Home
ಮೊಬೈಲ್

ಈ ವಾರ ಬಿಡುಗಡೆಯಾದ ಫ್ಯಾಬ್ಲೆಟ್‌,ಟ್ಯಾಬ್ಲೆಟ್,ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

By Ashwath

ಈ ವಾರ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಟ್ಯಾಬ್ಲೆಟ್‌, ಫ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ.ಬಿಡುಗಡೆಯಾದ ಪ್ಯಾಬ್ಲೆಟ್‌,ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹ್ಯಾಂಡ್‌ಸೆಟ್‌ನ್ನು ಮಾರುಕಟ್ಟೆಯಲ್ಲಿ ಖರೀದಿಸಿ.

ಎಚ್‌ಟಿಸಿ ಒನ್‌ ಸ್ಮಾರ್ಟ್‌ಫೋನ್‌

ಎಚ್‌ಟಿಸಿ ಒನ್‌ ಸ್ಮಾರ್ಟ್‌ಫೋನ್‌

ವಿಶೇಷತೆ :
4.7 ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಸ್ನಾಪ್ಡ್ರ್ಯಾಗನ್‌ ಪ್ರೋಸೆಸರ್
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32GB/64GB ಆಂತರಿಕ ಮೊಮೋರಿ
2,300 mAh ಬ್ಯಾಟರಿ
ವಿದೇಶದಲ್ಲೇ ಬಿಡುಗಡೆಯಾಗಿದೆ. ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ

ವೀಡಿಯೋಕಾನ್‌ ಎ27  ಸ್ಮಾರ್ಟ್‌ಫೋನ್‌

ವೀಡಿಯೋಕಾನ್‌ ಎ27 ಸ್ಮಾರ್ಟ್‌ಫೋನ್‌

ವಿಶೇಷತೆ:
4 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಪ್ರೋಸೆಸರ್‌
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
ಡ್ಯುಯಲ್‌ ಸಿಮ್‌
3 ಎಂಪಿ ಹಿಂದುಗಡೆ ಎದುರುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೋರಿ
512MB RAM
32GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3G, ವೈಫಿ,ಜಿಪಿಎಸ್‌,ಬ್ಲೂಟೂತ್‌
1,500 mAh ಬ್ಯಾಟರಿ
ಬೆಲೆ : 5,999.

ಹುವಾಯಿ ಅಸೆಂಡ್‌ ವೈ 210D  ಸ್ಮಾರ್ಟ್‌ಫೋನ್‌

ಹುವಾಯಿ ಅಸೆಂಡ್‌ ವೈ 210D ಸ್ಮಾರ್ಟ್‌ಫೋನ್‌

ವಿಶೇಷತೆ :
ಡ್ಯುಯಲ್‌ ಸಿಮ್‌
2.3 ಜಿಂಜರ್‌ ಬ್ರಿಡ್ ಓಎಸ್‌
3.5 ಇಂಚಿನ HVGA ಟಚ್‌ಸ್ಕ್ರೀನ್‌
1GHz ಕ್ವಾಲಕಂ ಪ್ರೋಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
256MB f RAM
ವೈಫಿ,ಜಿಪಿಎಸ್‌,ಬ್ಲೂಟೂತ್‌
ಬೆಲೆ 4,999.

ಮೈಕ್ರೋಮಾಕ್ಸ್‌ ಫನ್‌ಬುಕ್‌ P600 ಟ್ಯಾಬ್ಲೆಟ್‌

ಮೈಕ್ರೋಮಾಕ್ಸ್‌ ಫನ್‌ಬುಕ್‌ P600 ಟ್ಯಾಬ್ಲೆಟ್‌

ವಿಶೇಷತೆ:
7 ಇಂಚಿನ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ಕೋರ್‌ ಪ್ರೋಸೆಸರ್‌
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
512MB RAM
2GB ಆಂತರಿಕ ಮೊಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ ಕ್ಯಾಮೆರಾ ಇಲ್ಲ
ವೈಫಿ, 3G
ಬೆಲೆ : 9,499

ಬಿಯಾಂಡ್‌ B65 ಫ್ಯಾಬ್ಲೆಟ್‌

ಬಿಯಾಂಡ್‌ B65 ಫ್ಯಾಬ್ಲೆಟ್‌

ವಿಶೇಷತೆ :
ಡ್ಯುಯಲ್ ಸಿಮ್‌
5.5 ಇಂಚಿನ ಮಲ್ಟಿ ಟಚ್‌ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0.4 ಐಸಿಎಸ್ ಓಎಸ್
8 ಎಂಪಿ ಹಿಂದುಗಡೆ,1.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೋರಿ
512MB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ,3G,ಬ್ಲೂ ಟೂತ್‌,ಮೈಕ್ರೋ ಯುಎಸ್‌ಬಿ 2.0
2,400 mAh ಬ್ಯಾಟರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬೆಲೆ : 9,499

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+