Home
ಮೊಬೈಲ್

ಕೇವಲ 7,999 ರೂ.ಗೆ 5000mAh ಬ್ಯಾಟರಿ ಫೋನ್ ''ಸ್ಮಾರ್ಟಾನ್ ಪಿ"!!

ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಹೊಂದಿರುವ ಫೋನ್ ಇದಾಗಿದ್ದು, 7,999 ರೂಪಾಯಿಗಳಿಗೆ ಭಾರತದಲ್ಲಿಯೇ ಖರೀದಿಸಬಹುದಾದ ಬೆಸ್ಟ್ ಫೋನ್ ಎನ್ನಬಹುದು.!!

By Bhaskar N J

ಇತ್ತೀಚಿಗಷ್ಟೆ ತನ್ನ ಸ್ಮಾರ್ಟ್‌ಪೋನ್ ಬೆಲೆಗಳನ್ನು ಶೇ 50 ರಷ್ಟು ಕಡಿಮೆ ಮಾಡಿರುವ ಭಾರತದ ಮೊಬೈಲ್ ಕಂಪೆನಿ ಸ್ಮಾರ್ಟಾನ್ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.! 5000mAh ಬ್ಯಾಟರಿ ಹೊಂದಿರುವ ನೂತನ "ಸ್ಮಾರ್ಟಾನ್ ಟಿ ಫೋನ್ ಪಿ" ಫೋನ್ ಇದೀಗ ಕೇವಲ 7,999 ರೂಪಾಯಿಗಳಿಗೆ ಲಭ್ಯವಿದೆ.!!

ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಹೊಂದಿರುವ ಫೋನ್ ಇದಾಗಿದ್ದು, 7,999 ರೂಪಾಯಿಗಳಿಗೆ ಭಾರತದಲ್ಲಿಯೇ ಖರೀದಿಸಬಹುದಾದ ಬೆಸ್ಟ್ ಫೋನ್ ಎನ್ನಬಹುದು.!! ಹಾಗಾದರೆ, "ಸ್ಮಾರ್ಟಾನ್ ಟಿ ಫೋನ್ ಪಿ" ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಸ್ಮಾರ್ಟ್‌ಫೋನ್ ವಿಶೇಷತೆಗಳು ಏನು? ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ.!!

ಡಿಸ್‌ಪ್ಲೇ ಮತ್ತು ವಿನ್ಯಾಸ.!!

ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಗುರಿಯಾಗಿಸಿಕೊಂಡು ಬಂದಿರುವ ಸ್ಮಾರ್ಟಾನ್ ಪಿ ಫೋನ್ ಬಹುತೇಕ ರೆಡ್‌ಮಿ ನೋಟ್ 4 ವಿನ್ಯಾಸವನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಹಾಗೂ 2.5D ಕರ್ವಡ್ ಗ್ಲಾಸ್ ಹೊದಿಕೆಯ 5.2 ಇಂಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನಿನಲ್ಲಿದೆ.!!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಸ್ಮಾರ್ಟಾನ್ ಪಿ ಫೋನ್ ಸ್ನ್ಯಾಪ್‌ಡ್ರಾಗನ್ 435 ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇನ್ನು 3GB RAM ಮತ್ತು 32 GB ಆಂತರಿಕ ಮೆಮೊರಿ ಹೊಂದಿರುವ ಈ ಫೋನ್‌ನಲ್ಲಿ ಮೆಮೊರಿಯನ್ನು ಹೆಚ್ಚಿಸಬಹುದಾದ ಆಯ್ಕೆ ಕೂಡ ಲಭ್ಯವಿದೆ.!!

5000mAh ಬ್ಯಾಟರಿ ಶಕ್ತಿ.!!

5000mAh ಬ್ಯಾಟರಿ ಶಕ್ತಿ.!!

ಶಿಯೋಮಿಗೂ ಸೆಡ್ಡು ಹೊಡೆಯುವ ಬ್ಯಾಟರಿ ಶಕ್ತಿಯನ್ನು 7,999 ರೂಪಾಯಿಯ ಸ್ಮಾರ್ಟ್‌ಫೋನ್ ಸ್ಮಾರ್ಟಾನ್ ಪಿ ಹೊಂದಿದೆ. ಸ್ಮಾರ್ಟಾನ್ ಕಂಪೆನಿ ಹೇಳುವಂತೆ ಸ್ಮಾರ್ಟ್‌ಪೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸಂಪೂರ್ಣ ಎರಡು ದಿನಗಳು ಸಂಪೂರ್ಣ ಬಳಕೆ ಮಾಡಬಹುದು ಎಂದು ತಿಳಿಸಿದೆ.!!

ಕ್ಯಾಮೆರಾ ಫೀಚರ್ಸ್?

ಕ್ಯಾಮೆರಾ ಫೀಚರ್ಸ್?

ಕ್ಯಾಮರಾ ವಿಷಯದಲ್ಲಿಯೂ ಶಿಯೋಮಿಯನ್ನು ನಕಲು ಮಾಡಿರುವ ಸ್ಮಾರ್ಟ್ರಾನ್ ಪಿ 13 ಎಂಪಿ ರಿಯರ್ ಹಾಗೂ 5MP ಸೆಲ್ಫಿ ಕ್ಯಾಮರಾ ಹೊಂದಿದೆ. ಕ್ಯಾಮರಾ ಅಪ್ಲಿಕೇಶನ್ ಇಂಟರ್‌ಫೇಸ್‌ ಅನ್ನು ಸ್ವಲ್ಪಮಟ್ಟಿನ ಟ್ವೀಕ್ ಮಾಡಲಾಗಿದ್ದು, ನಾವು ನೀಡುವ ಬೆಲೆಗೆ ಈ ಫೋನ್ ಕ್ಯಾಮೆರಾ ಅಪರೂಪವಾಗಿದೆ ಎನ್ನಬಹುದು.!!

1000GB ಕ್ಲೌಡ್ ಡೇಟಾ!!

1000GB ಕ್ಲೌಡ್ ಡೇಟಾ!!

ಸ್ಮಾರ್ಟ್‌ಫೋನ್ ಮೆಮೊರಿ ಸಾಲುವುದಿಲ್ಲ ಎನ್ನುವವರಿಗಾಗಿಯೇ ಸ್ಮಾರ್ಟಾನ್ ಕಂಪೆನಿ ತಮ್ಮ ಟಿ.ಕ್ಲೌಟ್‌ನಲ್ಲಿ 1000GB ಕ್ಲೌಡ್ ಡೇಟಾವನ್ನು ಉಚಿತವಾಗಿ ಒದಗಿಸಿದೆ.!! ಹಾಗಾಗಿ, ಸ್ಮಾರ್ಟಾನ್ ಗ್ರಾಹಕರು ವಿಡಿಯೋ, ಫೋಟೊಗಳನ್ನು ಇಡಲು ಫೋನ್ ಮೆಮೊರಿ ಇಲ್ಲವಲ್ಲ ಎಂದು ಚಿಂತಿಸುಹಾಗಿಲ್ಲ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಆಂಡ್ರಾಯ್ಡ್ 7.1.1 ನೌಗಾಟ್ ಮೂಲಕ ಕಾರ್ಯನಿರ್ವಹಣೆ ನಿಡುವ ಈ ಫೋನ್ ಆಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗುವ ನಿರೀಕ್ಷೆಯಿದೆ. 4G ಎಲ್‌ಟಿಇ, ವೋಲ್ಟ್, ವೈ ಫೈ 802.11 ಮೈಕ್ರೋ ಯುಎಸ್‌ಬಿ ಪೋರ್ಟ್‌ನಂತಹ ಬಹುತೇಕ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿರುವ ಈ ಫೋನ್ ಅನ್ನು ನಾವು ನೀಡುವ ಹಣಕ್ಕೆ ಯೋಗ್ಯ ಫೋನ್ ಎನ್ನಬಹುದು.!!

Best Mobiles in India

English summary
Smartron, the Indian smartphone brand, a couple of days ago launched its first smartphone for the year, the Smartron t.phone P. to know more visit to kannada. gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+