ಎಸ್ ಐ ಸಿ ಟಿ ಮೊಬೈಲ್ ಅಂತರಾಷ್ಟ್ರೀಯ ಮಾರುಕಟ್ಟೆಗೆ

|
ಎಸ್ ಐ ಸಿ ಟಿ ಮೊಬೈಲ್ ಅಂತರಾಷ್ಟ್ರೀಯ ಮಾರುಕಟ್ಟೆಗೆ

ಎಸ್ ಐ ಸಿ ಟಿ ಒಂದು ಉದಯೋನ್ಮುಖ ಮೊಬೈಲ್ ಕಂಪನಿಯಾಗಿದ್ದು ಇದರ ಮೊಬೈಲ್ ಗಳು ಕೈಗೆಟುಕುವ ದರದಲ್ಲಿರುವುದು ಕೂಡ ಇದರ ಬೇಡಿಕೆಯನ್ನು ಹೆಚ್ಚಾಗಲು ಒಂದು ಕಾರಣವಾಗಿದೆ. ಈಗ ಈ ಕಂಪನಿಯ ಮತ್ತೊಂದು ಮೊಬೈಲ್ ಎಸ್ ಐ ಸಿ ಟಿ iV180ಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಎಸ್ ಐ ಸಿ ಟಿ ಮೊಬೈಲ್ ಪ್ರಮುಖ ಲಕ್ಷಣಗಳು:

* ಡ್ಯುಯೆಲ್ ಸಿಮ್

* ಡ್ಯುಯೆಲ್ ಬ್ಯಾಂಡ್ ಫೋನ್

* 1800 mAh ಬ್ಯಾಟರಿ

* 2.2 ಇಂಚಿನ ಸ್ಕ್ರೀನ್ ಡಿಸ್ ಪ್ಲೇ ಮತ್ತು ಅತ್ಯುತ್ತಮವಾದ ರೆಸ್ಯೂಲೇಶ್ ಡಿಸ್ ಪ್ಲೇ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* 1280 x 1024 ಪಿಕ್ಸಲ್ ಕ್ಯಾಮೆರಾ ರೆಸ್ಯೂಲೇಶನ್

* ಆಪರಟಿಂಗ್ ಕಂಪನಾಂಕ GSM 900/1800 MHz

* GPRS

* ಬ್ಲೂಟೂಥ್

* USB ಸಂಪರ್ಕ

* ವೀಡಿಯೊ ಪ್ಲೇಯರ್

* ಆಡಿಯೊ ಪ್ಲೇಯರ್

* 16GBವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ಮೈಕ್ರೊ ಎಸ್ ಡಿ ಬಳಸಿ ಮೆಮೊರಿ ವಿಸ್ತರಿಸಬಹುದಾದ ಮೆಮೊರಿ 32GB

ಎಸ್ ಐ ಸಿ ಟಿ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು.2, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X