1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ

Written By:

ಅಂತು ಇಂತು 1 ರೂಪಾಯಿಗೂ ಸ್ಮಾರ್ಟ್‌ಫೋನ್‌ ಖರೀದಿಸುವ ಕಾಲ ಬಂದೇ ಬಿಟ್ಟಿತು. ಅಂದಹಾಗೆ ಈಗ ಯಾರೂ ಬೇಕಾದರೂ 1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದಾಗಿದೆ. ಸ್ಯಾಮ್‌ಸಂಗ್‌ ಇಂಡಿಯಾ " ಮೇಕ್‌ ಫಾರ್‌ ಇಂಡಿಯಾ ಸೆಲೆಬ್ರೇಶನ್‌" ಪ್ರಯುಕ್ತ ಸ್ಮಾರ್ಟ್‌ಫೋನ್‌ ಅನ್ನು 1 ರೂಪಾಯಿಗೆ ಮಾರಾಟಮಾಡುತ್ತಿದೆ. ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 1 ರೂಪಾಯಿಗೆ ಸ್ಮಾರ್ಟ್‌ಫೋನ್‌

1 ರೂಪಾಯಿಗೆ ಸ್ಮಾರ್ಟ್‌ಫೋನ್‌

1 ರೂಪಾಯಿಗೆ ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ ಇಂಡಿಯಾ "ಮೇಕ್‌ ಫಾರ್‌ ಇಂಡಿಯಾ ಸೆಲೆಬ್ರೇಶನ್" ಪ್ರಯುಕ್ತ ಸ್ಮಾರ್ಟ್‌ಫೋನ್‌ ಅನ್ನು 1 ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಬಾಕಿ ಹಣವನ್ನು 10 ಕಂತುಗಳಲ್ಲಿ ಪ್ರತಿ ತಿಂಗಳು ಕಟ್ಟಬಹುದು ಎಂದು ಕಂಪನಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಇತರೆ ಸ್ಮಾರ್ಟ್‌ಫೋನ್‌

ಇತರೆ ಸ್ಮಾರ್ಟ್‌ಫೋನ್‌

ಇತರೆ ಸ್ಮಾರ್ಟ್‌ಫೋನ್‌

ಇತರೆ ಹಲವು ಸ್ಯಾಮ್‌ಸಂಗ್‌ ಇಂಡಿಯಾ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಸಹ ಆಕರ್ಷಕ ರಿಯಾಯಿತಿ ಬೆಲೆಗಳಲ್ಲಿ ಮಾರಾಟಕ್ಕಿದ್ದು, ಗ್ಯಾಲಕ್ಸಿ S6, ಗ್ಯಾಲಕ್ಸಿ ನೋಟ್‌ 5, ಗ್ಯಾಲಕ್ಸಿ A5, ಗ್ಯಾಲಕ್ಸಿ A7, ಗ್ಯಾಲಕ್ಸಿ ಗ್ರ್ಯಾಂಡ್‌ ಪ್ರೈಮ್‌ 4G ಸ್ಮಾರ್ಟ್‌ಫೋನ್‌ಗಳು ಸಹ ಉತ್ತಮ ರಿಯಾಯಿತಿಗಳನ್ನು ಹೊಂದಿವೆ.

 ಇತರೆ ಡೀಲ್‌ಗಳು

ಇತರೆ ಡೀಲ್‌ಗಳು

ಇತರೆ ಡೀಲ್‌ಗಳು

ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಸ್ಯಾಮ್‌ಸಂಗ್‌ ಇಂಡಿಯಾ ಕಂಪನಿಯು ಟಿವಿಗಳು, ಎಸಿಗಳು, ರೆಫ್ರಿಜೆರೇಟರ್‌ಗಳು, ವಾಷಿಂಗ್‌ ಮಷಿನ್‌ಗಳು ಮತ್ತು ಮೈಕ್ರೋವೇವ್‌ಗಳನ್ನು ಸಹ ಆಫರ್‌ನೊಂದಿಗೆ ಮಾರಾಟ ಮಾಡುತ್ತಿದೆ.

ಎಸ್ ಸೀರೀಸ್‌ ಸ್ಮಾರ್ಟ್‌ಫೋನ್‌

ಎಸ್ ಸೀರೀಸ್‌ ಸ್ಮಾರ್ಟ್‌ಫೋನ್‌

ಎಸ್ ಸೀರೀಸ್‌ ಸ್ಮಾರ್ಟ್‌ಫೋನ್‌

ಪ್ರಪಂಚದ ದೊಡ್ಡ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಸ್ಯಾಮ್‌ಸಂಗ್‌ ಇತ್ತೀಚೆಗೆ ತಾನೆ ತನ್ನ ಗ್ಯಾಲಕ್ಸಿ S7 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ನಿರೀಕ್ಷೆಗೂ ಮೀರಿ ಲಾಭ ಗಳಿಸಿತ್ತು. ಅಲ್ಲದೇ ಮಾರ್ಚ್‌ನಲ್ಲಿ ಗ್ಯಾಲಕ್ಸಿ ಎಸ್‌ ಸೀರೀಸ್‌ ಮತ್ತು ಗ್ಯಾಲಕ್ಸಿ S7 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು.

 ಐಡಿಸಿ ಅಧ್ಯಯನ

ಐಡಿಸಿ ಅಧ್ಯಯನ

ಐಡಿಸಿ ಅಧ್ಯಯನ

ಐಡಿಸಿ ಅಧ್ಯಯನದ ಪ್ರಕಾರ ಪ್ರಪಂಚದಾದ್ಯಂತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ರಥಮ ತ್ರೈಮಾಸಿಕದಲ್ಲಿ ಮಂದಗತಿಯ ಬೆಳವಣಿಗೆ ಕಂಡಿದ್ದು, ಕೇವಲ ಶೇಕಡ 0.2 ರಷ್ಟು ಬೆಳವಣಿಗೆ ಕಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Samsung smartphones 'available' at Re 1 as part of ‘Make for India Celebrations’. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot