ಶಾಕ್ ನೀಡಲಿದೆ ಸ್ಯಾಮ್ ಸಂಗ್ ಶಾರ್ಕ್

ಸ್ಯಾಮ್ ಸಂಗ್ ಬಗ್ಗೆ ಹೇಳುವಂತೆಯೇ ಇಲ್ಲ. ಮೊಬೈಲ್ ತಯಾರಿಕೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನ ಹೊಂದಿರುವ ಸ್ಯಾಮ್ ಸಂಗ್ ಗ್ರಾಹಕರಿಗೆ, ಕಾಲಕ್ಕೆ ತಕ್ಕಂತೆ ನೂತನ ಮೊಬೈಲ್ ಗಳನ್ನು ಪರಿಚಯಿಸುತ್ತಾ ಬಂದಿದೆ.
ಇದೀಗ ಸ್ಯಾಮ್ ಸಂಗ್ ಎಸ್ 5550 ಶಾರ್ಕ್ ಎಂಬ ಹೊಸ ಮೊಬೈಲನ್ನು ಸ್ಯಾಮ್ ಸಂಗ್ ಹೊರತರಲು ತಯಾರಿ ನಡೆಸಿದೆ. ಸ್ಲೈಡ್ ವಿನ್ಯಾಸದಲ್ಲಿರುವ ಈ ಮೊಬೈಲ್ ಅನೇಕ ಆಯ್ಕೆಗಳನ್ನು ಹೊಂದಿದ್ದು ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.
ಸ್ಯಾಮ್ ಸಂಗ್ ಎಸ್ 5550 ಶಾರ್ಕ್ ವಿಶೇಷತೆ:
* 101.8x48.7x14.8 ಎಂಎಂ ಸುತ್ತಳತೆ
* 99 ಗ್ರಾಂ ತೂಕ
* 2.2 ಇಂಚಿನ ಅಮೋಲ್ಡ್ ಡಿಸ್ಪ್ಲೇ
* 240x320 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್
* 5 ಮೆಗಾ ಪಿಕ್ಸಲ್ ಕ್ಯಾಮೆರಾ, ಎಲ್ ಇಡಿ ಫ್ಲಾಶ್, ಆಟೊ ಫೋಕಸ್ ಆಯ್ಕೆ
* MPEG-4 ವಿಡಿಯೋ ಫಾರ್ಮೆಟ್ ಬೆಂಬಲಿತ
* 15 ಅಡ್ಜೆಸ್ಟಬಲ್ ಸ್ಲಾಟ್
* HSDPA ಬೆಂಬಲಿತ 3ಜಿ ಸಂಪರ್ಕ
960mAh ಸಾಮರ್ಥ್ಯದ ಲಿಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 2ಜಿನಲ್ಲಿ 623 ಗಂಟೆ ಮತ್ತು 3ಜಿನಲ್ಲಿ 412 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಹಾಗೆಯೇ 2ಜಿನಲ್ಲಿ 11ಗಂಟೆ, 40 ನಿಮಿಷ ಮತ್ತು 3ಜಿಯಲ್ಲಿ 5 ಗಂಟೆ 25 ನಿಮಿಷ ಟಾಕ್ ಟೈಂ ನೀಡುತ್ತದೆ. ಶಾರ್ಕ್ ನ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ. ಆದರೆ 10 ರಿಂದ 15000ರು ವರೆಗೂ ಇರುವ ಅಂದಾಜಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications