ ಮಾಡುತ್ತೋ ಇಲ್ಲವೋ ಎಂಬ ಮಾಹಿತಿಸದ್ಯಕ್ಕೆ ಲಭ್ಯವಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications