ಗೆಲಾಕ್ಸಿ ಎಸ್5 :ಯಾವ ತಾಣದಲ್ಲಿ ಎಷ್ಟು ರೂಪಾಯಿ?
ದೇಶೀಯ ಮಾರುಕಟ್ಟೆಯಲ್ಲಿ ಗೆಲಾಕ್ಸಿ ಎಸ್5 ಮಾರಾಟ ಆರಂಭವಾಗಿದೆ.ಅಕ್ಟಾ ಕೋರ್ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್‌ಗೆ ಸ್ಯಾಮ್‌ಸಂಗ್ 51,500 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ. ಸ್ಯಾಮ್‌ಸಂಗ್ 51,500 ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದರೂ ಆನ್‌ಲೈನ್ ಶಾಪಿಂಗ್ ತಾಣದಲ್ಲಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿದೆ.ಹೀಗಾಗಿ ಯಾವ ತಾಣದಲ್ಲಿ ಎಷ್ಟು ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ ಎಂಬುದನ್ನು ತಿಳಿಯಲು ಇಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ನೀಡಲಾಗಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್5
ವಿಶೇಷತೆ:
ಸಿಂಗಲ್ ಸಿಮ್
5.1 ಇಂಚಿನ ಸುಪರ್ ಅಮೊಲೆಡ್ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್
ಅಕ್ಟಾಕೋರ್ ಪ್ರೊಸೆಸರ್
2ಜಿಬಿ ರ್‍ಯಾಮ್
16ಜಿಬಿ ಆಂತರಿಕ ಮೆಮೊರಿ
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಎಲ್‌ಟಿಇ,ಬ್ಲೂಟೂತ್,ಎನ್‌ಎಫ್‌ಸಿ
2800mAh ಬ್ಯಾಟರಿ
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ.


Click it and Unblock the Notifications


















