ಸ್ಯಾಮ್ಸಂಗ್ ಗ್ಯಾಲಕ್ಸಿ S3 ಗೆ ವಯರ್ಲೆಸ್ ಚಾರ್ಜರ್
oi
-Varun
By Varun

ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಸುಮಾರು 11 ಲಕ್ಷಕ್ಕೂ ಹೆಚ್ಚು ಮಾರಾಟ ಕಂಡಿದ್ದು, ತನ್ನ ವಿಶೇಷ ಫೀಚರುಗಳಿಂದಲೇ ಗಮನ ಸೆಳೆದಿದೆ. ಅದು ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಎಂದರೆ ಆಪಲ್ ಐಫೋನ್ 4S ಅನ್ನೂ ಮೀರಿಸುತ್ತೆ ಎಂಬಂತಿದೆ.
ಸ್ಮಾರ್ಟ್ ಫೋನ್ ಎಂದ ಮೇಲೆ ಅದರ ಜೊತೆ ಬರುವ ಬಿಡಿಭಾಗಗಳೂ ಕೂಡ (accessories) ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸ್ಮಾರ್ಟ್ ಫೋನುಗಳ ಬಿಡಿಭಾಗ ಕಂಪನಿಗಳು ಗ್ರಾಹಕರ ಉಪಯೋಗಕ್ಕೆಂದು ಹೊಸದಾದ ಬಿಡಿ ಭಾಗಗಳನ್ನು ಪರಿಚಯಿಸುತ್ತದೆ.
ಈಗ ಬಂದಿರುವ ಸುದ್ದಿ ಪ್ರಕಾರ ಸ್ಯಾಮ್ಸಂಗ್ ಕಂಪನಿ ಗ್ಯಾಲಕ್ಸಿ S3 ಸ್ಮಾರ್ಟ್ ಫೋನ್ ಗೆನ್ತಲೇZens ಎಂಬ ಕಂಪನಿ ವಯರ್ಲೆಸ್ ಚಾರ್ಜರ್ ಒಂದನ್ನ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದೆಯಂತೆ.
ಇದುಸುಮಾರು 4,700 ರೂಪಾಯಿಗೆ ಬರಲಿದೆ ಎಂದು zens ಕಂಪನಿ ತಿಳಿಸಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications