ಸ್ಯಾಮ್‌ಸಂಗ್‌ನ ದುಬಾರಿ ಫ್ಲಿಪ್ ಫೋನ್, ಏನಿದರ ವಿಶೇಷತೆ?

By Shwetha PS

  ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳದ್ದೇ ಹವಾ ಜೋರಾಗಿಯೇ ನಡೆಯುತ್ತಿದೆ. ಹೆಚ್ಚಿನ ಬೆಲೆಯ ಫೋನ್‌ಗಳು ಹೆಚ್ಚು ಸುಧಾರಿತ ಪ್ರೊಸೆಸರ್‌ಗಳನ್ನು ಪಡೆದುಕೊಂಡಿರುತ್ತವೆ ಮತ್ತು RAM ಕಾನ್ಫಿಗರೇಶನ್ ಅನ್ನು ಪಡೆದುಕೊಂಡಿರುತ್ತದೆ ಅಂತೆಯೇ ಈ ಡಿವೈಸ್‌ಗಳ ಕ್ಯಾಮೆರಾಗಳು ಉತ್ತಮ ಗುಣಮಟ್ಟದ್ದಾಗಿದ್ದು ಫೋಟೋಗ್ರಫಿಗೆ ಹೇಳಿ ಮಾಡಿಸಿರುವಂತಹದ್ದಾಗಿದೆ.

  ಸ್ಯಾಮ್‌ಸಂಗ್‌ನ ದುಬಾರಿ ಫ್ಲಿಪ್ ಫೋನ್, ಏನಿದರ ವಿಶೇಷತೆ?

  ಈ ಹ್ಯಾಂಡ್‌ಸೆಟ್‌ಗಳನ್ನು ತಯಾರು ಮಾಡುವಂತಹ ಕಂಪೆನಿಗಳು ಆಪಲ್, ಸೋನಿ, ಎಚ್‌ಟಿಸಿ ಮೊದಲಾದವುಗಳಾಗಿವೆ. ಇವುಗಳು ಪೂರ್ಣ ಡಿವೈಸ್‌ಗಳಾಗಿದ್ದು ಮೆಟಲ್ ರಚನೆಗಳನ್ನು ಪಡೆದುಕೊಂಡಿವೆ. ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಫ್ಲಿಪ್ ಫೋನ್‌ಗಳು ಕಂಡುಬರುತ್ತಿಲ್ಲ ಅದರಲ್ಲೂ ಇಂತಹ ಫೋನ್‌ಗಳು ಸ್ಟೈಲಿಶ್ ಆಗಿ ಇರಬೇಕೆಂಬುದು ಫೋನ್ ಪ್ರಿಯರ ಬಯಕೆಯಾಗಿರುತ್ತದೆ.

  ಆದರೆ ಇಂದಿನ ಲೇಖನದಲ್ಲಿ ನಾವು ನಿಮಗೊಂದು ಖುಷಿ ಕೊಡುವ ವಿಚಾರವನ್ನು ಹೇಳಲಿದ್ದೇವೆ. ಇಂತಹ ಉತ್ತಮ ಗುಣಮಟ್ಟದ ಫ್ಲಿಪ್ ಫೋನ್‌ಗಳನ್ನು ಸ್ಯಾಮ್‌ಸಂಗ್ ಹೊರತಂದಿದ್ದು ಮಾರುಕಟ್ಟೆಯಲ್ಲಿ ಈ ತರಹದ್ದೇ ಬೇರೆ ಕಂಪೆನಿಯ ಡಿವೈಸ್‌ಗಳು ಲಭ್ಯವಿವೆ. ಹಾಗಿದ್ದರೆ ಈ ಫೋನ್‌ಗಳ ಬಗ್ಗೆ ಮತ್ತಷ್ಟು ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಒನ್ ಪ್ಲಸ್ 5 128 ಜಿಬಿ

  ಬೆಲೆ ರೂ 32,999

  ಪ್ರಮುಖ ವಿಶೇಷತೆಗಳು

  5.5-ಇಂಚಿನ (1920×1080 pixels) ಪೂರ್ಣ ಎಚ್‌ಡಿ ಅಮೋಲೆಡ್ 2.5D ಕರ್ವ್ಡ್ ಗೋರಿಲ್ಲಾ ಗ್ಲಾಸ್ ಡಿಸ್‌ಪ್ಲೇ 5 2.45GHz Octa-Core Snapdragon 835 64-bit 10nm Mobile Platform with Adreno 540 GPU 6GB LPDDR4x RAM with 64ಜಿಬಿ ಸಂಗ್ರಹಣೆ 8GB LPDDR4x RAM with 128ಜಿಬಿ ಸಂಗ್ರಹಣೆ (UFS 2.1) ಆಂಡ್ರಾಯ್ಡ್ 7.1.1 ನಾಗಟ್ with ಓಕ್ಸಿಜನ್ ಓಎಸ್ ಡ್ಯುಯಲ್ ಸಿಮ್ (ನ್ಯಾನೊ + ನ್ಯಾನೊ) 16ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಸೆಕೆಂಡರಿ ಕ್ಯಾಮೆರಾ 20MP 16ಎಮ್‌ಪಿ ಮುಂಭಾಗ ಕ್ಯಾಮೆರಾ, 4G VoLTE 3300mAh ಬ್ಯಾಟರಿ ಜೊತೆಗೆ ಡ್ಯಾಶ್ ಚಾರ್ಜ್ (5V 4A)

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ9 ಪ್ರೊ

  ಖರೀದಿ ಬೆಲೆ ರೂ 31,815

  ಪ್ರಮುಖ ವಿಶೇಷತೆಗಳು

  6-ಇಂಚಿನ (1920×1080 pixels) ಪೂರ್ಣ ಎಚ್‌ಡಿ ಅಮೋಲೆಡ್2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಓಕ್ಟಾ ಕೋರ್ 653 ಪ್ರೊಸೆಸರ್ Adreno 510 GPU 6GB RAM 64ಜಿಬಿ ಆಂತರಿಕ ಸಂಗ್ರಹಣೆ ಇದನ್ನು 256 ಜಿಬಿ ವರೆಗೆ ವಿಸ್ತರಿಸಬಹುದು ಆಂಡ್ರಾಯ್ಡ್ 6.0.1 ಮಾರ್ಶ್‌ಮಲ್ಲೊ ಡ್ಯುಯಲ್ ಸಿಮ್ ನ್ಯಾನೊ + ನ್ಯಾನೊ) 16 ಎಮ್‌ಪಿ ರಿಯರ್ ಕ್ಯಾಮೆರಾ LED flash, f/1.9 aperture 16ಎಮ್‌ಪಿ ಮುಂಭಾಗ ಕ್ಯಾಮೆರಾ 4G LTE 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 ಪ್ಲಸ್

  ಖರೀದಿ ಬೆಲೆ ರೂ 64,900

  ಪ್ರಮುಖ ವಿಶೇಷತೆಗಳು

  6.2 ಇಂಚಿನ QHD+ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಓಕ್ಟಾ ಕೋರ್ Exynos 9/Snapdragon 835 ಪ್ರೊಸೆಸರ್ 4/6ಜಿಬಿ RAM With 64/128ಜಿಬಿ ROM ವೈಫೈ ಎನ್‌ಎಫ್‌ಸಿ ಬ್ಲೂಟೂತ್, ಡ್ಯುಯಲ್ ಸಿಮ್ 12MP ರಿಯರ್ ಕ್ಯಾಮೆರಾ 8MP ಮುಂಭಾಗ ಕ್ಯಾಮೆರಾ 3500 MAh ಬ್ಯಾಟರಿ

  ಹೋನರ್ 8 ಪ್ರೊ

  ಬೆಲೆ ರೂ 29,999

  ಪ್ರಮುಖ ವಿಶೇಷತೆಗಳು

  5.7-ಇಂಚಿನ (2560 x 1440 pixels) ಕ್ವಾಡ್ HD LTPS 2.5D ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ, 515 PPI, 94.5% NTSC Color Gamut ಓಕ್ಟಾ ಕೋರ್ 4 x CortexA53 (1.8GHz) + 4 x ARTEMIS (2.4GHz) Kirin 960 ಪ್ರೊಸೆಸರ್ with Mali G71 Octa-core GPU 6ಜಿಬಿ RAM 128ಜಿಬಿ ಆಂತರಿಕ ಸಂಗ್ರಹಣೆ ಇದನ್ನು 128 ಜಿಬಿಗೆ ವಿಸ್ತರಿಸಬಹುದು ಆಂಡ್ರಾಯ್ಡ್ 7.0 ನಾಗಟ್ with Emotion UI 5.1 ಹೈಬ್ರೀಡ್ ಡ್ಯುಯಲ್ ಸಿಮ್ (nano SIM + nano SIM / microSD) 12ಎಮ್‌ಪಿ (Monochrome) + 12ಎಮ್‌ಪಿ (RGB) ಡ್ಯುಯಲ್ ರಿಯರ್ ಕ್ಯಾಮೆರಾ, dual-tone LED flash, f/2.2 aperture, 4k video recording 8ಎಮ್‌ಪಿ ಮುಂಭಾಗ ಕ್ಯಾಮೆರಾ, f/2.0 aperture ಫಿಂಗರ್ ಪ್ರಿಂಟ್ ಸೆನ್ಸಾರ್, Infrared sensor Dimensions: 157 x 77.50 x 6.97mm; Weight: 184g 4G VoLTE, WiFi 802.11ac (2.4GHz/5GHz), ಬ್ಲೂಟೂತ್ 4.2 LE, GPS, NFC, USB Type-C 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

  ಒನ್‌ಪ್ಲಸ್ 3ಟಿ

  ಬೆಲೆ ರೂ 27,999

  ಪ್ರಮುಖ ವಿಶೇಷತೆಗಳು

  5.5-ಇಂಚಿನ (1920×1080 pixels) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ 2.5D ಕರ್ವ್ಡ್ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 protection 2.35GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 821 64-bit ಪ್ರೊಸೆಸರ್ with Adreno 530 GPU 6ಜಿಬಿ LPDDR4 RAM, 64ಜಿಬಿ / 128ಜಿಬಿ (UFS 2.0) ಆಂತರಿಕ ಸಂಗ್ರಹಣೆ ಆಂಡ್ರಾಯ್ಡ್ Android 6.0.1 ಮಾರ್ಶ್‌ಮಲ್ಲೊ ಓಕ್ಸಿಜನ್ ಓಎಸ್ ಡ್ಯುಯಲ್ ನ್ಯಾನೊ ಸಿಮ್ ಸ್ಲಾಟ್‌ಗಳು 16- ಎಮ್‌ಪಿ ರಿಯರ್ ಕ್ಯಾಮೆರಾ, LED ಫ್ಲ್ಯಾಶ್ 16ಎಮ್‌ಪಿ ಮುಂಭಾಗ ಕ್ಯಾಮೆರಾ Samsung 3P8SP ಸೆನ್ಸಾರ್ 4G LTE with VoLTE 3400mAh ಬ್ಯಾಟರಿ, ಡ್ಯಾಶ್ ಚಾರ್ಜರ್

  ಎಲ್‌ಜಿ ಜಿ6

  ಬೆಲೆ ರೂ 36,990

  ಪ್ರಮುಖ ವಿಶೇಷತೆಗಳು

  5.7-ಇಂಚಿನ (1440 × 2880 ಪಿಕ್ಸೆಲ್‌ಗಳು) QHD+ LCD ಡಿಸ್‌ಪ್ಲೇ 18:9 aspect ratio, 564 PPI ಕ್ವಾಡ್‌ ಕೋರ್ ಸ್ನ್ಯಾಪ್‌ಡ್ರ್ಯಾಗನ್ 821 ಪ್ರೊಸೆಸರ್ with Adreno 530 GPU 4GB LPDDR4 RAM 32GB / 64GB (UFS 2.0) ಆಂತರಿಕ ಸಂಗ್ರಹಣೆ ಇದನ್ನು 2TB ಗೆ ವಿಸ್ತರಿಸಬಹುದು ಆಂಡ್ರಾಯ್ಡ್ 7.0 ನಾಗಟ್ with LG UX 6.0, Google Assistant 13MP ಡ್ಯುಯಲ್ ಕ್ಯಾಮೆರಾ with dual-tone LED Flash, OIS 2.0 ರಿಯರ್ ಕ್ಯಾಮೆರಾ 125-degree lens 5MP ಮುಂಭಾಗ ಕ್ಯಾಮೆರಾ 100-degree wide-angle lens Fingerprint sensor 4G LTE 3300mAh ಬ್ಯಾಟರಿ ಕ್ವಿಕ್ ಚಾರ್ಜ್ 3.0

  ಮೋಟೋರೋಲಾ ಮೋಟೋ ಜೆಡ್ 2 ಪ್ಲೇ

  ಖರೀದಿ ಬೆಲೆ ರೂ 27,999

  ಪ್ರಮುಖ ವಿಶೇಷತೆಗಳು

  5.5-ಇಂಚಿನ (1920 x 1080 pixels) ಫುಲ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ 2.2GHz GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 626 ಪ್ರೊಸೆಸರ್ with Adreno 506 GPU 4GB LPDDR3 RAM with 64GB ಸಂಗ್ರಹಣೆ / 3GB LPDDR3 RAM with 32GB ಸಂಗ್ರಹಣೆ ಇದನ್ನು 2TB ವರೆಗೆ ವಿಸ್ತರಿಸಬಹುದು ಆಂಡ್ರಾಯ್ಡ್ 7.1.1 (ನಾಗಟ್) Single / Dual SIM 12 ಎಮ್‌ಪಿ ರಿಯರ್ ಕ್ಯಾಮೆರಾ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಶ್ 5MP ಮುಂಭಾಗ ಕ್ಯಾಮೆರಾ 4G VoLTE 3000mAh ಬ್ಯಾಟರಿ, ಟರ್ಬೊ ಚಾರ್ಜಿಂಗ್

  ಎಚ್‌ಟಿಸಿ ಯು11

  ಬೆಲೆ ರೂ 59,500

  ಪ್ರಮುಖ ವಿಶೇಷತೆಗಳು

  5.5-ಇಂಚಿನ (1440 x 2560 pixels) ಕ್ವಾಡ್ ಎಚ್‌ಡಿ ಸೂಪರ್ LCD 5 ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಭದ್ರತೆ 2.45GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 835 ಮೊಬೈಲ್ ಪ್ಲಾಟ್‌ಫಾರ್ಮ್ with ಅಡ್ರೆನೊ 540 GPU 6ಜಿಬಿ RAM 128ಜಿಬಿ ಸಂಗ್ರಹಣೆ ಇದನ್ನು 2TB ವರೆಗೆ ವಿಸ್ತರಿಸಬಹುದು ಆಂಡ್ರಾಯ್ಡ್ 7.1.1 ನಾಗಟ್ with HTC Sense UI, HTC Edge Sense,HTC Sense Companion ಹೈಬ್ರೀಡ್ ಡ್ಯುಯಲ್ ಸಿಮ್ (nano + nano / microSD) 12MP HTC UltraPixel 3 ರಿಯರ್ ಕ್ಯಾಮೆರಾ 16MP ಮುಂಭಾಗ ಕ್ಯಾಮೆರಾ with 1080p ವೀಡಿಯೊ ರೆಕಾರ್ಡಿಂಗ್ Water and dust resistant (IP67) Fingerprint sensor 4G VoLTE 3000mAh ಬ್ಯಾಟರಿ with Quick Charge 3.0

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Here we have compared the Samsung's high-end flip phones Leadership 8 to best smartphones available in the market.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more