Home
ಮೊಬೈಲ್

ಬಿಡುಗಡೆಗೂ ಮುನ್ನವೇ ಸ್ಯಾಮ್‌ಸಂಗ್ 'ಗ್ಯಾಲಕ್ಸಿ S9' ಫೀಚರ್ಸ್ ಲೀಕ್!..ಇದೀಗ ವೈರೆಲ್!!

2018ರ ಫೆಬ್ರವರಿ 25 ರಂದು ಆಯೋಜನೆಯಾಗಿರುವ ಮೊಬೈಲ್ ಕಾಂಗ್ರೆಸ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಸ್ಯಾಮ್‌ಸಂಗ್ ಕಂಪೆನಿ ಈಗಾಗಲೇ ದೃಢಪಡಿಸಿದೆ.

By Bhaskar N J

2018ರ ಫೆಬ್ರವರಿ 25 ರಂದು ಆಯೋಜನೆಯಾಗಿರುವ ಮೊಬೈಲ್ ಕಾಂಗ್ರೆಸ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಸ್ಯಾಮ್‌ಸಂಗ್ ಕಂಪೆನಿ ಈಗಾಗಲೇ ದೃಢಪಡಿಸಿದೆ.! ಆದರೆ, ಬಿಡುಗಡೆಗೂ ಮುನ್ನವೇ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಫೋನ್ ಫೀಚರ್ಸ್ ಲೀಕ್ ಆಗಿ ಇದೀಗ ವೈರೆಲ್ ಆಗಿವೆ.!!

ಬಿಡುಗಡೆಗೂ ಮುನ್ನವೇ ಸ್ಯಾಮ್‌ಸಂಗ್ 'ಗ್ಯಾಲಕ್ಸಿ S9' ಫೀಚರ್ಸ್ ಲೀಕ್!..ವೈರೆಲ್!!

ಹೌದು, ಬಿಡುಗಡೆಗೂ ಮಂಚೆಯೇ ಗ್ಯಾಲಕ್ಸಿ S9 ಮೇಲೆ ಕುತೋಹಲ ಕೆಲವು ಫೀಚರ್‌ಗಳು ಲೀಕ್ ಆಗಿದ್ದು, ಸ್ಯಾಮ್‌ಸಂಗ್ ಕಂಪೆನಿಯೇ ಕೆಲವೊಂದು ಫೀಚರ್ಸ್‌ಗಳ ಬಗ್ಗೆ ಮಾಹಿತಿಯನ್ನು ಲೀಕ್ ಮಾಡಿದೆ ಎಂದು ಕೆಲ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.! ಹಾಗಾದರೆ, ಲೀಕ್ ಆಗಿರುವ ಚಿತ್ರಗಳು ಹಾಗೂ ಮಾಹಿತಿಯಂತೆ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್ ಹೊಂದಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬೆಜೆಲ್ ಲೆಸ್ ಡಿಸ್‌ಪ್ಲೇ!!

ಬೆಜೆಲ್ ಲೆಸ್ ಡಿಸ್‌ಪ್ಲೇ!!

ಲೀಕ್ ಆಗಿರುವ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ ಚಿತ್ರಗಳಲ್ಲಿ ಕಾಣುವಂತೆ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬೆಜೆಲ್ ಲೆಸ್ ಡಿಸ್‌ಪ್ಲೇ ಹೊಂದಿವೆ.! ಹೋಮ್ ಬಟನ್ ಹೊಂದಿರದ ಗ್ಯಾಲಕ್ಸಿ S9 ಸೀರಿಸ್ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಕ್ರೀನ್ ಓಳಗೆ ನೀಡಿರುವುದು ಚಿತ್ರಗಳಲ್ಲಿ ತಿಳಿದುಬಂದಿದೆ.!!

ಫೇಸ್‌ಲಾಕ್ ಫೀಚರ್.!!

ಫೇಸ್‌ಲಾಕ್ ಫೀಚರ್.!!

ಆಪಲ್ ಐಫೋನ್ 10 ಫೇಸ್‌ಲಾಕ್ ಫೀಚರ್ ತಂದ ನಂತರ ಇದೀಗ ಗ್ಯಾಲಕ್ಸಿ S9 ಮತ್ತು ಎಸ್‌9 ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಲಾಕ್ ಆಯ್ಕೆಯನ್ನು ತರಲಾಗಿದೆ. ಲೀಕ್ ಆಗಿರುವ ಚಿತ್ರದಲ್ಲಿ ಫೇಸ್‌ಲಾಕ್ ಫೀಚರ್ ಅಳವಡಿಸಿರುವ ಸ್ಪಷ್ಟ ಮಾಹಿತಿ ಇದೆ ಎಂದು ಟೆಕ್ ತಜ್ಞರು ಹೇಳಿದ್ದಾರೆ.!!

ಬೇರೆ ಬೇರೆ ವೆರಿಯಂಟ್ ಫೋನ್‌ಗಳು!!

ಬೇರೆ ಬೇರೆ ವೆರಿಯಂಟ್ ಫೋನ್‌ಗಳು!!

5.8-ಇಂಚಿನ QHD + ಡಿಸ್‌ಪ್ಲೇ, 4 ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹದೊಂದಿಗೆ ಗ್ಯಾಲಕ್ಸಿ S9 ಮಾರುಕಟ್ಟೆಗೆ ಬರುತ್ತಿದ್ದರೆ, ಗ್ಯಾಲಕ್ಸಿ S9 + 6.2-ಇಂಚಿನ QHD ಡಿಸ್‌ಪ್ಲೇ 6GB RAM ಮತ್ತು 64 ಜಿಬಿ ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.!!

ಬ್ಯಾಟರಿ ಮಾಹಿತಿಯೂ ಲೀಕ್!!

ಬ್ಯಾಟರಿ ಮಾಹಿತಿಯೂ ಲೀಕ್!!

ಗ್ಯಾಲಕ್ಸಿ ಎಸ್ 8 ಮತ್ತು ಎಸ್ 8 + ಸ್ಮಾರ್ಟ್‌ಫೋನ್‌ಗಳು ಹೊಂದಿದ್ದ ಬ್ಯಾಟರಿ ಶಕ್ತಿಯನ್ನು ಉಳಿಸಿಕೊಳ್ಳಲು ಸ್ಯಾಮ್‌ಸಂಗ್ ನಿರ್ಧರಿಸಿದೆಯಂತೆ.! ಗ್ಯಾಲಕ್ಸಿ S9 3000mAh ಬ್ಯಾಟರಿಯನ್ನು ಹೊಂದಿದ್ದರೆ ಮತ್ತು ಎಸ್‌9 ಪ್ಲಸ್ 3500mAh ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ಹೇಳೀವೆ.!!

How to save WhatsApp Status other than taking screenshots!! Kannada
ಕ್ಯಾಮೆರಾ ತಂತ್ರಜ್ಞಾನ !?

ಕ್ಯಾಮೆರಾ ತಂತ್ರಜ್ಞಾನ !?

ಗ್ಯಾಲಕ್ಸಿ S9 ಮತ್ತು S9 + ಸ್ಮಾರ್ಟ್‌ಫೋನ್‌ಗಳೂ ಭವಿಷ್ಯದ ಜೆನ್ ಕ್ಯಾಮೆರಾಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಸೆಲ್ಫಿಗೆ ಡ್ಯುಯಲ್ ಕ್ಯಾಮೆರಾ ಇರಲಿದೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲವಾದರೂ, ಹಿಂಬದಿ 12MP ಕ್ಯಾಮೆರಾಗಳು ಹಾಗೂ f / 2.4 ರಿಂದ f / 1.5 ಅಪಾರ್ಚರ್‌ಗೆ ವ್ಯತ್ಯಾಸಗೊಳ್ಳುವ ರಂಧ್ರವನ್ನು S9 ಮತ್ತು S9 + ಸ್ಮಾರ್ಟ್‌ಫೋನ್‌ಗಳು ಹೊಂದಿರಲಿವೆ.!!

Best Mobiles in India

English summary
Samsung has already confirmed to launch the Galaxy S9 duo at the MWC 2018 event on February 25. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+