ಇಲ್ಲೊಂದು ಡಿಫರೆಂಟ್ ಮೊಬೈಲಿದೆ ಕಣ್ಣು ಹಾಯಿಸಿ

ಇಲ್ಲೊಂದು ಡಿಫರೆಂಟ್ ಮೊಬೈಲ್ ಫೋನಿದೆ. ಯಾವಾಗಲೂ ಪ್ರಯಾಣ ಮಾಡುತ್ತಿದ್ದವರಿಗೆ ಇದು ಸೂಕ್ತ ಫೋನ್ ಎನ್ನಲಾಗಿದೆ. ಅದರ ಹೆಸರೇನು ಎಂದು ಯೋಚಿಸುತ್ತಿದ್ದರೆ ಉತ್ತರ ಇಲ್ಲಿದೆ. ಅದೇ Snapfon ez ONE-c ಮೊಬೈಲ್. ತುಂಬಾ ಸಿಂಪಲ್ ಆಗಿರುವ ಈ ಮೊಬೈಲ್ ನಲ್ಲಿ ಹಲವು ಆಯ್ಕೆಗಳನ್ನು ನೀಡಲಿದೆ. ಅದೇನೆಂದು ಮುಂದೆ ನೋಡಿ.
ಈ ಜಿಎಸ್ ಎಂ ಬೆಂಬಲಿತ ಫೋನ್ ನಾಲ್ಕು ವಿವಿಧ ರೀತಿಯ ಫ್ರಿಕ್ವೆನ್ಸಿಗಳನ್ನು ಬೆಂಬಲಿಸಲಿದ್ದು, ನೆಟ್ ವರ್ಕ್ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತೆ.
Snapfon ez ONE-c ಮೊಬೈಲ್ ಆಯ್ಕೆ:
* ಜಿಎಸ್ ಎಂ ಫೋನ್
* ಬಳಕೆಗೆ ತುಂಬಾ ಸುಲಭ
* ಅತ್ಯುತ್ತಮ ಕಾಲ್ ಗುಣಮಟ್ಟ
* ಎಫ್ ಎಂ ರೇಡಿಯೋ
* 76.54 ಗ್ರಾಂ ತೂಕ
* LCD ಸ್ಕ್ರೀನ್
* 1.6 ಇಂಚಿನ ಡಿಸ್ಪ್ಲೇ, 128 x 48 ಪಿಕ್ಸಲ್ ರೆಸೊಲ್ಯೂಷನ್
* 3-5 ಗಂಟೆ ಟಾಕ್ ಟೈಂ
* 90-120 ಗಂಟೆ ಸ್ಟ್ಯಾಂಡ್ ಬೈ ಟೈಂ
ಆದರೆ ಈ ಮೊಬೈಲ್ ನಲ್ಲಿ ಬ್ಲೂಟೂಥ್ ಮತ್ತು ಕ್ಯಾಮೆರಾ ಆಯ್ಕೆಯಿಲ್ಲದಿರುವುದು ಹಿನ್ನಡೆಯೆನಿಸಿದರೂ, ಸಿಂಪಲ್ ಮೊಬೈಲ್ ಬಯಸುವವರಿಗೆ ಮತ್ತು ಉತ್ತಮ ಕಾಲ್ ಗುಣಮಟ್ಟ ಬಯಸುವವರಿಗೆ ಇದು ಇಷ್ಟವೆನಿಸುತ್ತೆ.
Snapfon ez ONE ಮೊಬೈಲಿನ ಪರಿಷ್ಕ್ರತ ರೂಪ ಈ ಮೊಬೈಲಾಗಿದ್ದು, ಗಾಢ ಕಂದು ಬಣ್ಣ ಮತ್ತು ದೊಡ್ಡ ಬಟನ್ ಗಳನ್ನು ಪಡೆದುಕೊಂಡಿದೆ. ಇದರ ಹಿಂಭಾಗದಲ್ಲಿ ಕೆಂಪು SOS ಬಟನ್ ಇದೆ. ಈ Snapfon ez ONE-c ಮೊಬೈಲ್ ಬೆಲೆ 3,000 ರೂ ಎಂದು ತಿಳಿದುಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications