ಸೋಲಾರ್ ಚಾರ್ಜರ್ ಆಂಡ್ರಾಯ್ಡ್ App
oi
-Varun
By Varun

ಈಗಂತೂ ಬೇಸಿಗೆ ಕಾಲ. ಬಿಸಿಲೂ ಜಾಸ್ತಿ ಪವರ್ ಕಟ್ ಅದಕ್ಕಿಂತಾ ಜಾಸ್ತಿ. ಹಾಗಾಗಿ ನಿಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿ ಸರಿಯಾಗಿ ಚಾರ್ಜ್ ಮಾಡದಿದ್ದಾಗ ಕೈ ಕೊಡುತ್ತದೆ.
ಸರಿ ಬಿಡಿ ಸೂರ್ಯ ಸುಡುತ್ತಿದರೆ ಸುಡಲಿ. ಅವನ ಬಿಸಿಲನ್ನೇ ನಮ್ಮ ಉಪಯೋಗಕ್ಕೆ ಬಳಸಿಕೊಳ್ಳೋಣ, ಅದೂ ನಿಮ್ಮ ಮೊಬೈಲ್ ನ ಬ್ಯಾಟರಿ ಚಾರ್ಜ್ ಮಾಡಲಿಕ್ಕೆ. ಹೇಗೆ ಅಂತೀರಾ? ಸೋಲಾರ್ ಚಾರ್ಜರ್ ಅಂತ ಒಂದು ಆಂಡ್ರಾಯ್ಡ್ ಆಪ್ ಅನ್ನು ನಿಮ್ಮ ಸ್ಮಾರ್ಟ್ ಫೋನಿಗೆ ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಸ್ಮಾರ್ಟ್ ಫೋನಿನ ಪರದೆಯೇ ಸೋಲಾರ್ ಪ್ಯಾನೆಲ್ ರೀತಿ ಕೆಲಸ ಮಾಡುತ್ತದೆ. ಚಾರ್ಜ್ ಶುರು ಆದಾಗ ವೈಬ್ರೇಟ್ ಆಗುತ್ತದೆ.
ಈ ಅತಿ ಉಪಯುಕ್ತ ಆಪ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಉಚಿತವಾದ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications