ಸೋನಿ Xperia U ಆಂಡ್ರಾಯ್ಡ್ 4.0 ಫೋನ್

By Varun
|
ಸೋನಿ Xperia U ಆಂಡ್ರಾಯ್ಡ್ 4.0 ಫೋನ್

ಎರಿಕ್ಸನ್ ಕಂಪನಿಯಿಂದ ಬೇರೆಯಾದ ಮೇಲೆ ಹೊಸ ಹೊಸ ಸ್ಮಾರ್ಟ್ ಫೋನುಗಳನ್ನು ಮಾರುಕಟ್ಟೆಗೆ ಹೊರತರುತ್ತಿರುವ ಸೋನಿ, ಈಗ ಸೋನಿ Xperia U ಹೆಸರಿನ ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಸ್ಮಾರ್ಟ್ ಫೋನನ್ನು ಮೇ 10ಕ್ಕೆ ಬಿಡುಗಡೆ ಮಾಡಲಿದೆ.

ಈಗಾಗಲೇ flipkart (16,499 ರೂ) ಹಾಗು Lets Buy (17,399 ರೂ) ನಂತಹ ಆನ್ಲೈನ್ ಮಳಿಗೆಗಳಲ್ಲಿ ಪ್ರೀ-ಬುಕಿಂಗ್ ಮಾಡಿ ಖರೀದಿಸಬಹುದಾಗಿದೆ.

ಈ ಫೋನಿನ ಪ್ರಮುಖ ಫೀಚರುಗಳು ಈ ರೀತಿ ಇವೆ:

  • 3.5-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 1GHZ ಡ್ಯುಯಲ್ ಕೋರ್ ಪ್ರೊಸೆಸರ್

  • 5MP ಕ್ಯಾಮರಾ

  • LED ಫ್ಲಾಶ್ ಇರುವ 720p HD ವಿಡಿಯೋ ರೆಕಾರ್ಡಿಂಗ್

  • 8GB ಆಂತರಿಕ ಮೆಮೊರಿ ಮತ್ತು 512MB RAM.

  • ಎಫ್ಎಂ ರೇಡಿಯೋ

  • ವೀಡಿಯೋ ಹಾಗು ಮೀಡಿಯಾ ಪ್ಲೇಯರ್

  • 3G,ವೈ-ಫೈ, ಬ್ಲೂಟೂತ್, USB

ಇದಷ್ಟೇ ಅಲ್ಲದೆ ಸೋನಿ ಎಂಟರ್ಟೈನ್ಮೆಂಟ್ ನೆಟ್ವರ್ಕ್ ನಲ್ಲಿ ಇರುವ ಹಾಲಿವುಡ್ ಚಿತ್ರಗಳು ಹಾಗು ಲಕ್ಷಾಂತರ ಹಾಡುಗಳನ್ನು ಕೇಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X