ಪ್ರೇಮಿಗಳ ದಿನಾಚರಣೆಗೆ ಟಾಪ್ 5 ಸ್ಮಾರ್ಟ್‌ಫೋನ್‌ಗಳು
ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಆಪ್ತರಿಗೆ ಉಡುಗೊರೆ ನೀಡಲು ಗಿಜ್ಬಾಟ್ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ. ಸದ್ಯ ಬಹಳ ಬೇಡಿಕೆಯಲ್ಲಿರುವ ಈ ಸ್ಮಾರ್ಟ್‌ಫೋನ್‌ಗಳು ದುಬಾರಿ ಆನಿಸಿದರೂ ಚೆನ್ನಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಮಾಹಿತಿ ನೋಡಿಕೊಂಡು ನಿಮ್ಮ ಆಪ್ತರಿಗೆ ಸ್ಮಾರ್ಟ್‌ಫೋನ್ ಉಡುಗೊರೆ ನೀಡಿ.
ಮೊಬೈಲ್ ಫೋನ್ ಕುರಿತಾದ ಇನ್ನಷ್ಟು ಆಕರ್ಷಕ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ ಗಿಜ್ಬಾಟ್ ಗ್ಯಾಲರಿ

ಎಚ್‌ಟಿಸಿ ಬಟರ್‌ಫ್ಲೈ
1920 x 1080 ಪಿಕ್ಸೆಲ್ ಇರುವ 5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್
2 GB of RAM
4.1 ಆಂಡ್ರಾಯ್ಡ್ ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ S4 ಮೊಬೈಲ್ ಪ್ರೊಸೆಸರ್
8 ಎಂಪಿ ಹಿಂದುಗಡೆ, 2.1 ಎಂಪಿ ಎದುರುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, HDMI,ಬ್ಲೂಟೂತ್ 4.0,NFC
2,020 mAh ಬ್ಯಾಟರಿ
45,500 ರೂ.ಬೆಲೆಯಲ್ಲಿ ಖರೀದಿಸಬಹುದು

ನೋಕಿಯಾ 920
ವಿಂಡೋಸ್ ಫೋನ್ 8 ಓಎಸ್
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
1 GB RAM
8.7 ಎಂಪಿ ಹಿಂದುಗಡೆ ಕ್ಯಾಮೆರಾ
ಸೆಕೆಂಡರಿ ಕ್ಯಾಮೆರಾ ಬೆಂಬಲ
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4.5 ಇಂಚಿನ ಎಚ್ಡಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
GPRS, EDGE, 3G, Wi-Fi ಇದೆ
ಕಿ ವೈರ್ಲೆಸ್ ಚಾರ್ಜಿಂಗ್
2000 mAh
36,490 ರೂ ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಡ್
ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM + GSM)
ಅಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
5-ಇಂಚಿನ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಎದುರುಗಡೆ ಕ್ಯಾಮೆರಾ
64 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1 GB RAM
1.2 GHz ಡ್ಯುಯಲ್ ಕೋರ್ ಪ್ರೊಸೆಸರ್
2100 mAh Li-Ion ಬ್ಯಾಟರಿ

ನೋಕಿಯಾ ಲ್ಯುಮಿಯ 510
ವಿಂಡೋಸ್ ಫೋನ್ 7.5 ಓಎಸ್
256 ಎಂಬಿ RAM
800 MHz ಪ್ರೊಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
4 ಜಿಬಿ ಆಂತರಿಕ ಮೊಮೊರಿ
1300 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಟಿಪು
ಆಂಡ್ರಾಯ್ಡ್ v4.0 ಐಸಿಎಸ್ ಒಎಸ್
3.2-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
800 MHz ಸ್ಕಾರ್ಪಿಯನ್ ಪ್ರೊಸೆಸರ್
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
512 MB RAM
2.5 GB ಆಂತರಿಕ ಮೊಮೊರಿ
3.2 ಎಂಪಿ ಹಿಂದುಗಡೆ ಕ್ಯಾಮೆರಾ
Wi-Fi ಸಕ್ರಿಯಗೊಳಿಸಲಾಗಿದೆ
1500 mAh ಬ್ಯಾಟರಿ


Click it and Unblock the Notifications