Home
ಮೊಬೈಲ್

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಿಗೆ ಆಫರ್- ಫೆಸ್ಟಿವಲ್ ಸೀಸನ್ ಸೇಲ್ 2020

By Gizbot Bureau

ಸ್ಯಾಮ್ ಸಂಗ್ ಅತೀ ದೊಡ್ಡ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಆಗಿದ್ದು ಸದ್ಯ ಹಬ್ಬದ ಸೀಸನ್ ಗಾಗಿ ಹೊಸ ಕ್ಯಾಂಪೇನ್ ಮಾಡುತ್ತಿದೆ. ಹೋಮ್ ಫೆಸ್ಟೀವ್ ಹೋಮ್ ಕಾರ್ಯಕ್ರಮ ಇದಾಗಿದ್ದು ನಿಮ್ಮ ಮನೆಗೆ ಬೇಕಾಗುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಲು ಅವಕಾಶ ನೀಡುತ್ತಿದೆ. ಹೌದು 20,000 ರುಪಾಯಿವರೆಗಿನ ಕ್ಯಾಷ್ ಬ್ಯಾಕ್, ಇಎಂಐ ಪಾವತಿ ಆಯ್ಕೆಗಳು ಸೇರಿದಂತೆ ಹಲವು ಆಫರ್ ಗಳು ಲಭ್ಯವಿದ್ದು ನವೆಂಬರ್ 20,2020 ರ ವರೆಗೆ ಈ ಕಾರ್ಯಕ್ರಮ ಜರುಗಲಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್

ರೆಫ್ರಿಜರೇಟರ್ ಗಳು, ವಾಷಿಂಗ್ ಮಷೀನ್ ಗಳು, ಸ್ಮಾರ್ಟ್ ಫೋನ್ ಗಳು, ಟೆಲಿವಿಷನ್ ಗಳು, ಏರ್ ಕಂಡೀಷನರ್ ಗಳು, ಧರಿಸಬಹುದಾದ ವಸ್ತುಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಡಿವೈಸ್ ಗಳಿಗೆ ರಿಯಾಯಿತಿ ಇದೆ. ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಿಗೂ ಕೂಡ ಭರ್ಜರಿ ರಿಯಾಯಿತಿ ಲಭ್ಯವಿದೆ.

ನಿಗದಿತ ಕೆಲವು ಬ್ಯಾಂಕಿನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಲ್ಲಿ 6,000 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಪಡೆಯುವ ಅವಕಾಶವಿದೆ. ನೋ ಕಾಸ್ಟ್ ಇಎಂಐ ಆಯ್ಕೆ ಇದೆ. ಎಕ್ಸ್ ಚೇಂಜ್ ಆಫರ್ ಗಳು ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ. ಕೆಲವು ಆಯ್ದ ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಗ್ಯಾಲಕ್ಸಿ ಎ51 (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಗ್ಯಾಲಕ್ಸಿ ಎ51 (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ(2400 x 1080 ಪಿಕ್ಸಲ್) ಫುಲ್ HD+ ಇನ್ಫಿನಿಟಿ-O ಸೂಪರ್ AMOLED ಸ್ಕ್ರೀನ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72 GPU

• 6GB RAM, 128GB ಸ್ಟೊರೇಜ್, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ 2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಕ್ಯಾಮರಾ ಕ್ಯಾಮರಾ + 12MP + 5MP + 5MP ಮ್ಯಾಕ್ರೋ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ

ಗ್ಯಾಲಕ್ಸಿ ನೋಟ್ 10 ಲೈಟ್ (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 5,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಗ್ಯಾಲಕ್ಸಿ ನೋಟ್ 10 ಲೈಟ್ (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 5,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

Offers Available On Samsung Online Store

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನಫುಲ್ HD+ (2400×1080 ಪಿಕ್ಸಲ್) ಸೂಪರ್ AMOLED ಇನ್ಫಿನಿಟಿ-O ಡಿಸ್ಪ್ಲೇ ಜೊತೆಗೆ 394ppi

• ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 Series 9810 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali G72MP18 GPU

• 6GB / 8GB LPDDR4x RAM ಜೊತೆಗೆ 128GB ಸ್ಟೊರೇಜ್ (UFS 2.1)

• 1ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ 2.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಕ್ಯಾಮರಾ ಕ್ಯಾಮರಾ + 12MP + 12MP ಕ್ಯಾಮರಾ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4,500mAh ಬ್ಯಾಟರಿ

ಗ್ಯಾಲಕ್ಸಿ ಎಂ31ಎಸ್ (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಗ್ಯಾಲಕ್ಸಿ ಎಂ31ಎಸ್ (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ(2400 x 1080 ಪಿಕ್ಸಲ್) ಫುಲ್ HD+ ಇನ್ಫಿನಿಟಿ-O ಸೂಪರ್ AMOLED ಸ್ಕ್ರೀನ್

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 6GB / 8GB LPDDR4x RAM ಜೊತೆಗೆ 128GB (UFS 2.1) ಸ್ಟೊರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 64MP ಕ್ಯಾಮರಾ ಕ್ಯಾಮರಾ + 12MP + 5MP + 5MP ಕ್ಯಾಮರಾ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಗ್ಯಾಲಕ್ಸಿ ಎಂ31 (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 2,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಗ್ಯಾಲಕ್ಸಿ ಎಂ31 (ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ 2,000 ರುಪಾಯಿ ಕ್ಯಾಷ್ ಬ್ಯಾಕ್ ಗಳಿಸಿ)

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ(2340 x 1080 ಪಿಕ್ಸಲ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9611 10nm ಪ್ರೊಸೆಸರ್ ಜೊತೆಗೆ Mali-G72MP3 GPU

• 6GB LPDDR4x RAM ಜೊತೆಗೆ 64GB / 128GB (UFS 2.1) ಸ್ಟೊರೇಜ್, ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ2.0

• ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 64MP ಕ್ಯಾಮರಾ ಕ್ಯಾಮರಾ + 8MP + 5MP + 5MP ಕ್ಯಾಮರಾ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಗ್ಯಾಲಕ್ಸಿ Z ಫೋಲ್ಡ್ 2 (ಓನ್ ಗ್ಯಾಲಕ್ಸಿ Z ಫೋಲ್ಡ್2 5ಜಿ ಗೆ Rs. 12,499.00* ಜೊತೆಗೆ 12 ತಿಂಗಳ ನೋ ಕಾಸ್ಟ್ ಇಎಂಐ)

ಗ್ಯಾಲಕ್ಸಿ Z ಫೋಲ್ಡ್ 2 (ಓನ್ ಗ್ಯಾಲಕ್ಸಿ Z ಫೋಲ್ಡ್2 5ಜಿ ಗೆ Rs. 12,499.00* ಜೊತೆಗೆ 12 ತಿಂಗಳ ನೋ ಕಾಸ್ಟ್ ಇಎಂಐ)

ಪ್ರಮುಖ ವೈಶಿಷ್ಟ್ಯತೆಗಳು

• 7.3-ಇಂಚಿನ(2208 x 1768 ಪಿಕ್ಸಲ್) QXGA+ 22.5:18 ಇನ್ಫಿನಿಟಿ-O ಡೈನಾಮಿಕ್ AMOLED 2x ಪ್ರಮುಖ ಡಿಸ್ಪ್ಲೇ, 6.2-ಇಂಚಿನ(2260 x 816 ಪಿಕ್ಸಲ್) 25:9 HD+ ಸೂಪರ್ AMOLED ಇನ್ಫಿನಿಟಿ ಫ್ಲೆಕ್ಸ್ ಕವರ್ ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865+ 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 650 GPU

• 12GB LPDDR5 RAM, 256GB / 512GB (UFS 3.1) ಸ್ಟೊರೇಜ್

• ಆಂಡ್ರಾಯ್ಡ್ 10 ಜೊತೆಗೆ ಒನ್ ಯುಐ2.5

• ಡುಯಲ್ ಸಿಮ್ (ನ್ಯಾನೋ + eಸಿಮ್)

• 12MP ಕ್ಯಾಮರಾ ಕ್ಯಾಮರಾ + 12MP + 12MP ಕ್ಯಾಮರಾ ಕ್ಯಾಮರಾ

• 10MP ಕವರ್ ಮತ್ತು 10MP ಮುಂಭಾಗದ ಕ್ಯಾಮರಾ

• 5G SA/NSA, Sub6 / mm ವೇವ್, ಡುಯಲ್ 4ಜಿ ವೋಲ್ಟ್

• 4500mAh ಬ್ಯಾಟರಿ

Best Mobiles in India

English summary
Samsung, the largest consumer electronics brand, has launched its festive season campaign ‘Home, Festive Home' that offers exclusive deals and guaranteed gifts to consumers all over India. It offers coupled with attractive finance schemes such as cashback of up to Rs. 20,000 and EMI payment option starting from Rs.990.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+