ಅಲ್ಯೂಮಿನಿಯಂ ದೇಹದೊಂದಿಗೆ ಬರಲಿದೆ ಗೆಲಾಕ್ಸಿ ಎಸ್‌ 5

Posted By:

ಆಪಲ್‌ ಐಫೋನ್‌ 5 ಎಸ್‌ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈಗ ಸ್ಯಾಮ್‌ಸಂಗ್‌ ಸರದಿ. ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಸ್ಯಾಮ್‌ಸಂಗ್‌ ಈಗ ಗೆಲಾಕ್ಸಿ ಎಸ್‌ 5 ನಿರ್ಮಾ‌ಣದಲ್ಲಿ ತೊಡಗಿದೆ.

ಅಲ್ಯೂಮಿನಿಯಂ ದೇಹವೊಂದಿರುವ ಈ ಸ್ಮಾರ್ಟ್‌ಫೋನ್‌ 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,64 ಬಿಟ್‌ ಅಕ್ಟಾ ಕೋರ್‌ ಪ್ರೊಸೆಸರ್‌,3GB ರ್‍ಯಾಮ್‌,ಆಂಡ್ರಾಯ್ಡ್‌ 4.4ಕಿಟ್‌ಕ್ಯಾಟ್‌ ಓಎಸ್‌,16 ಎಂಪಿ ಕ್ಯಾಮೆರಾ,ಎಸ್‌ ವಿಶನ್‌ ಅಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೇಶನ್‌,32/64/128 GB ಆಂತರಿಕ ಮೆಮೋರಿ,4000mAh ಬ್ಯಾಟರಿಯೊಂದಿಗೆ ಬರಲಿದೆ ಎಂದು O2 Guru TV ಹೇಳಿದೆ. ಅಷ್ಟೇ ಅಲ್ಲದೇ ಈ ಫೋನಿಗೆ ಸಂಬಂಧಿಸಿದಂತೆ ಒಂದು ವಿಡಿಯೋವನ್ನು ಸಹ ಪ್ರಕಟಿಸಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಈ ಸ್ಮಾರ್ಟ್‌ಫೋನ್‌ನ್ನು 2014ರ ಜನವರಿಯಲ್ಲಿ ಸ್ಯಾಮ್‌ಸಂಗ್‌ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#1


ಅಲ್ಯೂಮಿನಿಯಂ ದೇಹ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#2


2ಕೆ ಎಚ್‌ಡಿ ಸ್ಕ್ರೀನ್‌(2560*1440)

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#3


4000mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#4


ವಕ್ರವಾಗಿರುವ ಸ್ಮಾರ್ಟ್‌‌ಫೋನ್‌

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#5

5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5

#6


16 ಎಂಪಿ ಹಿಂದುಗಡೆ ಕ್ಯಾಮೆರಾ

#7


ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot