ವಿಶ್ವದ ಪ್ರಥಮ ಡ್ಯುಯಲ್‌ಸಿಮ್ ಫ್ಲಿಪ್ ಸ್ಮಾರ್ಟ್‌ಫೋನ್ ಬಿಡುಗಡೆ
ಫೀಚರ್ ಫೋನ್‌ಗಳ ಮಾರುಕಟ್ಟೆಯಲ್ಲಿ ಭಾರೀ ಫೆಮಸ್ಸಾಗಿದ್ದ ಫ್ಲಿಪ್ ಫೋನ್ ಮೊಬೈಲ್‌ಗಳು ಸ್ಮಾರ್ಟ್‌ಫೋನ್ ಅಬ್ಬರದ ನಡುವೆ ಮಂಕಾಗಿದ್ದವು. ಆದರೆ ಈಗ ಸ್ಮಾರ್ಟ್‌ಫೋನ್ ಕಿಂಗ್ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಲ್ಲೇ ಫ್ಲಿಪ್ ಫೋನನ್ನು ತಯಾರಿಸಿದೆ. ವಿಶ್ವದ ಮೊದಲ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಡ್ಯುಯಲ್ ಸ್ಕ್ರೀನ್ ಹೊಂದಿರುವ ಸ್ಯಾಮ್‌ಸಂಗ್ ಫ್ಲಿಪ್ ಫೋನ್ ಹೆನ್ನೆಸಿ ಡಬ್ಲ್ಯೂ789 ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ವಿಶೇಷತೆ ಏನೆಂದರೆ ಎರಡು ಸ್ಕ್ರೀನ್ ಹಿಂದೆ ಮತ್ತು ಮುಂದಿನ ಭಾಗದಲ್ಲಿದೆ. ಡ್ಯುಯಲ್ ಸಿಮ್‌ನಲ್ಲಿ ಒಂದು ಸಿಮ್ ಸ್ಲಾಟ್ ಸಿಡಿಎಂಐ ಸಿಮ್‌ಗೆ ಸಪೋರ್ಟ್ ಮಾಡಿದ್ರೆ ಇನ್ನೊಂದು ಸಿಮ್‌ನಲ್ಲಿ ಸ್ಲಾಟ್‌ನಲ್ಲಿ ಜಿಎಸ್‌ಎಂ ಸಿಮ್ ಹಾಕಬಹುದು.
ಸ್ಯಾಮ್‌ಸಂಗ್ ಈ ಹಿಂದೆ W999 ಹೆಸರಿನ ಜಿಂಜರ್‌ಬ್ರಿಡ್ ಆಪರೇಟಿಂಗ್ ಸಿಸ್ಟಂನಲ್ಲಿ ಫ್ಲಿಪ್ ಫೋನ್ ಪರಿಚಯಿಸಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ಲ್ಲಿ ಒಂದೇ ಸಿಮ್ ಹಾಕಬಹುದಾಗಿತ್ತು. ಸದ್ಯದ ಹೆನ್ನೆಸಿ ಸ್ಮಾರ್ಟ್‌ಫೋನ್‌ಗೆ 4,999 ಚೈನೀಸ್ ಯಾನ್ ಬೆಲೆ ನಿಗದಿ ಮಾಡಿದೆ.ಭಾರತದ ಮಾರುಕಟ್ಟೆಗೆ ಯಾವಾಗ ಬರುತ್ತದೆ ಮತ್ತು ಎಷ್ಟು ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡುತ್ತದೆ ಎನ್ನುವುದನ್ನು ಸ್ಯಾಮ್‌ಸಂಗ್ ಪ್ರಕಟಿಸಿಲ್ಲ.
ಸ್ಯಾಮ್‌ಸಂಗ್ ಹೆನ್ನೆಸಿ ಎಸ್‌ಎಚ್-ಡಬ್ಲ್ಯೂ789(Samsung Hennessy SCH-W789)
ವಿಶೇಷತೆ:
ಡ್ಯುಯಲ್ ಸಿಮ್(CDMA+GSM)
3.3 ಇಂಚಿನ HVGA ಸ್ಕ್ರೀನ್(320x480 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
5 ಎಂಪಿ ಕ್ಯಾಮೆರಾ
ಬ್ಲೂಟೂತ್,ವೈಫೈ,ಜಿಪಿಎಸ್
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ
ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: ಗ್ಯಾಜೆಟ್ ಹುಡುಕಿ
ಈ ಸ್ಮಾರ್ಟ್‌ಫೋನ್ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕಾಗಿ ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್ ಚಿತ್ರಗಳಿದೆ.ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

ವಿಶ್ವದ ಪ್ರಥಮ ಡ್ಯುಯಲ್‌ಸಿಮ್ ಫ್ಲಿಪ್ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಯಾಮ್‌ಸಂಗ್ ಹೆನ್ನೆಸಿ ಎಸ್‌ಎಚ್-ಡಬ್ಲ್ಯೂ789

Click it and Unblock the Notifications