ನೀವೀಗ ಒಂದು ಸ್ಮಾರ್ಟ್‌ಫೋನ್ ಖರೀದಿಸಲು ಹತ್ತು ಬಾರಿ ಯೋಚಿಸಬೇಕು!..ಏಕೆ ಗೊತ್ತಾ?
ನೀವೀಗ ಒಂದು ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದರೆ ಹತ್ತು ಬಾರಿ ಯೋಚಿಸಬೇಕು. ಏಕೆಂದರೆ, ಇಂದು ಖರೀದಿಸಿದ ಸ್ಮಾರ್ಟ್‌ಫೋನ್ ನಾಳೆ ಹಳೆಯದಾಗಬಹುದು.! ಹೌದು, ನೀವಿಗ ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಭವಿಷ್ಯದಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯುವುದು ಮುಖ್ಯ. ಭವಿಷ್ಯದಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿದೆ ಎಂಬುದರ ಮೇಲೆ ನಿಮ್ಮ ಸ್ಮಾರ್ಟ್‌ಪೋನ್ ಬದಲಾಯಿಸಲು ಮುಂದಾಗಬೇಕು.

ಇದರಿಂದ ಒಂದೆರಡು ತಿಂಗಳುಗಳು ಕಳೆದರು ಪರವಾಗಿಲ್ಲ ಒಂದೊಳ್ಳೆ ಸ್ಮಾರ್ಟ್‌ಫೋನ್ ನಿಮ್ಮದಾಗಬಹುದು.! ಏಕೆಂದರೆ, ಪ್ರೈಮರಿ ಸೆನ್ಸರ್ ಅನ್ನು ಹಿಂಭಾಗದಲ್ಲಿ 48ಎಂಪಿಗೆ ಏರಿಸಿ ಅತ್ಯುತ್ತಮ ಕ್ಯಾಮರಾವಿರುವ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ನಿಮ್ಮ ಫೋಟೋ ಕ್ವಾಲಿಟಿಯನ್ನು ಸ್ಮಾರ್ಟ್‌ಫೋನ್ ಇನ್ನಷ್ಟು ಹೆಚ್ಚಿಸುವ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಇದೀಗ ಆರಂಭವಾಗುತ್ತಿದೆ. ಹಾಗಾಗಿ, ಇಂತಹ ಫೀಚರ್ಸ್ ಹೊತ್ತ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ತಯಾರಾಗಿ ಕಾದುನಿಂತಿವೆ.
ಇವುಗಳಲ್ಲಿ ಕೆಲವು ಬೆಸ್ಟ್ ಸ್ಮಾರ್ಟ್‌ಫೋನ್ ಗಳು ಮಾರುಕಟ್ಟೆಗೆ ಶೀಘ್ರವೇ ಎಂಟ್ರಿಯಾಗುವ ಬಗ್ಗೆ ಸುದ್ದಿ ಇದೆ. ಕಣ್ಣು ಕುಕ್ಕುವಂತ ಸೆನ್ಸರ್ ಅನ್ನು ಒಳಗೊಂಡಿರುವ ಈ ಫೋನ್ ಗಳು ಅಧ್ಬುತ ಫೋಟೋ ಕ್ಲಿಕ್ಕಿಸುವುದಕ್ಕೆ ನಿಮಗೆ ನೆರವು ನೀಡುತ್ತವೆ. ಕೆಲವು ಫೋನ್‌ಗಳು ಡ್ಯುಯಲ್ ಸೆಟ್ ಅಪ್ ಹೊಂದಿದ್ದರೆ, ಇನ್ನು ಕೆಲವು ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿರಲಿವೆ. ಹಾಗಾದರೆ, 48ಎಂಪಿ ಸಾಮರ್ಥ್ಯದಲ್ಲಿ ಬರಲಿರುವ ಮುಂಬರುವ ನಿರೀಕ್ಷಿತ ಸ್ಮಾರ್ಟ್‌ಫೋನ್ ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಶಿಯೋಮಿ ಎಂಐ ಎ3
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• IPS LCD 6.3-ಇಂಚಿನ ಡಿಸ್ಪ್ಲೇ 1,080 x 2,340 ಪಿಕ್ಸಲ್ ಸ್ಕ್ರೀನ್ ರೆಸಲ್ಯೂಷನ್ -ಉತ್ತಮ ಗುಣಮಟ್ಟದ ವಿಷುವಲ್ ಅನುಭವಕ್ಕೆ ನೆರವು ನೀಡುತ್ತದೆ.
• 48MP ಮತ್ತು 2MP ಡುಯಲ್ ಪ್ರೈಮರಿ ಕ್ಯಾಮರಾಗಳು ಮತ್ತು 32MP ಮುಂಭಾಗದ ಲೆನ್ಸ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ನಲ್ಲಿ ಆಕ್ಟಾ ಕೋರ್ ಪ್ರೊಸೆಸರ್
• 4GB RAM
• 4,000mAh Li-ion ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 6.7-ಇಂಚಿನ ಡಿಸ್ಪ್ಲೇ ಯಲ್ಲಿ ಫುಲ್ ಬೆಝಲ್ ಲೆಸ್ ಫಿನಿಶ್ ಮತ್ತು ಸಣ್ಣ ಮುಂಭಾಗದ ಕ್ಯಾಮರಾ ಸೆನ್ಸರ್ ಮೇಲ್ಬಾಗದಲ್ಲಿ ಪಾಪ್ ಆಗಲಿದೆ
• ಆಕ್ಟಾ ಕೋರ್ (2.2GHz Kryo 360 ಡುಯಲ್-ಕೋರ್ ಮತ್ತು 1.7 GHz Kryo 360 ಹೆಕ್ಸಾ-ಕೋರ್) ಪ್ರೊಸೆಸರ್
• 6GB RAM
• ಹಿಂಭಾಗದ ಕ್ಯಾಮರಾಗಳು 48MP + 8MP
• a 3,700mAh ಲಿ-ಪಾಲಿಮರ್ ಬ್ಯಾಟರಿ

