ಸ್ಮಾರ್ಟ್ ಫೋನ್ ಬಳಕೆಯ ಬಗ್ಗೆ ಒಂದು ಇನ್ಫೋಗ್ರಾಫ್

Posted By: Staff
ಸ್ಮಾರ್ಟ್ ಫೋನ್ ಬಳಕೆಯ ಬಗ್ಗೆ ಒಂದು ಇನ್ಫೋಗ್ರಾಫ್
ಭಾರತದ ಜನಸಂಖ್ಯೆಯಲ್ಲಿ ಯುವಕರೇ ಸಂಖ್ಯೆಯೇ ಹೆಚ್ಚು. ಹಾಗಾಗಿ ಮಾರುಕಟ್ಟೆಯಲ್ಲಿ ಬರುವ ಹೊಸ ಹೊಸ ಸಾಧನಗಳನ್ನು ಮೊದಲು ಟ್ರೈ ಮಾಡುವವರೇ ಅವರೇ. ಭಾರತದಲ್ಲಿ ಸ್ಮಾರ್ಟ್ ಫೋನುಗಳ ಬಳಕೆಯೂ ಹೆಚ್ಚಾಗಿದ್ದು, ನೀಲ್ಸನ್ ಎಂಬ ಮಾಹಿತಿ ಕಲೆಹಾಕುವ ಕಂಪನಿಯೊಂದು, ಭಾರತದಲ್ಲಿ ಮಹಿಳೆಯರು ಹಾಗು ಪುರುಷರು ಯಾವ ರೀತಿಯಲ್ಲಿ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಾರೆ ಹಾಗು ತಮ್ಮ ಮೊಬೈಲ್ ಸಮಯದಲ್ಲಿ ಏನೇನು ಮಾಡುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಇಂಟರೆಸ್ಟಿಂಗ್ ಆದ ಇನ್ಫೋ ಗ್ರಾಫಿಕ್ ಒಂದನ್ನು ಪ್ರಕಟಿಸಿದೆ. ಇದನ್ನು ತಿಳಿದುಕೊಳ್ಳಲು ಈ ಕೆಳಗಿನ ಇನ್ಫೋ ಗ್ರಫಿಕ್ ನೋಡಿ.
ಇಮೇಜ್ ಕೃಪೆ:ನೀಲ್ಸನ್
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot