Home
ಮೊಬೈಲ್

ಸೌಂದರ್ಯ ವೃದ್ಧಿಸಲು ಸಹಕಾರಿ ಈ ಮೊಬೈಲ್ ಅಪ್ಲಿಕೇಶನ್!

By Shwetha

ಪೋನ್ ಎಂದರೆ ಅದು ಸ್ಮಾರ್ಟ್‌ಫೋನ್ ಎಂಬುದು ಎಲ್ಲರ ಮನದಾಳದ ಮಾತು. ಇತರ ಫೋನ್‌ಗಳಿಗೆ ಹೋಲಿಸಿದಾಗ ಸ್ಮಾರ್ಟ್‌ಪೋನ್ ಗಳು ನಿಜಕ್ಕೂ ಮಾಡಿರುವ ಮೋಡಿ ಅದ್ಭುತವೆನಿಸುತ್ತದೆ. ಮಿತದರದಲ್ಲಿ ದೊರೆಯುವ ಹಲವಾರು ವಿಭಿನ್ನ ಸ್ಮಾರ್ಟ್‌ಫೋನ್ ಗಳು ಈಗೀಗ ಸಾರಾಸಗಟಾಗಿ ದೊರೆಯುವಂಥದ್ದಾಗಿದೆ.

ಸ್ಮಾರ್ಟ್‌ಫೋನ್ ಗಳು ವಿಧ ವಿಧದ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದರಲ್ಲಿ ನಿಷ್ಣಾತವಾಗಿರುವುದರಿಂದ ದೈನಂದಿನ ಬದುಕಿಗೆ ಸಹಕರಿಸುವ ಹಲವಾರು ಅಂಶಗಳನ್ನು ನೀಡುವ ಮೂಲಕ ಜನರಿಗೆ ಹತ್ತಿರವಾಗುವ ಕಾರ್ಯಗಳನ್ನು ಇದು ಮಾಡುತ್ತಿದೆ. ಅದರ ಪ್ರತಿಫಲವೇ ಸೋನಿ ಹೊರತಂದಿರುವ ಹೆಲ್ತ್ ಮತ್ತು ಫಿಟ್ ನೆಸ್ ಗೆ ಸಂಬಂಧಿಸಿದಂತಹ ಅಪ್ಲಿಕೇಶನ್ ಗಳಾಗಿವೆ.

ಆಂಡ್ರಾಯ್ಡ್ ಆಧಾರಿತ ಸಾಧನಗಳಲ್ಲಿ ಈ ಅಪ್ಲಿಕೇಶನ್‌ಗಳನ್ನು ಸೋನಿ ಅಪ್ ಡೇಟ್ ಮಾಡಿದೆ. ಅಲ್ಲದೆ ಕಂಪೆನಿ ತನ್ನ ಸ್ಮಾರ್ಟ್ ಬ್ರಾಂಡ್ ಟ್ರ್ಯಾಕರ್ ಬ್ಯಾಕ್ ಸಿಇಎಸ್ ಅನ್ನು ಸೋನಿ ಪ್ರಸ್ತುತಪಡಿಸಿದ್ದು. ಇದು ಬಳಸಲು ಸರಳ ಮತ್ತು ಆರಾಮದಾಯಕವಾಗಿದೆ. ಇಷ್ಟಲ್ಲದೇ ಸೋನಿ ತನ್ನದಲ್ಲದ ಆಂಡ್ರಾಯ್ಡ್ ಹ್ಯಾಂಡ್ ಸೆಟ್ ಗಳಿಗೆ ಸ್ಮಾರ್ಟ್ ಬ್ರಾಂಡ್ ಟ್ರ್ಯಾಕರ್ ಬ್ಯಾಕ್ ಸಿಇಎಸ್ ಮತ್ತು ತನ್ನ ಲೈಫ್ ಲಾಂಗ್ ಅಪ್ಲಿಕೇಶನ್ ಅನ್ನು ಅಪ್ ಡೇಟ್ ಮಾಡಿದೆ.

ಸೌಂದರ್ಯ ವೃದ್ಧಿಸಲು ಸಹಕಾರಿ ಈ ಮೊಬೈಲ್ ಅಪ್ಲಿಕೇಶನ್!

ಬಳಕೆದಾರರಿಗೆ ಉಪಯೋಗವಾಗುವ ರೀತಿಯಲ್ಲಿ ಸೋನಿ ಅಪ್ಲಿಕೇಶನ್ ಅನ್ನು ಹೊರತಂದಿದೆ. ಫೋನ್‌ನೊಂದಿಗೆ ಇದು ಇಂಟರಾಕ್ಟ್ ಮಾಡುವ ವಿಧಾನ ಕೂಡ ಆಶ್ಚರ್ಯವನ್ನುಂಟು ಮಾಡುತ್ತದೆ. ಸ್ಮಾರ್ಟ್‌ಬ್ರಾಂಡ್ ಮತ್ತು ಫೋನ್ ನಿಂದ ಸೆನ್ಸಾರ್ ಡೇಟಾವನ್ನು ತೆಗೆದುಕೊಂಡು ನಿಮ್ಮ ದೈನಂದಿನ ಚಟುವಟಿಕೆಯನ್ನು ನಿರ್ವಹಿಸಲು ