6 ಇಂಚಿನ 10 ಸ್ಮಾರ್ಟ್ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ

Written By:

ಸ್ಮಾರ್ಟ್ ಆಗಿರುವ ಜನರಿಗೆ ಸ್ಮಾರ್ಟ್‌ಫೋನ್ ಎಂಬುದು ಲೇಟೆಸ್ಟ್ ಅಪ್ ಡೇಟ್. ಹಿಂದಿನ ಜಮಾನಾದಲ್ಲಿರುವ ಪೋನ್ ಗಳನ್ನು ಮೂಲೆಗೊತ್ತಿ ಈಗ ಜನರು ಸ್ಮಾರ್ಟ್‌ಫೋನ್ ಖರೀದಿಗೆ ತೊಡಗಿದ್ದಾರೆ. ಸ್ಮಾರ್ಟ್‌ಫೋನ್ ತನ್ನನ್ನು ಬಳಸುವ ಬಳಕೆದಾರರಿಗೆ ವಿಭಿನ್ನತೆಯನ್ನು ತಂದುಕೊಡುತ್ತದೆ ಎಂಬುದೇ ಇದಕ್ಕೆ ಕಾರಣ.

ವೇಗವಾಗಿರುವ ಪ್ರೊಸೆಸಿಂಗ್ ಮತ್ತು ನವೀನ ಮಾದರಿಯ ಫೀಚರ್ ಗಳು ಹೀಗೆ ಸ್ಮಾರ್ಟ್‌ಫೋನ್ ಅನ್ನು ಇಷ್ಟಪಡದಿರಲು ಕಾರಣಗಳೇ ಇಲ್ಲ ಎಂದೇ ಹೇಳಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಸಣ್ಣ ಮಟ್ಟಿಗಿನ ಯಶಸ್ವಿ ಬದಲಾವಣೆಗಳನ್ನು ಈ ಪೋನ್‌ಗಳು ಹೊರತಂದಿವೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಮಾಡಿರುವ ದಾಖಲೆ ನಿಜಕ್ಕೂ ಅದ್ಭುತವಾದದ್ದು.

ಸ್ಮಾರ್ಟ್‌ಫೋನ್‌ಗಳನ್ನು ಇಷ್ಟಪಡುವ ಗ್ರಾಹಕರು ಅದರ ಪ್ರತಿಯೊಂದು ಅಂಶಕ್ಕೂ ಗಮನ ನೀಡುತ್ತಾರೆ. ಅದರಲ್ಲೂ ಫೋನ್‌ನ ಗಾತ್ರವನ್ನು ತೂಕವನ್ನು ಮೊದಲು ಗಮನಿಸಿ ನಂತರವಷ್ಟೇ ಉಳಿದ ವಿಚಾರಗಳಿಗೆ ಗಮನವೀಯುತ್ತಾರೆ.

ಆರು ಇಂಚುಗಳು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರವನ್ನು ಹೊಂದಿರುವ ಡಿವೈಸ್ ಗಳನ್ನು ಫ್ಯಾಬ್ಲೆಟ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಬಳಕೆಯಾಗುವ ಜನಪ್ರಿಯ ಗಾತ್ರ ಇದಾಗಿದೆ ಎದು ಹೇಳಬಹುದು. ಇಂತಹ ಗಾತ್ರವಿರುವ ಫೋನ್ ಗಳನ್ನು ಖರೀದಿಸಲು ನೀವು ಬಯಸಿದ್ದಲ್ಲಿ ಯಾವುದನ್ನು ಪರಿಗಣಿಸಬೇಕೆಂಬುದು ಆಲೋಚಿಸುತ್ತಿರುವಿರಾ? ಈ ಚಿಂತೆಯನ್ನು ದೂರ ಮಾಡುವ ಕಾಲ ಬಂದೊದಗಿದೆ.

ಇಲ್ಲಿ ನಾವು ಪಟ್ಟಿ ಮಾಡಿರುವ 10 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಆರು ಇಂಚು ಅಥವಾ ಅದಕ್ಕಿಂತ ಹೆಚ್ಚಿನ ಗಾತ್ರವನ್ನು ಹೊಂದಿದ್ದು ನೀವು ಭಾರತದಲ್ಲೇ ಇದನ್ನು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್ ಪೀರಿಯಾ T2 ಅಲ್ಟ್ರಾ ಡ್ಯುಯಲ್:

ಸೋನಿ ಎಕ್ಸ್ ಪೀರಿಯಾ T2 ಅಲ್ಟ್ರಾ ಡ್ಯುಯಲ್:

#1

ಖರೀದಿ ಬೆಲೆ: ರೂ 23,678
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 720x1280 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 1.1 MP ಸೆಕೆಂಡರಿ
ಡ್ಯುಯೆಲ್ ಸಿಮ್ 3G, ವೈಫೈ, DLNA, NFC
8 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 1520:

