Home
ಮೊಬೈಲ್

ಕಡಿಮೆ ಬೆಲೆಯ 'ಹಾರಿಜೋನಾ 1' 4G ವೋಲ್ಟ್ ಫೋನ್ ಬೆಲೆ ಮತ್ತೆ ಇಳಿಕೆ!!

ಕಡಿಮೆ ಬೆಲೆಯಲ್ಲಿಯೇ ಬಿಡುಗಡೆಯಾಗಿದ್ದ ಸ್ಯಾನ್‌ಸುಯ್ ಹಾರಿಜೋನಾ 1 ಫೋನ್ ಬೆಲೆ ಮತ್ತೆ ಒಂದು ಸಾವಿರ ಇಳಿಕೆಯಾಗಿದೆ.!!

By Bhaskar N J

ಅತ್ಯಂತ ಕಡಿಮೆ ಬೆಲೆಯಲ್ಲಿ 4G VoLTE ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎನ್ನುವ ಯೋಚನೆಯಲ್ಲಿದ್ದರೆ ಸ್ಯಾನ್‌ಸುಯ್ ಕಂಪೆನಿಯ "ಹಾರಿಜೋನಾ 1" ಫೋನ್ ಅನ್ನು ಖರೀದಿಸಿಸಬಹುದು.! ಏಕೆಂದರೆ ಕಡಿಮೆ ಬೆಲೆಯಲ್ಲಿಯೇ ಬಿಡುಗಡೆಯಾಗಿದ್ದ ಸ್ಯಾನ್‌ಸುಯ್ ಹಾರಿಜೋನಾ 1 ಫೋನ್ ಬೆಲೆ ಮತ್ತೆ ಒಂದು ಸಾವಿರ ಇಳಿಕೆಯಾಗಿದೆ.!!

ಹೌದು, 4G VoLTE ಸಪೋರ್ಟ್ ಮಾಡಲಿರುವ ಈ ಜಪಾನ್ ಮೂಲಕ ಕಂಪೆನಿ ಸ್ಯಾನ್‌ಸುಯ್ "ಹಾರಿಜೋನಾ 1" ಫೋನ್ ಬೆಲೆ 1 ಸಾವಿರ ರೂ.ಇಳಿಕೆಯಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಇದೀಗ ಕೇವಲ 3,499 ರೂಪಾಯಿಗಳಿಗೆ ಮಾರಾಟಕ್ಕಿದೆ.! ಬೆಲೆಗೆ ತಕ್ಕಂತೆ ಫೀಚರ್‌ಗಳನ್ನು ಸಹ ಈ ಮೊಬೈಲ್ ಹೊಂದಿದ್ದು, ಹಾಗಾದರೆ, ಈ ಫೋನ್ ಹೊಂದಿರುವ ಫೀಚರ್ಸ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

4.5 ಇಂಚ್ ಸ್ಕ್ರೀನ್!!

4.5 ಇಂಚ್ ಸ್ಕ್ರೀನ್!!

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ ಬ್ಲಾಕ್ ಮತ್ತು ಗೋಲ್ಡನ್ ಬಣ್ಣದಲ್ಲಿ ಲಭ್ಯವಿದ್ದು, ಡುಯಲ್ ಸಿಮ್ ಹಾಕಬಹುದಾಗಿದ ಈ ಫೋನ್ 4.5 ಇಂಚಿನ ಪರದೆಯನ್ನು ಹೊಂದಿದೆ.!!

ಪ್ರೋಸೆಸರ್ ಯಾವುದು?

ಪ್ರೋಸೆಸರ್ ಯಾವುದು?

ಆಂಡ್ರಾಯ್ಡ್ 6.0 ಮೂಲಕ ಕಾರ್ಯನಿರ್ವಹಿಸುವ ಸ್ಯಾನ್‌ಸುಯ್ ಹಾರಿಜೋನಾ 1.3GHz ಕ್ವಾಡ್ ಕೋರ್ ಪ್ರೋಸೆಸರ್ ಹೊಂದಿದೆ. 1 GB RAM ಮತ್ತು 8GB ಇಂಟರ್ನಲ್ ಮೊಮೊರಿಯನ್ನು ಹೊಂದಿರುವ ಈ ಫೋನಲ್ಲಿ ಮೆಮೊರಿ ಕಾರ್ಡ್ ಹಾಕುವ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಹಿಂಭಾಗದಲ್ಲಿ 5 MP ಕ್ಯಾಮೆರಾ ಮತ್ತು 3.3 MP ಸೆಲ್ಫಿ ಕ್ಯಾಮೆರಾವನ್ನು ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ ಹೊಂದಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದ್ದರೂ ತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕವಾಗುವಂತೆ ಗ್ರಾಫಿಕ್ಸ್‌ಗಾಗಿ GPU ಅಳವಡಿಸಲಾಗಿದೆ.

4G VoLTE ಸಪೋರ್ಟ್ ಮಾಡಲಿದೆ!!

4G VoLTE ಸಪೋರ್ಟ್ ಮಾಡಲಿದೆ!!

ಬಹಳ ಮುಖ್ಯವಾಗಿ ಸ್ಯಾನ್‌ಸುಯ್ ಹಾರಿಜೋನಾ ಸ್ಮಾರ್ಟ್‌ಫೋನ್ 4G ವೋಲ್ಟ್‌ಗೆ ಸಪೋರ್ಟ್ ಮಾಡಲಿದೆ. ಹಾಗಾಗಿ, ಜಿಯೋ ಸೇವೆಯನ್ನು ಈ ಸ್ಮಾರ್ಟ್‌ಫೋನ್ ಮೂಲಕ ಬಳಕೆ ಮಾಡಿಕೊಳ್ಳಬಹುದಾಗಿದೆ.!

Best Mobiles in India

English summary
The smartphone packs a 2000mAh battery.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+