ಎಸ್.ಎಂ.ಎಸ್ ಅನ್ನೂ ಟಿಕೆಟ್ ಅಂತ ಪರಿಗಣಿಸುತ್ತೀವಿ:ಭಾರತೀಯ ರೈಲ್ವೆ
oi
-Varun
By Varun

ಟಿಕೆಟ್ ಬುಕ್ ಮಾಡುವುದು ಈಗ ಇನ್ನೂ ಸುಲಭವಾಗಲಿದೆ. ಭಾರತೀಯ ರೈಲ್ವೆ ಅನಾವರಣಗೊಳಿಸಿರುವ ಹೊಸ ಸೇವೆಯಡಿ ನೀವು IRCTC ಯಾ ವೆಬ್ ಸೈಟ್ ಗೆ ಹೋಗಿ ನೋಂದಣಿ ಮಾಡಿಸಿ ಒಮ್ಮೆ ನಿಮ್ಮ ಮೊಬೈಲ್ ಗೆ ತಂತ್ರಾಂಶ ವನ್ನು ಡೌನ್ಲೋಡ್ ಮಾಡಿದರೆ ಸಾಕು, ಟಿಕೆಟ್ ಬುಕ್ ಮಾಡಿದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಟ್ರೈನ್ ಸಂಖ್ಯೆ, ಪಿ.ಏನ್.ಆರ್ ಸಂಖ್ಯೆ , ಪ್ರಯಾಣ ಮಾಡುವ ದಿನ, ಹಾಗು ವರ್ಗವೂ ಎಸ್.ಎಂ.ಎಸ್ ನಲ್ಲೆ ಬರಲಿದೆ.
ಇದಷ್ಟೇ ಅಲ್ಲದೆ ಈ ಎಸ್.ಎಂ.ಎಸ್ ಜೊತೆ ನೀವು ಗುರುತಿನ ಚೀಟಿ ತೋರಿಸಿದರೆ ಸಾಕು ಅದನ್ನೇ ಅಸಲಿ ಟಿಕೆಟ್ ರೀತಿಪರಿಗಣಿಸಲಾಗುತ್ತದೆ.
www.irctc.co.in/mobile. ಕ್ಲಿಕ್ ಮಾಡಿ ಸೇವೆ ಯನ್ನು ಉಪಯೋಗಿಸಿಕೊಳ್ಳಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications