Subscribe to Gizbot

ಸ್ಯಾಮ್ಸಂಗ್ ಗುರು E1205 ಕೇವಲ 1,200

Posted By: Varun
ಸ್ಯಾಮ್ಸಂಗ್ ಗುರು E1205 ಕೇವಲ 1,200

ಸ್ಯಾಮ್ಸಂಗ್ ಕಂಪನಿಯು ಮೊನ್ನೆ ಎಫ್.ಎಂ ರೇಡಿಯೋ ಇರುವ ಕಡಿಮೆ ಬಜೆಟ್ ಫೋನ್, ಸ್ಯಾಮ್ಸಂಗ್ ಗುರು E1205 ಹೆಸರಿನ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದೆ.

ಕೇವಲ 1,200 ರೂಪಾಯಿಯ ಈ ಫೋನಿನಲ್ಲಿ ಯಾವ ಯಾವ ಫೀಚರುಗಳು ಇವೆ ಗೊತ್ತಾ:

  • 200 ಫೋನ್ ಬುಕ್ ಎಂಟ್ರಿ

  • 100 SMS ಸ್ಟೋರೇಜ್

  • ಬ್ಲೂಟೂತ್

  • ಸ್ಯಾಮ್ಸಂಗ್ ಆಪ್ಸ್

  • 2GB ಆಂತರಿಕ ಮೆಮೊರಿ

  • ಅಲಾರ್ಮ್ ಗಡಿಯಾರ

  • MP3 ಪ್ಲೇಯರ್

  • ಪ್ರೀ ಲೋಡೆಡ್ ಗೇಮ್ಸ್

  • ಲೌಡ್ ಸ್ಪೀಕರ್

  • 9 ಗಂಟೆ ಟಾಕ್ ಟೈಮ್ ಇರುವ ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot