ಆನ್‌ಲೈನ್‌ಲ್ಲಿ ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ
ಕಳೆದ ವಾರವಷ್ಟೇ ಸ್ಯಾಮ್‌ಸಂಗ್ ಹೊದ ಡ್ಯುಯಲ್ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಪರಿಚಯಿಸಿತ್ತು.ಈಗ ಸ್ಮಾರ್ಟ್‌ಫೋನ್ ಭಾರತದ ಆನ್‌ಲೈನ್ ಶಾಪಿಂಗ್‌ಗೆ ಬಂದಿದ್ದು. ಈ ಸ್ಮಾರ್ಟ್ ಫೋನ್ ಖರೀದಿಸಲು ಗಿಜ್ಬಾಟ್ ಇಂದು ಟಾಪ್ 10 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಶಾಪಿಂಗ್ ತಾಣದಲ್ಲಿ ನಿಗದಿ ಮಾಡಿರುವ ಬೆಲೆಗಳನ್ನು ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ತಾಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
ಸ್ಯಾಮ್‌ಸಂಗ್ ಗೆಲಾಕ್ಸಿ ವಿನ್ ಡ್ಯುಯೊಸ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್
4.7 ಇಂಚಿನ WVGA TFT ಸ್ಕ್ರೀನ್
1.2-GHz ಸ್ನಾಪ್‌ಡ್ರಾಗನ್ 200 ಪ್ರೋಸೆಸರ್
1GB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
2000 mAh ಬ್ಯಾಟರಿ
ಇದನ್ನು ಓದಿ: ಸ್ಯಾಮ್‌ಸಂಗ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬೆಲೆ ದಿಢೀರ್ ಇಳಿಕೆ
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್ ಗ್ಯಾಲರಿ

flipkart

infibeam.

homeshop18

shopping.indiatimes

saholic

next

themobilestore

naaptol

ebay



Click it and Unblock the Notifications








