ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯುಒಸ್ & ವೈ ಪ್ರೊ ಡ್ಯುಒಸ್ ಆನ್ಲೈನ್ ಪ್ರಿ-ಆರ್ಡರ್ ಲಭ್ಯ

Posted By: Staff
ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ ಡ್ಯುಒಸ್ & ವೈ ಪ್ರೊ ಡ್ಯುಒಸ್ ಆನ್ಲೈನ್ ಪ್ರಿ-ಆರ್ಡರ್ ಲಭ್ಯ

ಕಳೆದ ವಾರವಷ್ಟೇ ನಾವು ಸ್ಯಾಮ್ ಸಂಗ್ ನ ಬಹು ನಿರೀಕ್ಷಿತ ದ್ವಿ-ಸಿಮ್ ಆಂಡ್ರಾಯ್ಡ್ ಫೋನ್ ಗಳಾದ ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ  ಡ್ಯುಒಸ್, ವೈ ಪ್ರೊ ಡ್ಯುಒಸ್ ಹಾಗು ಗ್ಯಾಲಕ್ಸಿ ಏಸ್  ಡ್ಯುಒಸ್ ಮಾಡಲ್ ಗಳು ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಓದಿದ್ದೀರಿ.

ರೀಟೈಲ್  ಮಾರುಕಟ್ಟೆಗೆ ಬರುವ ಮೊದಲೇ ನೀವು ಕಾತರದಿಂದ ಕಾಯುತ್ತಿರುವ ಈ ಫೋನ್ ಗಳನ್ನ ಆನ್ಲೈನ್ ಮೂಲಕ ಲೆಟ್ಸ್ ಬೈ.ಕಾಂ ವೆಬ್ ಸೈಟ್ನಲ್ಲಿ ಕಾದಿರಿಸಿದರೆ ಮಾರ್ಚ್ 2ನೇ ವಾರವೇ ನಿಮ್ಮ ಕೈ ಸೇರಲಿದೆ ಎಂದು ಕಂಪನಿ ತಿಳಿಸಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವೈ  ಡ್ಯುಒಸ್- 10,490. ರೂ ಹಾಗು ವೈ ಪ್ರೊ ಡ್ಯುಒಸ್ 11,090 ರೂಪಾಯಿಗೆ ಲಭ್ಯ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot