Home
ಮೊಬೈಲ್

ಚೀನಾ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಸ್ಯಾಮ್‌ಸಂಗ್‌ ಮೊಬೈಲ್ ಬೆಲೆ ಇಳಿಕೆ!!

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ಇದು ಸೂಕ್ತ ಸಮಯ.!!

By Bhaskar N J

ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತೀರಾ? ಹಾಗಿದ್ದರೆ ಪ್ರಸ್ತುತ ನೀವು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗನಳನ್ನು ಖರೀದಿಸಿದರೆ ಉತ್ತಮ.!! ಹೌದು, ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಬೆಲೆ ಇಳಿಕೆ ಮಾಡಿದೆ.!!

ಪ್ರಖ್ಯಾತ ಶಾಪಿಂಗ್ ಜಾಲತಾಣ ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಬಜೆಟ್, ಮಿಡ್‌ರೇಂಜ್ ಮತ್ತು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ 20 ರಿಂದ 30 ಪರ್ಸೆಂಟ್ ಬೆಲೆ ಇಳಿಕೆ ಮಾಡಿದೆ.! ಹಾಗಾಗಿ, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಖರೀದಿಸಲು ಇದು ಸೂಕ್ತ ಸಮಯವಾಗಿದೆ.!!

ಹಾಗಾದರೆ, ಸ್ಯಾಮ್‌ಸಂಗ್ ಯಾವ ಯಾವ ಮೊಬೈಲ್‌ಗಳ ಮೇಲೆ ಆಫರ್ ನೀಡಿದೆ.!! ಆ ಮೊಬೈಲ್‌ಗಳಲ್ಲಿ ಫೀಚರ್ರ್ಸ್‌ ಏನು? ಮತ್ತು ವಿಶೇಷತೆ ಏನಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್ ಪ್ರೊ( Galaxy on 7 Pro)

1) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್ ಪ್ರೊ( Galaxy on 7 Pro)

  • 11% ಬೆಲೆ ಇಳಿಕೆ!!
  • 5.5 ಇಂಚ್ TFT ಹೆಚ್‌ಡಿ ಡಿಸ್‌ಪ್ಲೇ
  • 1.2GHz ಕ್ವಾಡ್‌ಕೋರ್ ಪ್ರೊಸೆಸರ್
  • 2GB RAM ಮತ್ತು 16GB ಆಂತರಿಕ ಮೆಮೊರಿ
  • ಎರಡು ಮೈಕ್ರೊ ಸಿಮ್
  • 13MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
  • 5 MP ಸೆಲ್ಫಿ ಕ್ಯಾಮೆರಾ
  • 4G/ವೈಫೈ, ಬ್ಲೂಟೂತ್4.1
  • 3000mAh ಬ್ಯಾಟರಿ
  • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
  • 2) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್ 5 ಪ್ರೊ( Galaxy on5 Pro)

    2) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್ 5 ಪ್ರೊ( Galaxy on5 Pro)

    • 10% ಬೆಲೆ ಇಳಿಕೆ
    • 5.5 ಇಂಚ್ TFT ಹೆಚ್‌ಡಿ ಡಿಸ್‌ಪ್ಲೇ
    • 1.3GHz ಕ್ವಾಡ್‌ಕೋರ್ ಪ್ರೊಸೆಸರ್
    • 2GB RAM ಮತ್ತು 16GB ಆಂತರಿಕ ಮೆಮೊರಿ
    • ಎರಡು ಮೈಕ್ರೊ ಸಿಮ್
    • 8MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
    • 5 MP ಸೆಲ್ಫಿ ಕ್ಯಾಮೆರಾ
    • 4G/ವೈಫೈ, ಬ್ಲೂಟೂತ್4.1
    • 2600mAh ಬ್ಯಾಟರಿ
    • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
    • 3) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಸಿ7 ಪ್ರೊ (Galaxy C7 Pro)

      3) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಸಿ7 ಪ್ರೊ (Galaxy C7 Pro)

      • 13% ಬೆಲೆ ಇಳಿಕೆ
      • 5.7 ಇಂಚ್ TFT ಹೆಚ್‌ಡಿ ಡಿಸ್‌ಪ್ಲೇ
      • 2.2GHz ಕ್ವಾಡ್‌ಕೋರ್ ಸ್ನಾಪ್‌ಡ್ರಾಗನ್ 626 ಪ್ರೊಸೆಸರ್
      • 4GB RAM ಮತ್ತು 64GB ಆಂತರಿಕ ಮೆಮೊರಿ
      • ಹೈಬ್ರೀಡ್ ಡ್ಯುವಲ್ ಸಿಮ್
      • 16MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
      • 16MP ಸೆಲ್ಫಿ ಕ್ಯಾಮೆರಾ
      • ಆಂಡ್ರಾಯ್ಡ್ ಮಾರ್ಶಮಲ್ಲೊ 6.0
      • 4G/ವೈಫೈ, ಬ್ಲೂಟೂತ್4.1
      • 3300mAh ಬ್ಯಾಟರಿ
      • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
      • 4) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8 (Galaxy on8)

        4) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8 (Galaxy on8)

        • 15% ಬೆಲೆ ಇಳಿಕೆ
        • 5.5 ಇಂಚ್ AMOLED ಸೂಪರ್ ಹೆಚ್‌ಡಿ ಡಿಸ್‌ಪ್ಲೇ
        • 1.6GHz ಕ್ವಾಡ್‌ಕೋರ್ ಪ್ರೊಸೆಸರ್
        • 3GB RAM ಮತ್ತು 16GB ಆಂತರಿಕ ಮೆಮೊರಿ
        • ಆಂಡ್ರಾಯ್ಡ್ ಮಾರ್ಶಮಲ್ಲೊ 6.0
        • 13MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
        • 5 MP ಸೆಲ್ಫಿ ಕ್ಯಾಮೆರಾ
        • 4G/ವೈಫೈ, ಬ್ಲೂಟೂತ್4.1
        • 3300mAh ಬ್ಯಾಟರಿ
        • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
        • Nokia 5 !! ನಾಳೆಯಿಂದಲೇ ಬುಕ್ ಮಾಡಿ ನೋಕಿಯಾ 5 ಆಂಡ್ರಾಯ್ಡ್ !!
          5) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ5 (Galaxy J5 New 2016 edition)

          5) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ5 (Galaxy J5 New 2016 edition)

          • 13% ಬೆಲೆ ಇಳಿಕೆ
          • 5.2 ಇಂಚ್ AMOLED ಸೂಪರ್ ಹೆಚ್‌ಡಿ ಡಿಸ್‌ಪ್ಲೇ
          • 1.6GHz ಕ್ವಾಡ್‌ಕೋರ್ ಪ್ರೊಸೆಸರ್
          • 2GB RAM ಮತ್ತು 16GB ಆಂತರಿಕ ಮೆಮೊರಿ
          • ಆಂಡ್ರಾಯ್ಡ್ ಮಾರ್ಶಮಲ್ಲೊ 6.0
          • 13MP ರಿಯರ್ ಕ್ಯಾಮೆರಾ
          • 5 MP ಸೆಲ್ಫಿ ಕ್ಯಾಮೆರಾ
          • 4G/ವೈಫೈ,
          • 3100mAh ಬ್ಯಾಟರಿ
          • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
          • 6) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಪ್ರೈಮ್ (Galaxy J7 Prime)

            6) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಪ್ರೈಮ್ (Galaxy J7 Prime)

            • 18% ಬೆಲೆ ಇಳಿಕೆ
            • 5.5 ಇಂಚ್ AMOLED ಸೂಪರ್ ಹೆಚ್‌ಡಿ ಡಿಸ್‌ಪ್ಲೇ
            • 1.6GHz ಕ್ವಾಡ್‌ಕೋರ್ ಪ್ರೊಸೆಸರ್
            • 3GB RAM ಮತ್ತು 16GB ಆಂತರಿಕ ಮೆಮೊರಿ
            • ಆಂಡ್ರಾಯ್ಡ್ ಮಾರ್ಶಮಲ್ಲೊ 6.0
            • 13MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
            • 8MP ಸೆಲ್ಫಿ ಕ್ಯಾಮೆರಾ
            • 4G/ವೈಫೈ, ಬ್ಲೂಟೂತ್4.1
            • 3300mAh ಬ್ಯಾಟರಿ
            • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
            • 7) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ ಮ್ಯಾಕ್ಸ್ (Galaxy J Max )

              7) ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ ಮ್ಯಾಕ್ಸ್ (Galaxy J Max )

              • 15% ಬೆಲೆ ಇಳಿಕೆ
              • 7 ಇಂಚ್ 7 TFT ಹೆಚ್‌ಡಿ ಡಿಸ್‌ಪ್ಲೇ
              • 1.5GHz ಕ್ವಾಡ್‌ಕೋರ್ ಪ್ರೊಸೆಸರ್
              • 1.5 GB RAM ಮತ್ತು 8GB ಆಂತರಿಕ ಮೆಮೊರಿ
              • ಆಂಡ್ರಾಯ್ಡ್ ಲಾಲಿಪಪ್ 5.1
              • 8MP ರಿಯರ್ ಕ್ಯಾಮೆರಾ ಮತ್ತು LED ಫ್ಲಾಶ್
              • 2MP ಸೆಲ್ಫಿ ಕ್ಯಾಮೆರಾ
              • 4G ವೋಲ್ಟ್,
              • 4000mAh ಬ್ಯಾಟರಿ
              • ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
if you are planning to buy a new smartphone, this can be just the right time for you. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+