Subscribe to Gizbot

ಅಂದ ಚೆಂದದ ಬಾಲಿವುಡ್ ಸೆಲ್ಫೀ ಕರಾಮತ್ತು

Written By:

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ಸೆಲ್ಫೀ ಆಟ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದೆ. ಕಳೆದ ಎರಡು ವರ್ಷಗಳಿಂದ ಸೆಲ್ಫೀ ಎನ್ನುವಂಥದ್ದು ಪ್ರತಿಯೊಬ್ಬರ ಕಣ್ಮಣಿಯಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್, ಥಂಬ್ಲರ್ ಹೀಗೆ ಪ್ರತಿಯೊಂದೂ ಸೆಲ್ಫೀಯ ಕಾರುಬಾರಿನಿಂದ ಆವೃತವಾಗಿದೆ. ಬರಿಯ ಹುಡುಗಿಯರು ಮಾತ್ರವೇ ಸೆಲ್ಫೀಯಲ್ಲಿ ಕಣ್ಮನ ಸೆಳೆಯದೇ ಹುಡುಗರೂ ಕೂಡ ಪೈಪೋಟಿಯನ್ನು ನೀಡುತ್ತಿದ್ದಾರೆ.

ಈಗ ಸೆಲೆಬ್ರಿಟಿಗಳೂ ಕೂಡ ಸೆಲ್ಫೀಯ ತಾಜಾ ನೋಟಗಳನ್ನು ನಮಗೆ ನೀಡುತ್ತಿದ್ದಾರೆ. ತಮ್ಮ ಅಭಿಮಾನಿಗಳ ಮನ ಗೆಲ್ಲಲು ತಮ್ಮ ಮಜಬೂತಾದ ಕೆಲವೊಂದು ಸೆಲ್ಫೀ ನೋಟಗಳನ್ನು ನಿಮಗಾಗಿ ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಹಾಗಿದ್ದರೆ ಇಲ್ಲಿದೆ ಸೆಲೆಬ್ರಿಟಿಗಳ ಸೆಲ್ಫೀ ಕಮಾಲ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಿಯಾಂಕಾ ಚೋಪ್ರಾ

#1

ಪಿಗ್ಗಿ ಸೆಲ್ಫೀ ಕಮಾಲ್

ಆಲಿಯಾ ಭಟ್

#2

ಆಲಿಯಾ ಭಟ್ ಸೆಲ್ಫೀ ಕಮಾಲ್

ಆಲಿಯಾ ಭಟ್

#3

ಆಲಿಯಾ ಭಟ್ ಸೆಲ್ಫೀ ಕಮಾಲ್

ಕರೀನಾ ಕಪೂರ್ ಸೈಫ್ ಆಲಿಖಾನ್

#4

ಕರೀನಾ ಕಪೂರ್ ಸೈಫ್ ಆಲಿಖಾನ್ ಸೆಲ್ಫೀ ಕಮಾಲ್

ಕರೀನಾ ಯೋ ಯೋ ಹನಿಸಿಂಗ್

#5

ಕರೀನಾ ಯೋ ಯೋ ಹನಿಸಿಂಗ್ ಸೆಲ್ಫೀ ಕಮಾಲ್

ಹುಮಾ ಕುರೇಶಿ

#6

ಹುಮಾ ಕುರೇಶಿ ಸೆಲ್ಫೀ ಕಮಾಲ್

ಪರಿಣೀತಿ

#7

ಪರಿಣೀತಿ ಸೆಲ್ಫೀ ಕಮಾಲ್

ಪರಿಣೀತಿ

#8

ಪರಿಣೀತಿ ಸೆಲ್ಫೀ ಕಮಾಲ್

ಜಾಕ್ವಲಿನ್ ಫೆರ್ನಾಂಡೀಸ್

#9

ಜಾಕ್ವಲಿನ್ ಫೆರ್ನಾಂಡೀಸ್

ಜಾಕ್ವಲಿನ್ ಫೆರ್ನಾಂಡೀಸ್

#10

ಜಾಕ್ವಲಿನ್ ಫೆರ್ನಾಂಡೀಸ್

ಸನ್ನಿ ಲಿಯೋನ್

#11

ಸನ್ನಿ ಲಿಯೋನ್

ಸನ್ನಿ ಲಿಯೋನ್

#12

ಸನ್ನಿ ಲಿಯೋನ್

ನರ್ಗೀಸ್ ಫಕ್ರೀ

#13

ನರ್ಗೀಸ್ ಫಕ್ರೀ

ನರ್ಗೀಸ್ ಫಕ್ರೀ

#14

ನರ್ಗೀಸ್ ಫಕ್ರೀ

ರಣ್‌ವೀರ್ ಸಿಂಗ್

#15

ರಣ್‌ವೀರ್ ಸಿಂಗ್

ರಣ್‌ವೀರ್ ಸಿಂಗ್

#16

ರಣ್‌ವೀರ್ ಸಿಂಗ್

ರಣ್‌ವೀರ್ ಸಿಂಗ್

#17

ರಣ್‌ವೀರ್ ಸಿಂಗ್

ಅರ್ಜುನ್ ಕಪೂರ್

#18

ಅರ್ಜುನ್ ಕಪೂರ್

ಅರ್ಜುನ್ ಕಪೂರ್

#19

ಅರ್ಜುನ್ ಕಪೂರ್

ರಣ್‌ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್

#20

ರಣ್‌ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್

ರಣ್‌ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್

#21

ರಣ್‌ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್

ವರುಣ್ ಧವನ್

#22

ವರುಣ್ ಧವನ್

ವರುಣ್ ಧವನ್

#23

ವರುಣ್ ಧವನ್

ಶಾಹಿದ್

#24

ಶಾಹಿದ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about selfie time of Bollywood celebrities.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot