ಸೋನಿ W205 ಕಡಿಮೆ ಬಜೆಟ್ ವಾಕ್ ಮ್ಯಾನ್ ಫೋನ್

By Varun
|
ಸೋನಿ W205 ಕಡಿಮೆ ಬಜೆಟ್ ವಾಕ್ ಮ್ಯಾನ್ ಫೋನ್

ಸೋನಿ ಎರಿಕ್ಸನ್ ನ W205 ಮಾಡಲ್ ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗಿರುವ ವಾಕ್ ಮ್ಯಾನ್ ಫೋನುಗಳಲ್ಲೇ ಕಡಿಮೆ ಬಜೆಟ್ ನ ಫೋನ್ ಆಗಿದ್ದು ಅಂದಾಜು 4,000 ರೂಪಾಯಿಗೆ ಲಭ್ಯವಿದೆ.

ನಿಮ್ಮ ಫೆವರಿಟ್ ಹಾಡುಗಳನ್ನು ಕೇಳಿಕೊಂಡು ಹೋಗಬಹುದಾದ ಅತ್ಯುತ್ತಮ ಸ್ಲೈಡ್ ಡಿಸೈನ್ ಹೊಂದಿರುವ ಈ ವಾಕ್ ಮ್ಯಾನ್ ಫೋನ್ ಒಳ್ಳೆ ಎಂಟರ್ಟೈನ್ಮೆಂಟ್ ಫೋನ್ ಆಗಿರುವುದರಲ್ಲಿ ಸಂಶಯವಿಲ್ಲ. ಈ ಫೋನಿನಿಂದ ನೀವು ನಿಮ್ಮ ಫೆವರಿಟ್ ಟ್ಯೂನ್ ಅನ್ನು ಸ್ಪೀಕರ್ ಫೋನ್ ಮೂಲಕ ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಬಹುದು.

ಲೇಟೆಸ್ಟ್ ಫೀಚರುಗಳು ಇರುವ್ ಈ ಫೋನಿನಲ್ಲಿ ಏನೇನಿದೆ ಗೊತ್ತಾ ?

  • 2.2x ಡಿಜಿಟಲ್ ಜೂಮ್ ಹಾಗು ವೀಡಿಯೋ ಚಿತ್ರಣ ಮಾಡಬಹುದಾದ 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ

  • 128X160 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿರುವ 1.8 ಇಂಚಿನ 65.536 TFT ಡಿಸ್ಪ್ಲೇ

  • 2GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಕಾರ್ಡ್

  • 13hrs 30 ನಿಮಿಷಗಳು ಸಂಗೀತ ಕೇಳುವಷ್ಟು ಬ್ಯಾಕ್ ಅಪ್ ಬ್ಯಾಟರಿ

  • ಪರಿಣಾಮಕಾರಿ ಅಂತರ್ಜಾಲ ಬಳಕೆಗೆ ಒಪೆರಾ ಮಿನಿ ವೆಬ್ ಬ್ರೌಸರ್

  • ರೇಡಿಯೋ ರೆಕಾರ್ಡ್ ವೈಶಿಷ್ಟ್ಯ

  • USB, ಬ್ಲೂಟೂತ್ ಸಂಪರ್ಕ

  • ಬಿಲ್ಟ್ ಇನ್ ಟಾರ್ಚ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X