ಬಿಡುಗಡೆ ಹಾದಿಯಲ್ಲಿ ಸ್ಯಾಮ್ ಸಂಗ್ ವೇವ್ ಮೊಬೈಲ್
oi
-Staff
By Super

2.0 ಆಯಾಮದ ಬಡಾ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ವೇವ್ ಮೊಬೈಲ್ 1.4 GHz ಪ್ರೊಸೆಸರ್ ನೊಂದಿಗೆ ಕಾರ್ಯ ನಿರ್ವಹಿಸಲಿದೆ.
ಸ್ಯಾಮ್ ಸಂಗ್ ವೇವ್ 3 ಮೊಬೈಲ್ ವಿಶೇಷತೆ:
* 4.0 ಇಂಚಿನ ಡಿಸ್ಪ್ಲೇ
* WVGA Super AMOLED ತಂತ್ರಜ್ಞಾನದ ಡಿಸ್ಪ್ಲೇ
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* 512 ಎಂಬಿ RAM ಮತ್ತು 4ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* ಬ್ಲೂಟೂಥ್ , ವೈ-ಫೈ, GPS
ಈ ಮೊಬೈಲಿನ ಬ್ಯಾಟರಿ ಬಾಳಿಕೆ ಕೂಡ ಉತ್ತಮವಾಗಿದ್ದು, ಇನ್ನಿತರ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ವೇವ್ ಮೊಬೈಲ್ ಬೆಲೆ ಕಡಿಮೆ ಎಂದಿರುವ ಕಂಪನಿ ಇನ್ನೂ ಇದರ ನಿಖರ ದರವನ್ನು ಘೋಷಿಸಿಲ್ಲ.
ಈಗಾಗಲೇ ಸಾಕಷ್ಟು ಆಂಡ್ರಾಯ್ಡ್ ಫೋನ್ ಗಳನ್ನು ಬಿಡುಗಡೆಗೊಳಿಸಿರುವ ಸ್ಯಾಮ್ ಸಂಗ್ ಇದೀಗ ಬಡಾ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ವೇವ್ ಮೊಬೈಲಿನಿಂದ ಮತ್ತಷ್ಟು ಮುಂಬರಲಿದೆ. ಈ ವರ್ಷದ ಕೊನೆಯಲ್ಲಿ ಸ್ಯಾಮ್ ಸಂಗ್ ಇನ್ನಷ್ಟು ಆಂಡ್ರಾಯ್ಡ್ ಫೋನ್ ಗಳನ್ನು ಬಿಡುಗಡೆ ಮಾಡಲಿರುವುದೆಂದು ತಿಳಿದುಬಂದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications