ಸ್ಟೈಲಿಶ್ ಸ್ಯಾಮ್ ಸಂಗ್ ರೆಪ್ ಎಂಟ್ರಿಗೆ ರೆಡಿ

ಆಂಡ್ರಾಯ್ಡ್ ಬೆಂಬಲಿತ ಸ್ಮಾರ್ಟ್ ಫೋನ್ ದಿನೇ ದಿನೇ ಹೆಚ್ಚುತ್ತಲೇ ಇವೆ. ಇದೀಗ ಸ್ಮಾರ್ಟ್ ಫೋನ್ ಪ್ರಪಂಚಕ್ಕೆ ಮತ್ತೊಂದು ಮೊಬೈಲ್ ಎಂಟ್ರಿ ನೀಡಲು ತಯಾರಾಗಿದೆ. ಸ್ಯಾಮ್ ಸಂಗ್ ರೆಪ್ ಎಂಬ ಸ್ಮಾರ್ಟ್ ಫೋನ್ ಇದೀಗ ಅನೇಕ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಬರಲು ಸಿದ್ಧಗೊಂಡಿದೆ.
ಸ್ಯಾಮ್ ಸಂಗ್ ರೆಪ್ ಮೊಬೈಲ್ ವಿಶೇಷತೆ:
* ಆಂಡ್ರಾಯ್ಡ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್
* 800Mhz ವೇಗದ ಕ್ವಾಲ್ಕಂ MSM 7627T ಪ್ರೊಸೆಸರ್
* 57.4 x 110.5 x 12.2 ಎಂಎಂ ಸುತ್ತಳತೆ
* 105 ಗ್ರಾಂ ತೂಕ
* 3.2 ಇಂಚಿನ ಡಿಸ್ಪ್ಲೇ, ಟಚ್ ಸ್ಕ್ರೀನ್
* 320 x 480 ಪಿಕ್ಸಲ್ ರೆಸೊಲ್ಯೂಷನ್
* ಎಲ್ ಇಡಿ ಟಚ್ ಸ್ಕ್ರೀನ್, ಮಲ್ಟಿ ಟಚ್
* 3.1 ಮೆಗಾ ಪಿಕ್ಸಲ್ ಕ್ಯಾಮೆರಾ
* 2 ಜಿಬಿ ಮೈಕ್ರೊ SD ಕಾರ್ಡ್, 32 ಜಿಬಿವರೆಗೂ ಮೆಮೊರಿ ವಿಸ್ತರಣೆ
* 480Mbits/s ವೇಗದ USB 2.0 ಪೋರ್ಟ್
* ಬ್ಲೂಟೂಥ್, GPS, ವೈ-ಫೈ
ಈ ಮೊಬೈಲ್ CDMA800 ಮತ್ತು CDMA 1900 ನೆಟ್ ವರ್ಕ್ ಬೆಂಬಲಿಸಲಿದೆ. ಸ್ಟಿರಿಯೋ ಬ್ಲೂಟೂಥ್ ಆಯ್ಕೆ ಕೂಡ ಇದರಲ್ಲಿದೆ.
ಇದರಲ್ಲಿರುವ ಅತ್ಯುನ್ನತ ಲೀಥಿಯಂ ಐಯಾನ್ ಬ್ಯಾಟರಿ 12.5 ದಿನದ ಸ್ಟ್ಯಾಂಡ್ ಬೈ ಟೈಂ ಮತ್ತು 8 ಗಂಟೆ ಟಾಕ್ ಟೈಂ ನೀಡುತ್ತದೆ. ಆದರೆ ಈ ಸ್ಯಾಮ್ ಸಂಗ್ ರೆಪ್ ಭಾರತದಲ್ಲಿ ಎಷ್ಟು ಬೆಲೆಗೆ ದೊರೆಯಲಿದೆ ಎಂದು ಇನ್ನೂ ತಿಳಿದುಬಂದಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications