ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್
ಸ್ಮಾರ್ಟ್‌ಫೋನ್ ತಯಾರಕಾ ಕಂಪೆನಿಗಳು ಈಗ ಚಿನ್ನದ ಫೋನ್‌ಗಳನ್ನು ತಯಾರಿಸಲು ಆರಂಭಿಸಿದೆ. ಆಪಲ್,ಎಚ್‌ಟಿಸಿ ಕಂಪೆನಿಗಳು ಈ ಹಿಂದೆ ಚಿನ್ನದ ಸ್ಮಾರ್ಟ್‌ಫೋನ್ ತಯಾರಿಸಿದ್ದವು. ಈಗ ಸ್ಯಾಮ್‌ಸಂಗ್ ಸರದಿ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ಗೆ ವಿಶ್ವದ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ತಂದು ಕೊಟ್ಟ ಗೆಲಾಕ್ಸಿ ಎಸ್4ನ್ನು ಸ್ಯಾಮ್‌ಸಂಗ್ ಈಗ ಚಿನ್ನದಿಂದಲೇ ತಯಾರಿಸಿದೆ. ಅರಬ್ ದೇಶದಲ್ಲಿರುವ ಸ್ಯಾಮ್‌ಸಂಗ್ ಈ ಮಾಹಿತಿಯನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದೆ ಚಿನ್ನದಿಂದ ಮಾತ್ರ ಇದನ್ನು ತಯಾರಿಸಲಾಗಿದೆ ಎಂದು ತಿಳಿಸಿದ್ದರೂ ಉಳಿದ ಮಾಹಿತಿಯನ್ನು ನೀಡಿಲ್ಲ. ಗಾಗಿ ಇಲ್ಲಿ ಈ ಸ್ಮಾರ್ಟ್‌ಫೋನ್ ಹೇಗಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಫೋಟೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4 ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4
ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4
ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್

ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್

ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್

ಸ್ಯಾಮ್‌ಸಂಗ್‌ನಿಂದ ಚಿನ್ನದ ಫೋನ್
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 4
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications