Subscribe to Gizbot

iವಿಕೆ ಅಧಿಕ ಬ್ಯಾಟರಿ ಬಾಳಿಕೆಯ ಮೊಬೈಲ್

Posted By:
iವಿಕೆ ಅಧಿಕ ಬ್ಯಾಟರಿ ಬಾಳಿಕೆಯ ಮೊಬೈಲ್

ಮೊಬೈಲ್ ಬಗ್ಗೆ ಹೇಳುವಾಗ ಅದರ ಬ್ಯಾಟರಿ ಸಾಮರ್ಥ್ಯ ಕೂಡ ಪ್ರಮುಖವಾದ ಅಂಶವಾಗಿದೆ. ಅದರಲ್ಲೂ ದೂರ ಪ್ರಯಾಣ ಮಾಡುವಾಗ ಜೊತೆಯಲ್ಲಿ ಮತ್ತೊಂದು ಬ್ಯಾಟರಿಯನ್ನು ಕೊಂಡೊಯ್ಯಬೇಕಾಗುತ್ತದೆ. ಆದರೆ ಇನ್ನು ಮುಂದೆ ಎರಡು ದೂರ ಪ್ರಯಾಣ ಮಾಡುವಾಗ ಬ್ಯಾಟರಿ ಬಗ್ಗೆ ಚಿಂತೆ ಮಾಡದೆ ಆರಾಮವಾಗಿ ಮಾತನಾಡಲು ಎಸ್ ಐ ಸಿ ಟಿ ಯ iವಿಕೆ ಮೊಬೈಲ್ ಮಾರುಕಟ್ಟೆಗೆ ಬಂದಿದೆ. ಈ ಮೊಬೈಲ್ ನಲ್ಲಿ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಕಾಣಬಹುದು.

ಲಕ್ಷಣಗಳು:

* 4000 mAh ಸಾಮರ್ಥ್ಯದ ಬ್ಯಾಟರಿ

* 36 ಗಂಟೆ ಟಾಕ್ ಟೈಮ್

* 80 ದಿನ ಸ್ಟ್ಯಾಂಡ್ ಬೈ ಟೈಮ್

* 2.6 ಇಂಚಿನ ಸ್ಕ್ರೀನ್

* 16 GB ಬಾಹ್ಯ ಮೆಮೊರಿ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ ರೆಸ್ಯೂಲೇಶನ್

* ವೀಡಿಯೊ & ಆಡಿಯೊ ರೆಕಾರ್ಡಿಂಗ್

* MP3, WAV, MIDI, AMR ಆಡಿಯೊ ಬೆಂಬಲ

* AVI, 3GP ,MP4 ವೀಡಿಯೊ ಬೆಂಬಲ

* ಬ್ಲೂಟೂಥ್ ಸಂಪರ್ಕ

iವಿಕೆ ಮೊಬೈಲ್ ನ ಭಾರತೀಯ ಮಾರುಕಟ್ಟೆ ಬೆಲೆ ರು. 2, 600 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot