ಜಾಕಿಚಾನ್‌ಗಾಗಿ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಸಿದ್ಧಪಡಿಸಿದ ಸ್ಯಾಮ್ಸಂಗ್‌

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾಕಿಚಾನ್‌ಗಾಗಿ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಸಿದ್ಧಪಡಿಸಿದ ಸ್ಯಾಮ್ಸಂಗ್‌

ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌

ಜಾಗತಿಕ ದಿಗ್ಗಜ ಸ್ಮಾರ್ಟಫೋನ್‌ ತಯಾರಿಕಾ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಚಿನಾದ ಮಾರುಕಟ್ಟೆಗೆ ತನ್ನಯ ನೂತನ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ ಅನ್ನು ಹಾಲಿವುಡ್‌ನ ಹೆಸರಾಂತ ಆಕ್ಷನ್‌ ಸ್ಟಾರ್‌ ಜಾಕಿಚಾನ್‌ಗಾಗಿ ಅವರ ಸ್ಟೈಲ್‌ಗೆ ಹೋಲುವಂತೆ ಸಿದ್ಧಪಡಿಸಿರುವುದಾಗಿ ಸಂಸ್ಥೆ ತಿಳಿಸಿದೆ. ಇದಲ್ಲದೆ ನೂತನ ಸ್ಮಾರ್ಟ್‌ಫೋನ್‌ನ ರಾಯಭಾರಿಯಾಗಿ ಜಾಕಿಚಾನ್‌ ಆವರನ್ನೇ ಆಯ್ಕೆ ಮಾಡಲಾಗಿದೆ.

ಅಂದಹಾಗೆ ಜಾಕಿಚಾನ್‌ ಅವರ ಶೈಲಿಯಂತೆ ಸಿದ್ಧಪಡಿಸಲಾಗಿದೆ ಎನ್ನಲಾಗಿರುವ ಈ ನೂತನ ಡ್ಯುಯೆಲ್‌ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಆದಂತಹ SCH-W2013 ಮುಂದಿನ ವರ್ಷ ಮಾರುಕಟ್ಟೆಗೆ ಪ್ರವೇಶಿಸಲಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ನಲ್ಲಿ ಪ್ರಮುಖ ಆಕರ್ಷಣೆ ಎಂಬಂತೆ ಫ್ಲಿಪ್‌ ಮಾಡಬಹುದಾದ ಡ್ಯುಯೆಲ್‌ ಸ್ಕ್ರೀನ್‌ ದರ್ಶಕ ಹಾಗೂ 1.4 ಗಿಗಾಹರ್ಟ್‌ ಪ್ರೊಸೆಸರ್‌, ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹಾಗೂ 16 ಜಿಬಿ ಆಂತರಿಕ ಮೆಮೊರಿ, ಮೂಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೇರಿದಂತೆ ಇನ್ನು ಹಲವು ಆಕರ್ಶಕ ಫೀಚರ್ಸ್‌ಗಳನ್ನು ನೀಡಲಾಗಿದೆ. ಅಂದಹಾಗೆ ಈ ನೂತನ ಸ್ಮಾರ್ಟ್‌ಫೋನ್‌ನ ದರ ಚೀನಾದ ಮಾರುಕಟ್ಟೆಯಲ್ಲಿ ಸುಮಾರು 3,210 ಡಾಲರ್‌ ಇರುವುದಾಗಿ ಎಂದು ಅಂದಾಜಿಸಲಾಗಿದೆ.

ಐಫೋನ್‌ಗೆ ಸರಿಸಾಟಿಯಾದ ಚೈನೀಸ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot