ಕಡಿಮೆ ಬೆಲೆಯ ಟಾಪ್-10 ಸ್ಮಾರ್ಟ್‌ಫೋನ್‌ಗಳು
ಸ್ಮಾರ್ಟ್‌ಫೋನ್ ಖರೀದಿಸುವ ಅನೇಕ ಗ್ರಾಹಕರಲ್ಲಿ ಕೆಲವು ಗ್ರಾಹಕರು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಹಾಕಿಕೊಂಡಿರುತ್ತಾರೆ.ಹೀಗಾಗಿ ಈ ರೀತಿ ಯೋಜನೆ ಹಾಕಿಕೊಂಡಿರುವ ಗ್ರಾಹಕರಿಗಾಗಿ ಗಿಜ್ಬಾಟ್ ಇಂದು ಆರು ಸಾವಿರ ರೂಪಾಯಿ ಒಳಗಿನ ಟಾಪ್ -10 ಸ್ಮಾರ್ಟ್‌ಫೋನ್ ಪಟ್ಟಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್‌ಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್ ಗ್ಯಾಲರಿ

ಮೈಕ್ರೋಮ್ಯಾಕ್ಸ್ ಬೋಲ್ಟ್ ಎ51
ವಿಶೇಷತೆ:
ಡ್ಯುಯಲ್ ಸಿಮ್ (GSM + GSM)
3.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 2.3.7 ಜಿಂಜರ್‌ಬ್ರಿಡ್ ಓಎಸ್
832 MHz ಪ್ರೋಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.4,599 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್ ಎ 35 ಬೋಲ್ಟ್
ವಿಶೇಷತೆ:
ಆಂಡ್ರಾಯ್ಡ್ 2.3.5 ಜೆಲ್ಲಿಬೀನ್ ಓಎಸ್
1GHz ಪ್ರೋಸೆಸರ್
256MB RAM
2ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
16GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ.4250 ಬೆಲೆಯಲ್ಲಿ ಖರೀದಿಸಿ

ಕಾರ್ಬನ್ ಎ1 ಪ್ಲಸ್
ವಿಶೇಷತೆ:
3.5 ಇಂಚಿನ HVGA ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 2.3.6 ಜಿಂಜರ್‌ಬ್ರಿಡ್ ಓಎಸ್
3.0 ಎಂಪಿ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ರೂ. 3,540 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್ ಅಕ್ವಾ
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ +ಜಿಎಸ್‌ಎಂ)
3.2 ಇಂಚಿನ ಟಚ್‌ಸ್ಕ್ರೀನ್
ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1 GHz ಪ್ರೋಸೆಸರ್
ರೂ.3,165 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ವೈ ಡ್ಯುಯೊಸ್ ಲೈಟ್
ವಿಶೇಷತೆ:
ಆಂಡ್ರಾಯ್ಡ್ v2.3 (ಜಿಂಜರ್‌ಬ್ರೆಡ್) OS
2 MP ಹಿಂದುಗಡೆ ಕ್ಯಾಮೆರಾ
ಡ್ಯುಯೆಲ್ ಸಿಮ್ (GSM + GSM)
2.8-ಇಂಚಿನ LCD ಟಚ್‌ಸ್ಕ್ರೀನ್
832 MHz ಪ್ರೊಸೆಸರ್
FM ರೇಡಿಯೋ ಹಾಗೂ ರೆಕಾರ್ಡಿಂಗ್
Wi-Fi ಹೊಂದಿದೆ
32 GB ವರೆಗಿನ ಮೆಮೊರಿ ವಿಸ್ತರಣೆ
1200 mAh ಬ್ಯಾಟರಿ
ರೂ.5,751 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್ ಎ87 ನಿಂಜಾ
ವಿಶೇಷತೆ:
ಡ್ಯುಯಲ್ ಸಿಮ್ (GSM + GSM)
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಸ್ಕಾರ್ಪಿಯನ್ ಪ್ರೊಸೆಸರ್
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1400 mAh ಬ್ಯಾಟರಿ
ರೂ.5,599 ಬೆಲೆಯಲ್ಲಿ ಖರೀದಿಸಿ

ಕಾರ್ಬನ್ ಎ 6:
ವಿಶೇಷತೆ:
ಡ್ಯುಯಲ್ ಸಿಮ್ (GSM + GSM)
1 GHz ಪ್ರೋಸೆಸರ್
ಆಂಡ್ರಾಯ್ಡ್ ಐಸಿಎಸ್ ಓಎಸ್
4 ಇಂಚಿನ WVGA ಐಪಿಎಸ್ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಡಿಜಿಟಲ್ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ.5,390 ಬೆಲೆಯಲ್ಲಿ ಖರೀದಿಸಿ

ಸೆಲ್ಕಾನ್ ಸ್ಮಾರ್ಟ್‌ನ್ ಎ87
ವಿಶೇಷತೆ:
4 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1GHz ಸಿಂಗಲ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್
5ಎಂಪಿ ಹಿಂದುಗಡೆ ಕ್ಯಾಮೆರಾ
512MB ಆಂತರಿಕ ಮೊಮೊರಿ
32 GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
2G, ಬ್ಲೂಟೂತ್,ವೈಫಿ
1,450 mAh ಬ್ಯಾಟರಿ
ರೂ.4,750 ಬೆಲೆಯಲ್ಲಿ ಖರೀದಿಸಿ

ಮೊಟರೋಲಾ ಫೈರ್
ವಿಶೇಷತೆ:
ಆಂಡ್ರಾಯ್ಡ್ v2.3 ಓಎಸ್
800 MHz ಪ್ರೋಸೆಸರ್
3.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 5,250 ಬೆಲೆಯಲ್ಲಿ ಖರೀದಿಸಿ

ಕಾರ್ಬನ್ ಎ4
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
1 GHz ಪ್ರೋಸೆಸರ್
4- ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ ಜಿಂಜರ್‌ಬ್ರಿಡ್ ಓಎಸ್
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ


Click it and Unblock the Notifications








