ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್
ಸ್ಯಾಮ್‌ಸಂಗ್‌ನ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್ ಖರೀದಿಸಬೇಕು ಎಂದು ಯೋಚಿಸಿತ್ತಿದ್ದವರಿಗೆ ಒಂದು ಗುಡ್ ನ್ಯೂಸ್. ಸ್ಯಾಮ್‌ಸಂಗ್ ಕಡಿಮೆ ಬೆಲೆಯ ಜೆಲ್ಲಿಬೀನ್ ಓಎಸ್ ಹೊಂದಿರುವ ಸ್ಮಾರ್ಟಫೋನ್ ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಜೆಲ್ಲಿಬೀನ್ ಓಎಸ್ ಜೊತೆಗೆ ಈಗ ಮಾರುಕಟ್ಟೆಯಲ್ಲಿರುವ ಡ್ಯುಯಲ್ ಸಿಮ್ ಸ್ಮಾರ್ಟಫೋನ್‌ಗಿಂತಲೂ ಭಿನ್ನವಾಗಿ,ಹೊಸ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಸ್ಮಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಶಾಪಿಂಗ್ ತಾಣ ಸ್ಯಾಮ್‌ಸಂಗ್‌ಇಂಡಿಯಾ ಇ ಸ್ಟೋರ್‌ನಲ್ಲಿ ಈ ಸ್ಮಾರ್ಟಫೋನ್ ಬಗ್ಗೆ ಮಾಹಿತಿ ಪ್ರಕಟಿಸಿದೆ. ಈ ಸ್ಮಾರ್ಟಫೋನ್‌ಗೆ 5,100 ರೂ ನಿಗದಿ ಮಾಡಿದ್ದು, ಇಮೇಲ್ ನೀಡಿದ್ದಲ್ಲಿ ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟಫೋನ್ ಬಂದಾಗ ತಿಳಿಸಲಾಗುವುದು ಎಂದು ಸ್ಯಾಮ್‌ಸಂಗ್ ಹೇಳಿದೆ. ಹೀಗಾಗಿ ಗಿಜ್ಬಾಟ್ ಈ ಸ್ಮಾರ್ಟಫೋನ್ ಹೊಸ ವಿಶೇಷತೆಗಳನ್ನು ಏನು ಎಂಬ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಸ್ಯಾಮ್‌ಸಂಗ್ ಗೆಲಾಕ್ಸಿ ಸ್ಟಾರ್
ವಿಶೇಷತೆ:
- ಡ್ಯುಯಲ್ ಸಿಮ್ (ಜಿಎಸ್‌ಎಂ+ಜಿಎಸ್‌ಎಂ)
- ಆಂಡ್ರಾಯ್ಡ್ 4.1.2 ಜೆಲ್ಲಿಬೀನ್ ಓಎಸ್
- 3 ಇಂಚಿನ QVGA ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
- 1GHz ಪ್ರೋಸೆಸರ್
- 2 ಎಂಪಿ ಹಿಂದುಗಡೆ ಕ್ಯಾಮೆರಾ
- 4GB ಆಂತರಿಕ ಮೆಮೋರಿ
- 512MB RAM
- 32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- ವೈಫೈ,ಬ್ಲೂಟೂತ್,ಜಿಪಿಎಸ್
- 1,200 mAh ಬ್ಯಾಟರಿ
ಸ್ಯಾಮ್‌ಸಂಗ್ ಕಂಪೆನಿಯ ಆಕರ್ಷಕ ಸ್ಮಾರ್ಟಫೋನ್‌ಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್
ಈ ಸ್ಮಾರ್ಟಫೋನ್‌ನಲ್ಲಿ ಸುಲಭವಾಗಿ ಕಾಲ್ ಫಾರ್ವಡಿಂಗ್ ಮಾಡಬಹುದು.ಒಂದೇ ಸಿಮ್‌ಗೆ ನಿಮ್ಮ ಎಲ್ಲಾ ಕರೆಗಳು ಬರಬೇಕು ಎಂದು ನಿಮಗೆನಿಸಿದರೆ, ಇನ್ನೊಂದು ಸಿಮ್ ಸೆಟ್ಟಿಂಗ್ಸ್ ಬದಲಾವಣೆ ಮಾಡಿ ಒಂದೇ ಸಿಮ್‌ಗೆ ಕಾಲ್ ಬರುವಂತೆ ಸೆಟ್ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್
ಸ್ಯಾಮ್‌ಸಂಗ್‌ನ ಹಿಂದೆ ಬರುತ್ತಿದ್ದ ಸ್ಮಾರ್ಟಫೋನ್‌ಗಳಲ್ಲಿ ಸಿಮ್ ಸೆಟ್ ಮಾಡಿಕೊಳ್ಳಬೇಕಾದ್ರೆ ಹೋಮ್‌ಸ್ಕ್ರೀನ್ ಮೆಲುಗಡೆಗೆ ಹೋಗಿ ಸೆಟ್ ಮಾಡಿಕೊಳ್ಳಬೇಕಿತ್ತು.ಆದರೆ ಇದರಲ್ಲಿ ಹೋಮ್‌ಸ್ಕ್ರೀನ್‌ನಲ್ಲೆ ಎರಡು ಸಿಮ್ ಆಯ್ಕೆಗಳಿದ್ದು, ಇಲ್ಲೇ ನೀವು ಸಿಮ್ ಸೆಟ್ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್
ಈ ಸ್ಮಾರ್ಟಫೋನ್‌ಲ್ಲಿ ಇಂಟೆಲಿಜೆಂಟ್ ಮೋಷನ್ ತಂತ್ರಜ್ಞಾನ ಅಳವಡಿಸಿಲಾಗಿದ್ದು ಸ್ಮಾರ್ಟಫೋನ್ನು ಶೇಕ್ ಮಾಡಿ ರಿಫ್ರೇಶ್ ಮತ್ತು ಅಪ್‌ಡೇಟ್ ಮಾಡಬಹುದು

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್
ಈ ಹಿಂದೆ ಸ್ಮಾಮ್‌ಸಂಗ್ ಡ್ಯುಯಲ್ ಸಿಮ್ ಬಳಸುತ್ತಿದ್ದ ವ್ಯಕ್ತಿ ಒಂದು ಕರೆಯಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಇನ್ನೊಂದು ಸಿಮ್‌ಗೆ ಕರೆ ಬಂದಲ್ಲಿ ಆ ಮಾಹಿತಿ ತಿಳಿಯುತ್ತಿರಲಿಲ್ಲ ಮತ್ತು ಕರೆ ಬಂದ ನಂಬರನ್ನು ಮಿಸ್ ಕಾಲ್ ಲಿಸ್ಟ್‌ನಲ್ಲಿ ಸೇರಿಸುತ್ತಿರಲಿಲ್ಲ.ಆದರೆ ಈ ಸ್ಮಾರ್ಟಫೋನ್‌ಲ್ಲಿ ವ್ಯಕ್ತಿ ಕರೆಯಲ್ಲಿ ನಿರತವಾಗಿದ್ದರೂ ಮತ್ತೊಂದು ಸಿಮ್‌ಗೆ ಕಾಲ್ ಬಂದಲ್ಲಿ, ಆ ಕಾಲ್ ಅವಶ್ಯವಿದ್ದಲ್ಲಿ ಕಾಲ್ ಹೋಲ್ಡ್ ಮಾಡಿ ಮಾತನಾಡಬಹುದು.ಒಂದು ವೇಳೆ ಕರೆ ಸ್ವೀಕರಿಸದಿದ್ದರೂ ಮಿಸ್ ಕಾಲ್ ಲಿಸ್ಟ್‌ನಲ್ಲಿ ಆ ನಂಬರ್ ಸೇವ್ ಅಗುವಂತೆ ಸ್ಮಾರ್ಟಫೋನ್ ವಿನ್ಯಾಸ ಪಡಿಸಿದ್ದಾರೆ.

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

ಸ್ಯಾಮ್‌ಸಂಗ್‌ನಿಂದ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಸ್ಮಾರ್ಟಫೋನ್

Click it and Unblock the Notifications