ನೋಕಿಯಾ ಲ್ಯೂಮಿಯಾ 1520:

#2

ಖರೀದಿ ಬೆಲೆ: ರೂ 40,549
ಪ್ರಮುಖ ವೈಶಿಷ್ಟ್ಯಗಳು
6 ಇಂಚಿನ 1080x1920 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
Windows v8 OS
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.20 MP ಸೆಕೆಂಡರಿ
3G, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2ಜಿಬಿ ರ್ ಯಾಮ್
3400 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ ಲ್ಯೂಮಿಯಾ 1320:

ನೋಕಿಯಾ ಲ್ಯೂಮಿಯಾ 1320:

#3

ಖರೀದಿ ಬೆಲೆ: 22,819
ಪ್ರಮುಖ ವೈಶಿಷ್ಟ್ಯಗಳು
6 ಇಂಚಿನ 720x1280 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
Windows ಫೋನ್ v8
ಡ್ಯುಯೆಲ್ ಕೋರ್ 1700 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.30 MP ಸೆಕೆಂಡರಿ
3G, ವೈಫೈ
8 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1ಜಿಬಿ ರ್‌ಯಾಮ್
3400 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೋನಿ ಎಕ್ಸ್ ಪೀರಿಯಾ ಝೆಡ್ ಅಲ್ಟ್ರಾ

ಸೋನಿ ಎಕ್ಸ್ ಪೀರಿಯಾ ಝೆಡ್ ಅಲ್ಟ್ರಾ

#4

ಖರೀದಿ ಬೆಲೆ ರೂ 33,500
ಪ್ರಮುಖ ವೈಶಿಷ್ಟ್ಯಗಳು
6.4 ಇಂಚಿನ 1080x1920 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
3G, ವೈಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, 64 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
3050 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Xolo Q2500:

Xolo Q2500:

#5

ಖರೀದಿ ಬೆಲೆ ರೂ 13,650
ಪ್ರಮಖ ವೈಶಿಷ್ಟ್ಯಗಳು
6.0 ಇಂಚಿನ 720x1280 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
3000 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್ ವಾಸ್ XL A119:

ಮೈಕ್ರೋಮ್ಯಾಕ್ಸ್ ಕ್ಯಾನ್ ವಾಸ್ XL A119:

#6

ಖರೀದಿ ಬೆಲೆ: ರೂ 13,700
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 960x540 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
1.7 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
2450 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಂಟೆಕ್ಸ್ ಆಕ್ವಾ i15:

ಇಂಟೆಕ್ಸ್ ಆಕ್ವಾ i15:

#7

ಖರೀದಿ ಬೆಲೆ: ರೂ 9,899
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 960x540 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
512 ಎಮ್ ಬಿ ರ್‌ಯಾಮ್
2400 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಂಟೆಕ್ಸ್ ಆಕ್ವಾ ಓಕ್ಟಾ:

ಇಂಟೆಕ್ಸ್ ಆಕ್ವಾ ಓಕ್ಟಾ:

#8

ಖರೀದಿ ಬೆಲೆ: ರೂ 19,799
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 1080x1920 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
2 ಜಿಬಿ ರ್‌ಯಾಮ್
2300 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲಿನೋವೋ S930:

ಲಿನೋವೋ S930:

#9

ಖರೀದಿ ಬೆಲೆ ರೂ 17,999
ಪ್ರಮುಖ ವೈಶಿಷ್ಟ್ಯತೆಗಳು
6.0 ಇಂಚಿನ 1280x720 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ಸೆಕೆಂಡರಿ
ಡ್ಯುಯೆಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದಾಗಿದೆ
1 ಜಿಬಿ ರ್‌ಯಾಮ್
3000 mAh, Li-Polymer ಬ್ಯಾಟರಿ

ಇದನ್ನು ಖರಿದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್ ಜಿ ಜಿ ಫ್ಲೆಕ್ಸ್

ಎಲ್ ಜಿ ಜಿ ಫ್ಲೆಕ್ಸ್

#10

ಖರೀದಿ ಬೆಲೆ ರೂ 66,800
ಪ್ರಮುಖ ವೈಶಿಷ್ಟ್ಯತೆಗಳು
6.0 ಇಂಚಿನ 1280x720 ಪಿಕ್ಸೆಲ್ ಉಳ್ಳ ಡಿಸ್‌ಪ್ಲೇ OLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ಸೆಕೆಂಡರಿ
3G, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ ರ್‌ಯಾಮ್
3500 mAh, Li-Polymer ಬ್ಯಾಟರಿ

ಇದನ್ನು ಖರಿದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot