ಬೆಸ್ಟ್ ಡಿಸ್‌ಪ್ಲೇ ಮತ್ತು ವಿಶೇಷ ಫೀಚರ್ಸ್‌ಗಳ ಸ್ಮಾರ್ಟ್‌ಪೋನ್‌ಗಳು!
ಪ್ರತಿಯೊಬ್ಬ ಬಳಕೆದಾರನು ಕೂಡ ತಾನು ಖರೀದಿಸುವ ಡಿವೈಸಿನ ಫೀಚರ್ ಅತ್ಯಧ್ಬುತವಾಗಿರಬೇಕು ಎಂದು ಬಯಸುತ್ತಾರೆ. ಕೆಲವು ಫೋನ್ ಗಳ ಫೀಚರ್ ಗಳು ಗ್ರಾಹಕರ ಮನಸೆಳೆದು ಬಿಡುತ್ತವೆ ಮತ್ತು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿ ಬಿಡುತ್ತವೆ. ಯಾವಾಗ ಪಾಪ್ ಅಪ್ ಕ್ಯಾಮರಾಗಳು ಪ್ರಾರಂಭವಾದವೋ ಅಲ್ಲಿಂದ ತಯಾರಕರು ಗಟ್ಟುಮುಟ್ಟಾದ ನಾಚ್ ಇರುವ ಡಿಸೈನ್ ಜೊತೆಗೆ ಬಝಲ್ ರಹಿತ ವಿನ್ಯಾಸಗಳಿಗೆ ಗಮನ ನೀಡುತ್ತಿದ್ದಾರೆ. .

ಆರ್ಟಿಸ್ಟಿಕ್ ನೋಟದ ಅನುಭವ ನೀಡುವ ನಿಟ್ಟಿನಲ್ಲಿ ಫೋನ್ ನಲ್ಲಿ ನಾಚ್ ರಹಿತ ಡಿಸ್ಪ್ಲೇಯನ್ನು ಸೇರಿಸುವ ಕಾನ್ಸೆಪ್ಟ್ ನ್ನು ನಿರ್ಮಿಸಲಾಗಿದೆ. ಇದರ ಪರಿಣಾಮವಾಗಿ ವೀಡಿಯೋಗಳು ಬಹಳ ಅಧ್ಬುತವಾಗಿ ದೊಡ್ಡ ಸ್ಕ್ರೀನಿನಲ್ಲಿ ಕಾಣಿಸುತ್ತದೆ ಮತ್ತು ಸಿನಿಮಾ ರೀತಿಯ ಅನುಭವ ಲಭ್ಯವಾಗುತ್ತದೆ. ಇಂತಹ ಡಿಸ್ಪ್ಲೇ ಇನ್ಫಿನಿಟಿ ವ್ಯೂ ನೀಡುತ್ತದೆ ಮತ್ತು ಮೂವಿ ಮತ್ತು ಗೇಮ್ ಪ್ಲೇ ಮಾಡುವಾಗ ಸೂಪರ್ ಅನುಭವ ಈ ಸ್ಕ್ರೀನಿನಲ್ಲಿ ಸಿಗುತ್ತದೆ.

ಗೂಗಲ್ ಪಿಕ್ಸಲ್ 3ಎ
ಪ್ರಮುಖ ವೈಶಿಷ್ಟ್ಯತೆಗಳು
• 5.6 ಇಂಚಿನ FHD+ OLED ಡಿಸ್ಪ್ಲೇ
• 2GHz ಸ್ನ್ಯಾಪ್ ಡ್ರ್ಯಾಗನ್ 670 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4G VoLTE/NFC/ಬ್ಲೂಟೂತ್ 5.0
• 3000mAh ಬ್ಯಾಟರಿ

ಗೂಗಲ್ ಪಿಕ್ಸಲ್ 3ಎ ಎಕ್ಸ್ಎಲ್
ಪ್ರಮುಖ ವೈಶಿಷ್ಟ್ಯತೆಗಳು
• 6 ಇಂಚಿನ FHDಎ+ AMOLED ಡಿಸ್ಪ್ಲೇ
• 2GHz ಸ್ನ್ಯಾಪ್ ಡ್ರ್ಯಾಗನ್ 670 ಆಕ್ಟಾ ಕೋರ್ ಪ್ರೊಸೆಸರ್
• 4GB RAM ಜೊತೆಗೆ 64/128 ROM
• 12.2MP ಕ್ಯಾಮರಾ ಜೊತೆಗೆ ಡುಯಲ್ LED ಫ್ಲ್ಯಾಶ್
• 8MP ಮುಂಭಾಗದ ಕ್ಯಾಮರಾ
• ಸಿಂಗಲ್ ನ್ಯಾನೋ ಸಿಮ್
• USB ಟೈಪ್ ಸಿ
• 4G VoLTE/NFC/ಬ್ಲೂಟೂತ್ 5.0
• 3700mAh ಬ್ಯಾಟರಿ

ಹೆಚ್ ಟಿಸಿ ಯು12 ಪ್ಲಸ್
ಪ್ರಮುಖ ವೈಶಿಷ್ಟ್ಯತೆಗಳು
• 6-ಇಂಚಿನ (2880 x 1440 ಪಿಕ್ಸಲ್ಸ್) ಕ್ವಾಡ್ HD+ Super LCD 6 ಡಿಸ್ಪ್ಲೇ ಜೊತೆಗೆ HDR10, DCI-P3 ಮತ್ತು sRGB ಸಪೋರ್ಟ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU
• 6GB RAM, 64GB / 128GB ಸ್ಟೋರೇಜ್ (UFS 2.1)
• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ HTC ಸೆನ್ಸ್ ಯುಐ
• ಸಿಂಗಲ್ / ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)
• 12MP HTC ಅಲ್ಟ್ರಾ ಪಿಕ್ಸಲ್ 4 ಹಿಂಭಾಗದ ಕ್ಯಾಮರಾ + ಸೆಕೆಂಡರಿ 16MP ಕ್ಯಾಮರಾ
• 8MP + 8MP ಡುಯಲ್ ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3500mAh ಬ್ಯಾಟರಿ

ಮೀಝೂ 16
ಪ್ರಮುಖ ವೈಶಿಷ್ಟ್ಯತೆಗಳು
• 6 ಇಂಚಿನ FHD+ ಸೂಪರ್ AMOLED ಟಚ್ ಸ್ಕ್ರೀನ್ ಡಿಸ್ಪ್ಲೇ
• 2.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್
• 6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 12MP + 20MP ಟೆಲಿಫೋಟೋ ಡುಯಲ್ ಕ್ಯಾಮರಾ ಸೆಟ್ ಅಪ್
• 20 MP ಮುಂಭಾಗದ ಕ್ಯಾಮರಾ
• 4G VoLTE
• ಬ್ಲೂಟೂತ್ 5
• ಡುಯಲ್ ಸ್ಪೀಕರ್ಸ್
• 3010mAh ಬ್ಯಾಟರಿ


Click it and Unblock the Notifications








