Home
ಮೊಬೈಲ್

ಮೈ ನವಿರೇಳಿಸುವ ಸೆಲ್ಫೀ ಫೋಟೋ ಕಲರವ

By Shwetha

ಸೆಲ್ಫೀ ಫೋಟೋಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಫ್ಯಾಶನೇಬಲ್ ಆಗುತ್ತಿವೆ. ಅದರಲ್ಲೂ ಮಾರುಕಟ್ಟೆಗೆ ಬರುತ್ತಿರುವ ಫೋನ್‌ಗಳು ಅತ್ಯಾಕರ್ಷಕ ಮುಂಭಾಗ ಕ್ಯಾಮೆರಾವನ್ನು ಒಳಗೊಂಡಿರುವುದು ಗ್ರಾಹಕರಲ್ಲಿ ತಮ್ಮದೇ ಫೋಟೋವನ್ನು ತಾವೇ ತೆಗೆದುಕೊಳ್ಳುವ ಕ್ರೇಜ್ ಅನ್ನು ಹುಟ್ಟುಹಾಕಿಸಿದೆ ಎಂದೇ ಹೇಳಬಹುದು.

ಸೆಲ್ಫೀ ಕ್ಯಾಮೆರಾಗಳಿರುವ ಫೋನ್‌ಗಳು ನಿಮ್ಮಲ್ಲಿದೆ ಎಂದರೆ ನಿಮ್ಮ ಫೋಟೋವನ್ನು ತೆಗೆಯಲು ನೀವು ಮತ್ತೊಬ್ಬರನ್ನು ಕಾಯುವ ಅವಶ್ಯಕತೆಯಿಲ್ಲ. ನಿಮ್ಮ ಸುಂದರ ಫೋಟೋವನ್ನು ನಿಮಗೆ ಬೇಕಾದ ರೀತಿಯಲ್ಲಿ ತೆಗೆದುಕೊಳ್ಳಬಹುದು. ಅದರಲ್ಲೂ ಕೆಲವೊಂದು ಸಾಹಸಿ ಜನರು ತಮ್ಮ ಸಾಹಸಗಳಲ್ಲೂ ಸೆಲ್ಫೀಯ ಮೋಡಿಯನ್ನು ಅಳವಡಿಸುತ್ತಿದ್ದಾರೆ.

ಪರ್ವತಗಳಿಂದ ಜಿಗಿಯುತ್ತಿರುವಾಗ, ಸ್ಕೈ ಡ್ರೈವಿಂಗ್ ಮಾಡುತ್ತಿರುವಾಗ, ಝಲಪಾತಕ್ಕೆ ಧುಮುಕುವಾಗ, ಕಾಡುಪ್ರಾಣಿಗಳೊಂದಿಗೆ ಹೀಗೆ ಅನನ್ಯ ಮೈ ನವಿರೇಳಿಸುವ ಸೆಲ್ಫೀಯ ಮೋಡಿಯನ್ನು ಉಣಬಡಿಸುತ್ತಾರೆ. ಎಂದಿಗಿಂತ ವಿಭಿನ್ನವಾಗಿ ಫೋಟೋ ತೆಗೆಯುವ ಅವರ ಈ ಹವ್ಯಾಸ ನಮಗಂತೂ ರೋಚಕ ಅನುಭವವನ್ನು ನೀಡುತ್ತದೆ. ಹಾಗಿದ್ದರೆ ಈ ರೋಚಕತೆಯನ್ನು ನೀವು ಅನುಭವಿಸುವ ನಿಟ್ಟಿನಲ್ಲಿದ್ದರೆ ಇದೋ ಇಲ್ಲಿದೆ ನಿಮಗಾಗಿ ಮೈ ನಡುಗಿಸುವ ಸೆಲ್ಫೀ ಫೋಟೋಗಳ ಝಲಕ್.

#1

#1

ರೋಚಕ ಸೆಲ್ಫೀ ಕಮಾಲ್

#2

#2

ರೋಚಕ ಸೆಲ್ಫೀ ಕಮಾಲ್

#3

#3

ರೋಚಕ ಸೆಲ್ಫೀ ಕಮಾಲ್

#4

#4

ರೋಚಕ ಸೆಲ್ಫೀ ಕಮಾಲ್

#5

#5

ರೋಚಕ ಸೆಲ್ಫೀ ಕಮಾಲ್

#6

#6

ರೋಚಕ ಸೆಲ್ಫೀ ಕಮಾಲ್

#7

#7

ರೋಚಕ ಸೆಲ್ಫೀ ಕಮಾಲ್

#8

#8

ರೋಚಕ ಸೆಲ್ಫೀ ಕಮಾಲ್

#9

#9

ರೋಚಕ ಸೆಲ್ಫೀ ಕಮಾಲ್

#10

#10

ರೋಚಕ ಸೆಲ್ಫೀ ಕಮಾಲ್

#12

#12

ರೋಚಕ ಸೆಲ್ಫೀ ಕಮಾಲ್

#13

#13

ರೋಚಕ ಸೆಲ್ಫೀ ಕಮಾಲ್

#14

#14

ರೋಚಕ ಸೆಲ್ಫೀ ಕಮಾಲ್

#15

#15

ರೋಚಕ ಸೆಲ್ಫೀ ಕಮಾಲ್

#16

#16

ರೋಚಕ ಸೆಲ್ಫೀ ಕಮಾಲ್

#17

#17

ರೋಚಕ ಸೆಲ್ಫೀ ಕಮಾಲ್

#18

#18

ರೋಚಕ ಸೆಲ್ಫೀ ಕಮಾಲ್

#19

#19

ರೋಚಕ ಸೆಲ್ಫೀ ಕಮಾಲ್

#20

#20

ರೋಚಕ ಸೆಲ್ಫೀ ಕಮಾಲ್

#21

#21

ರೋಚಕ ಸೆಲ್ಫೀ ಕಮಾಲ್

#22

#22

ರೋಚಕ ಸೆಲ್ಫೀ ಕಮಾಲ್

#23

#23

ರೋಚಕ ಸೆಲ್ಫೀ ಕಮಾಲ್

#24

#24

ರೋಚಕ ಸೆಲ್ಫೀ ಕಮಾಲ್

#25

#25

ರೋಚಕ ಸೆಲ್ಫೀ ಕಮಾಲ್

#26

#26

ರೋಚಕ ಸೆಲ್ಫೀ ಕಮಾಲ್

#27

#27

ರೋಚಕ ಸೆಲ್ಫೀ ಕಮಾಲ್

#28

#28

ರೋಚಕ ಸೆಲ್ಫೀ ಕಮಾಲ್

#29

#29

ರೋಚಕ ಸೆಲ್ಫೀ ಕಮಾಲ್

#30

#30

ರೋಚಕ ಸೆಲ್ಫೀ ಕಮಾಲ್

#31

#31

ರೋಚಕ ಸೆಲ್ಫೀ ಕಮಾಲ್

#32

#32

ರೋಚಕ ಸೆಲ್ಫೀ ಕಮಾಲ್

Best Mobiles in India

English summary
This article tells about Some dangerous Selfie photo collections.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+