ಬೋಲ್ಡ್ ಅಂಡ್ ಬ್ಯೂಟಿಫುಲ್ ಬಜೆಟ್ ಫೋನ್
oi
-Staff
By Super

ಮೊಬೈಲ್ ತಯಾರಿಕೆಯಲ್ಲಿ ಮುನ್ನಡೆ ಸಾಧಿಸುತ್ತಿರುವ ಎಸ್ ಐಸಿಟಿ ಮೊಬೈಲ್ ಕಂಪನಿ ಮಾರುಕಟ್ಟೆಗೆ ನೂತನ ಮೊಬೈಲನ್ನು ಇತ್ತೀಚೆಗಷ್ಟೆ ಬಿಡುಗಡೆಮಾಡಿದೆ.
SICT iv171 ಎಂಬ ಬಜೆಟ್ ಫೋನ್ ಸ್ವಲ್ಪ ದಿನಗಳಲ್ಲಿಯೇ ಎಲ್ಲಾ ಮೊಬೈಲ್ ಶಾಪ್ ಗಳಿಗೆ ಕಾಲಿಡಲಿದೆ. ವಿಶೇಷ ಬಣ್ಣದ ಮಿಶ್ರಣ ಹೊಂದಿರುವ ಈ ಮೊಬೈಲ್ ಬೆಲೆಯಲ್ಲೂ ಆಕರ್ಷಕವಾಗಿದೆ. ಇದರ ಇನ್ನಿತರ ವಿಶೇಷತೆಗಳೇನೆಂದು ಮುಂದೆ ತಿಳಿಯಿರಿ.
ಎಸ್ ಐಸಿಟಿ iv171 ಮೊಬೈಲ್:
* 2.4 ಇಂಚಿನ ವಿಸ್ತಾರ ಸ್ಕ್ರೀನ್
* QVGA ತಂತ್ರಜ್ಞಾನ ಹೊಂದಿರುವ ಸ್ಕ್ರೀನ್
* ಡ್ಯೂಯಲ್ ಸಿಮ್ ತಂತ್ರಜ್ಞಾನ
* ಎಫ್ ಎಂ ಮತ್ತು ಮಲ್ಟಿ ಮೀಡಿಯಾ ಫಾರ್ಮೆಟ್ ಬೆಂಬಲಿತ
* 1.3 ಮೆಗಾ ಪಿಕ್ಸಲ್ ಕ್ಯಾಮೆರಾ
* ಬ್ಲೂಟೂಥ್ ಸಂಪರ್ಕ
ಈ ಮೊಬೈಲ್ ನಲ್ಲಿರುವ 3000 mAh ಬ್ಯಾಟರಿ ಬ್ಯಾಕಪ್ ಕೂಡ ಉತ್ತಮವಾಗಿದೆ. ಇಷ್ಟು ಅವಕಾಶವನ್ನು ನೀಡುವ ಈ ಆಕರ್ಷಿತ iv171 ಮೊಬೈಲ್ ಕೇವಲ 2,300ರುಗೆ ಲಭ್ಯವಿರುವುದು ಆಶ್ಚರ್ಯವೆನಿಸುತ್ತೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications