ಭಾರತದಲ್ಲಿ ಗ್ಯಾಲಾಕ್ಸಿ ಎಸ್‌3 ಮಿನಿ ಬಿಡುಗಡೆ

By Vijeth Kumar Dn
|

ಭಾರತದಲ್ಲಿ ಗ್ಯಾಲಾಕ್ಸಿ ಎಸ್‌3 ಮಿನಿ ಬಿಡುಗಡೆ

ಜಾಗತಿಕ ತಾಂತ್ರಿಕ ಸರಕುಗಳ ತರಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ತನ್ನಯ ನೂತನ ಗ್ಯಾಲಾಕ್ಸಿ ಎಸ್‌3 ಯ ಮಿನಿ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸ್ಯಾಮ್ಸಂಗ್‌ ಇಲೆಕ್ಟ್ರಾನಿಕ್ಸ್‌ ಸಂಸ್ಥೆಯ ಅಧ್ಯಕ್ಷ್‌ ಬೀಡೀ ಪರ್ಕ್‌ "ನೂತನ ಸ್ಮಾರ್ಟ್‌ಫೋನ್‌ ಅನ್ನು ಕೆಲವೇ ಕೆಲ ಆಯ್ದ ದೇಶಗಳಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಭಾರತವೂ ಒಂದಾಗಿದೆ" ಎಂದು ತಿಳಿಸಿದರು.

ಎಸ್‌3 ಮಿನಿ ಸ್ಮಾರ್ಟ್‌ ಫೋನ್‌ನಲ್ಲಿ 4.8 ಇಂಚಿನ ಸೂಪರ್‌ AMOLED ಟಚ್‌ಸ್ಕ್ರೀನ್‌, 8 MP ಕ್ಯಾಮೆರಾ ಹಾಗು ವಿಡಿಯೋ ಕರೆಗಾಗಿ 1.9 MP ಕ್ಯಾಮೆರಾಹೊಂದಿದೆ. ಇದಲ್ಲದೆ ಎಸ್‌3 ನಲ್ಲಿ ಈವರೆಗಿನ ಅತ್ಯುತ್ತಮ ಹಾಗೂ ಇತ್ತೀಚಿನ ಆಂಡ್ರಾಯ್ಡ್‌ 4.1.1 ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಇದೆ. ಅಂದಹಾಗೆ ಗ್ಯಾಲಾಕ್ಸಿ ಎಸ್‌ 3 ಮಿನಿ ಸ್ಮಾರ್ಟ್‌ಫೋನ್‌ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ವೇಳೆಗೆ ಅಂದಾಜು 350 ರಿಂದ 430 ಅಮೇರಿಕನ್‌ ಡಾಲರ್‌ ಮೊತ್ತದಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಇದರೊಂದಿಗೆ ಮತ್ತೊಂದು ವಿಶೇಷ ಆಫರ್‌ ಕೂಡ ಇದ್ದು ಗ್ಯಾಲಾಕ್ಸಿ ಮಿನಿ3 ಖರೀದಿಸಿದಲ್ಲಿ ನಿಮಗೆ ವೊಡಾಫೋನ್‌ ನಿಂದ ಎರಡು ತಿಂಗಳ ವರೆಗೆ ಮೂರು ಜಿ.ಬಿ ಡೌನ್ಲೋಡಿಗ್‌ ಉಚಿತವಾಗಿ ದೊರೆಯಲಿದೆ.

ಗ್ಯಾಲಾಕ್ಸಿ ಎಸ್‌3 ಮಿನಿ ಸ್ಮಾರ್ಟ್‌ಫೋನ್‌ನ ವಿಶೇಷತೆ.

 • 121.6 x 63 x 9.9 ಸುತ್ತಳತೆ.

 • 111.5 ಗ್ರಾಂ ತೂಕ.

 • ಆಂಡ್ರಾಯ್ಡ್‌ 4.1.1 ಜೆಲ್ಲಿಬೀನ್‌ ಓಎಸ್‌.

 • U8420 ಚಿಪ್‌ಸೆಟ್‌.

 • ಡ್ಯುಯೆಲ್‌ ಕೋರ್‌ 1 Ghz ಸಿಪಿಯು.

 • 4.0 ಇಂಚಿನ ಸೂಪರ್‌ AMOLED ಟಚ್‌ಸ್ಕ್ರೀನ್‌.

 • 480 x 800 ಪಿಕ್ಸೆಲ್‌ ರೆಸೆಲ್ಯೂಷನ್‌.

 • 3.5 ಎಂಎಂ ಜ್ಯಾಕ್‌.

 • 32 ಬರೆಗಿನ ಮೆಮೊರಿ ವಿಸ್ತರಣೆ.

 • 8 ಹಾಗೂ 16 GB ಮಾದರಿಗಳಲ್ಲಿ ಲಭ್ಯ.

 • 1 GB RAM.

 • 5 MP ಕ್ಯಾಮೆರಾ.

 • 1,500 mAh Li-ion ಬ್ಯಾಟರಿ.

 • 8 ಮಾದರಿಯ ದರ 26,324.

 • 16 ಮಾದರಿಯ ದರ 31,595.
Read In Hindi...

Read In English...

<strong>ಆಪಲ್‌ ಐಫೋನ್‌ 5 vs ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3</strong>ಆಪಲ್‌ ಐಫೋನ್‌ 5 vs ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3

150136_193583587442834_2112361809_n-copy

150136_193583587442834_2112361809_n-copy

150136_193583587442834_2112361809_n-copy
302620_193583550776171_959296977_n-copy

302620_193583550776171_959296977_n-copy

302620_193583550776171_959296977_n-copy
424765_193583500776176_59675994_n-copy

424765_193583500776176_59675994_n-copy

424765_193583500776176_59675994_n-copy
545698_193583567442836_208870789_n-copy

545698_193583567442836_208870789_n-copy

545698_193583567442836_208870789_n-copy
550414_193583620776164_1308465806_n-copy

550414_193583620776164_1308465806_n-copy

550414_193583620776164_1308465806_n-copy
576491_193583594109500_1764471392_n-copy

576491_193583594109500_1764471392_n-copy

576491_193583594109500_1764471392_n-copy
75683_193583517442841_2054370925_n-copy

75683_193583517442841_2054370925_n-copy

75683_193583517442841_2054370925_n-copy

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X