ಶಿಯೋಮಿ ರೆಡ್ಮಿ ಎಕ್ಸ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• a 6.39-ಇಂಚಿನ IPS LCD ಬೆಝಲ್ ಲೆಸ್ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್
• ಆಕ್ಟಾ ಕೋರ್ (2.84GHz ಸಿಂಗಲ್-ಕೋರ್, Kryo 485 + 2.42GHz ಟ್ರೈ-ಕೋರ್, Kryo 485 + 1.8GHz ಕ್ವಾಡ್ ಕೋರ್) ಪ್ರೊಸೆಸರ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಸೆಟ್
• 6GB RAM
• 48MP + 13MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• 4,000mAh ಲಿ-ಐಯಾನ್ ಬ್ಯಾಟರಿ

ರಿಯಲ್ ಮಿ ಎಕ್ಸ್ ಪ್ರೋ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 6.5-ಇಂಚಿನ IPS LCD ಡಿಸ್ಪ್ಲೇ .ಇದರ ರೆಸಲ್ಯೂಷನ್ 1,080 x 2,340 ಪಿಕ್ಸಲ್ಸ್
• 48MP ಮತ್ತು 5MP ಲೆನ್ಸ್ ಕ್ಯಾಮರಾಗಳು
• 25MP ಮುಂಭಾಗದ ಕ್ಯಾಮರಾಗಳು
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಫ್ಲ್ಯಾಗ್ ಶಿಪ್ ಚಿಪ್
• ಲಿ-ಐಯಾನ್ ಬ್ಯಾಟರಿ ಅದರ ಕೆಪಾಸಿಟಿ 4,000mAh

ಶಿಯೋಮಿ ಎಂಐ ಮ್ಯಾಕ್ಸ್ 4
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 7.2-ಇಂಚಿನ IPS LCD ಬೆಝಲ್ ಲೆಸ್ ಡಿಸ್ಪ್ಲೇ
• ಆಕ್ಟಾ ಕೋರ್ ಪ್ರೊಸೆಸರ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಚಿಪ್ ಸೆಟ್
• 4GB RAM
• ಡುಯಲ್ ಕ್ಯಾಮರಾ ಸೆಟ್ ಅಪ್ 48MP ಮತ್ತು 5MP
• 13MP ಮುಂಭಾಗದ ಕ್ಯಾಮರಾ
• 5,800 ಲಿ-ಪೋ ಬ್ಯಾಟರಿ

ಶಿಯೋಮಿ ಎಂಐ 9ಎಕ್ಸ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ (16.26 cm) ಕೆಪಾಸಿಟೀವ್ ಟಚ್ ಸ್ಕ್ರೀನ್, ಮಲ್ಟಿ ಟಚ್
• ಆಕ್ಟಾ ಕೋರ್ ಪ್ರೊಸೆಸರ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675
• 64 GB ಇಂಟರ್ನಲ್ ಮೆಮೊರಿ
• 48 MP + 8 MP + 13 MP ಟ್ರಿಪಲ್ ಪ್ರೈಮರಿ ಕ್ಯಾಮರಾಗಳು
• 32 MP ಮುಂಭಾಗದ ಕ್ಯಾಮರಾ
• ಲಿ-ಐಯಾನ್ 3300 mAh ಬ್ಯಾಟರಿ

ಮೊಟೋರೋಲಾ ಮೋಟೋ ಝಡ್ 4 ಪ್ಲೇ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 6.22 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್
• 128 GB, 6 GB RAM or 64 GB, 4 GB RAM
• 48 MP ಹಿಂಭಾಗದ ಕ್ಯಾಮರಾ
• 16 MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಐಯಾನ್ 3600 mAh ಬ್ಯಾಟರಿ

ಮೊಟೋರೊಲಾ ಪಿ40
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 6.2 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ)
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್ cpu
• 64/128 GB, 6 GB RAM
• 48 MP + 5 MP ಹಿಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4132 mAh ಬ್ಯಾಟರಿ

ಶಿಯೋಮಿ ಎಂಐ ಮ್ಯಾಕ್ಸ್ 4 ಪ್ರೋ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• 7.2 ಇಂಚಿನes IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ); MIUI 11
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್675 (11 nm)
• 128 GB, 6/8 GB RAM or 64 GB, 6 GB RAM
• 48 MP + 20MP ಹಿಂಭಾಗದ ಕ್ಯಾಮರಾ
• 8 MP ಹಿಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 5800 mAh ಬ್ಯಾಟರಿ

ನೋಕಿಯಾ 6 2019
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:
• a 6.39-ಇಂಚಿನ IPS LCD ಡಿಸ್ಪ್ಲೇ
• ಆಕ್ಟಾ ಕೋರ್ Kryo 260 ಪ್ರೊಸೆಸರ್ ನಲ್ಲಿ ಕ್ಲಾಕ್ ಸ್ಪೀಡ್ 2.2GHz
• a 6GB RAM
• 48MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾ
• ಲಿ-ಐಯಾನ್ ಬ್ಯಾಟರಿ ಸಾಮರ್ಥ್ಯ 3,500mAh


Click it and Unblock the Notifications








