ಆನ್‌ಲೈನ್‌ಲ್ಲಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ಸ್ಮಾರ್ಟ್‌ಫೋನ್‌ಲ್ಲಿ ಬಹಳಷ್ಟು ಜನ 5 ಸಾವಿರದ ಒಳಗಿನ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ಗಿಜ್ಬಾಟ್‌ ಇಂದು ಕಡಿಮೆ ಬೆಲೆಯ ನಾಲ್ಕು ಸ್ಮಾರ್ಟ್‌ಫೋನ್‌ ಮತ್ತು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಒಂದು ಸ್ಮಾರ್ಟ್‌ಫೋನ್‌ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ,ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಖರೀದಿಸಿ.

ವಿವಿಧ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ಮೈಕ್ರೋಮ್ಯಾಕ್ಸ್‌ ಎ 35 ಬೋಲ್ಟ್‌

ವಿಶೇಷತೆ:
ಆಂಡ್ರಾಯ್ಡ್‌ 2.3.5 ಜೆಲ್ಲಿಬೀನ್‌ ಓಎಸ್‌
1GHz ಪ್ರೋಸೆಸರ್‌
256MB RAM
2ಎಂಪಿ ಹಿಂದುಗಡೆ ಕ್ಯಾಮೆರಾ
0.3ಎಂಪಿ ಮುಂದುಗಡೆ ಕ್ಯಾಮೆರಾ
16GBವರಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ರೂ.4,250 ಬೆಲೆಯಲ್ಲಿ ಖರೀದಿಸಿ

ಇಂಟೆಕ್ಸ್‌ ಪ್ಲೇಯರ್‌

ಇಂಟೆಕ್ಸ್‌ ಪ್ಲೇಯರ್‌

ಇಂಟೆಕ್ಸ್‌ ಪ್ಲೇಯರ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ ಜಿಎಸ್‌ಎಂ)
2.8 ಇಂಚಿನ ಟಚ್‌ಸ್ಕ್ರೀನ್‌
1.3 ಎಂಪಿ ಹಿಂದುಗಡೆ ಕ್ಯಾಮೆರಾ
16GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1200mAh ಬ್ಯಾಟರಿ
ಬೆಲೆ: 2,790
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ನೋಕಿಯಾ ಆಶಾ 305

ನೋಕಿಯಾ ಆಶಾ 305

ನೋಕಿಯಾ ಆಶಾ 305

ನೋಕಿಯಾ ಆಶಾ 305
ವಿಶೇಷತೆ :
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ ಜಿಎಸ್‌ಎಂ)
3 -ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇ32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯಡಿಯೋ,ಜಿಪಿಆರ್‌ಎಸ್
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ

ರೂ. 4350 ಬೆಲೆಯಲ್ಲಿ ಖರೀದಿಸಿ

ಕಾರ್ಬನ್‌ ಸ್ಮಾರ್ಟ್‌ ಎ2

ಕಾರ್ಬನ್‌ ಸ್ಮಾರ್ಟ್‌ ಎ2

ಕಾರ್ಬನ್‌ ಸ್ಮಾರ್ಟ್‌ ಎ2

ವಿಶೇಷತೆ :
ಡ್ಯುಯಲ್‌ ಸಿಮ್ ( ಜಿಎಸ್‌ಎಂ+ ಜಿಎಸ್‌ಎಂ)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4 ಇಂಚಿನ WVGA ಸ್ಕ್ರೀನ್‌(800 X 480 ಪಿಕ್ಸೆಲ್‌)
1-GHz ಪ್ರೋಸೆಸರ್
256 MB RAM
202MB ಆಂತರಿಕ ಮೆಮೋರಿ
3 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
16GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,750mAh ಲಿಯಾನ್‌ ಬ್ಯಾಟರಿ
ರೂ.4,990 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ರೆಕ್ಸ್‌ 70 S3802

ಸ್ಯಾಮ್‌ಸಂಗ್‌ ರೆಕ್ಸ್‌ 70 S3802

ಸ್ಯಾಮ್‌ಸಂಗ್‌ ರೆಕ್ಸ್‌ 70 S3802

ವಿಶೇಷತೆ:
ಡ್ಯುಯಲ್‌ ಸಿಮ್‌(GSM GSM)
3 ಇಂಚಿನ ಟಿಎಫ್‌ಟಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
2ಎಂಪಿ ಹಿಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1000mAh ಬ್ಯಾಟರಿ
ರೂ.4385 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot