ಸ್ಯಾಮ್ಸಂಗ್ ತರಲಿದೆ ಹೊಸ ವಿಂಡೋಸ್ ಫೋನ್
oi
-Varun
By Varun

ಸ್ಮಾರ್ಟ್ ಫೋನುಗಳ ಮಾರುಕಟ್ಟೆಯಲ್ಲಿಈಗಾಗಲೇ ಪ್ರಭುತ್ವ ಸಾಧಿಸಿರುವ ಸ್ಯಾಮ್ಸಂಗ್ ಈಗ ನೋಕಿಯಾದ ವಿಂಡೋಸ್ ಮೊಬೈಲಿಗೂ ಸಡ್ಡು ಹೊಡೆಯಲು ಸಿದ್ಧವಾಗಿದ್ದು, ವಿಂಡೋಸ್ ಆಧಾರಿತ ಸ್ಮಾರ್ಟ್ ಫೋನ್ ಒಂದನ್ನು ಘೋಷಿಸಿದೆ.
ಸ್ಯಾಮ್ಸಂಗ್ ಒಮ್ನಿಯ M ಹೆಸರಿನ ಈ ಸ್ಮಾರ್ಟ್ ಫೋನ್, ನೋಕಿಯಾ ಲುಮಿಯ 610 ಮಾಡಲ್ ಗೆ ನೇರ ಸ್ಪರ್ಧೆ ಒಡ್ಡಲಿದೆ ಎಂಬುದು ಮಾರುಕಟ್ಟೆಯ ಅಭಿಪ್ರಾಯ. ಸುಮಾರು 11,000 ರೂಪಾಯಿಗೆ ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದ್ದು, ಈ ಫೋನಿನ ಫೀಚರುಗಳು ಈ ರೀತಿ ಇವೆ:
- 4 ಇಂಚಿನ ಸೂಪರ್ AMOLED ಡಿಸ್ಪ್ಲೇ
- ವಿಂಡೋಸ್ 7.5 ತಂತ್ರಾಂಶ
- 1 GHz ಪ್ರೋಸೆಸ್ಸೋರ್
- 5 ಮೆಗಾಪಿಕ್ಸೆಲ್ ಕ್ಯಾಮೆರಾ
- 384 MB RAM
- ಮೈಕ್ರೋ USB, ವೈ-ಫೈ
- ವೀಡಿಯೊ ಚಾಟ್ ಗೆ ಅನುಕೂಲವಾಗುವ ವಿಜಿಎ ಕ್ಯಾಮರಾ
- 1500 mAh ಬ್ಯಾಟರಿ
- 4 GB ಆಂತರಿಕ ಸ್ಥಳ.
- ಸ್ಕೈ ಡ್ರೈವ್ ಕ್ಲೌಡ್ ಶೇರಿಂಗ್ ಮೂಲಕ 25 GB ಡೇಟಾ ಶೇಖರಣೆ ಅನುಕೂಲ
- ಪ್ರೀ-ಲೋಡೆಡ್ ಆಪ್ಸ್, ಚಾಟ್ ಆನ್ ಮೆಸೆಂಜರ್, ಸ್ಮಾರ್ಟ್ DJ
ಇದಷ್ಟೇ ಅಲ್ಲದೆ ಸ್ಯಾಮ್ಸಂಗ್ ಆಲ್ ಶೇರ್ ಮೂಲಕ ನಿಮಗೆ ಇಷ್ಟವಾದ ಫಿಲಂ ಹಾಗು ಗೇಮ್ಸ್ ಅನ್ನು ಟಿವಿಗೆ ನೆರವಾಗಿ ಕನೆಕ್ಟ್ ಮಾಡಿ ಪ್ಲೇ ಮಾಡಬಹುದು. ಸದ್ಯಕ್ಕೆ ಯೂರೋಪಿಯನ್ ದೇಶಗಳಲ್ಲಿ ಈ ಫೋನುಗಳನ್ನು ರಫ್ತು ಮಾಡಿ ಮುಂದಿನ ತಿಂಗಳುಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಸ್ಯಾಮ್ಸಂಗ್ ತಿಳಿಸಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications