ಸ್ಮಾರ್ಟ್ ಫೋನ್ ಸುರಕ್ಷಿತವಾಗಿ ಬಳಸಲು ಟಿಪ್ಸ್
oi
-Varun
By Varun

ಫೋನ್ ಗಳನ್ನು ನಾವು ಬಹುತೇಕ ಸಮಯ ನಮ್ಮ ಬಳಿಯೇ ಇಟ್ಟುಕೊಂಡಿರುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಬಂದಿರಬಹುದು, ಇಲ್ಲವೆ ಮರೆತು ಹೋಗಿ ಆಫೀಸಿನಲ್ಲಿ ಇಟ್ಟಿರಬಹುದು. ಅಂತಹ ಸಮಯದಲ್ಲಿ ನಮ್ಮ ಮೊಬೈಲ್ ದುರ್ಬಳಕೆಯಾಗುವ ಸಾಧ್ಯತೆ ಇದೆ. ಇದರ ಜೊತೆ ಸ್ಮಾರ್ಟ್ ಫೋನ್ ಗಳಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡದಿದ್ದರೂ ಅಪಾಯ. ಹೀಗಾಗಿ ಇಂತಹುದನ್ನು ತಡೆಗಟ್ಟಲು ಇಲ್ಲಿದೆ ನೋಡಿ ಟಿಪ್ಸ್.
ಸಿಮ್ ಹಾಗು ಮೊಬೈಲ್ ಗೆ ಪಾಸ್ವರ್ಡ್ ಲಾಕ್ ಮಾಡಿ - ನೀವು ಮೊಬೈಲ್ ಖರೀದಿ ಮಾಡಿದೊಡನೆ ಪ್ರಿಸೆಟ್ ಆಗಿರುವ ಕೋಡ್ ಅನ್ನು ಬದಲಾಯಿಸಿ.ನಂತರ ಮೊಬೈಲ್ ಗೆ ಪಾಸ್ವರ್ಡ್ ಹಾಗು ಸಿಮ್ ಅನ್ನು ಲಾಕ್ ಮಾಡಲು ಪಿನ್ ಅನ್ನು ಆಕ್ಟಿವೇಟ್ ಮಾಡಿ.
ವೈ-ಫೈ ಹಾಗು ಬ್ಲೂತೂತ್ ಅನ್ನು ಬಳಸಬೇಡಿ-ನೀವು ಡೌನ್ಲೋಡ್ ಮಾಡಲು ಇಲ್ಲವೆ ವೆಬ್ ಜಾಲಾಡಲು ವೈ-ಫೈ ಸೌಲಭ್ಯವನ್ನು ಚಾಲನೆಯಲ್ಲಿ ಇಟ್ಟೇ ಇರುತ್ತೀರಿ. ಅದನ್ನು ಉಪಯೋಗಿಸದ ಸಮಯದಲ್ಲಿ ವೈ-ಫೈ ಅನ್ನು ಸ್ವಿಚ್ ಆಫ್ ಮಾಡಿದರೆ ಹ್ಯಾಕರ್ ಗಳಿಂದ ನಿಮ್ಮ ಮೊಬೈಲ್ ಅನ್ನು ರಕ್ಷಿಸಿಕೊಳ್ಳಬಹುದು.
ಆಪ್ ಗಳನ್ನು ಡೌನ್ಲೋಡ್ ಮಾಡುವಾಗ ಹುಷಾರಾಗಿರಿ-ಆಪ್ ಗಳನ್ನು ಡೌನ್ಲೋಡ್ ಮಾಡುವಾಗ ವೆಬ್ಸೈಟ್ ನ ಹಿನ್ನೆಲೆ ತಡೆದುಕೊಂಡು ಮಾಡಿ. ಇಲ್ಲದಿದ್ದರೆ ವೈರಸ್ ಹಾಗು ಇನ್ನಿತರ ಮಾಲ್ವೆರ್ ಗಳು ಬರುವ ಸಾಧ್ಯತೆ ಇರುತ್ತದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications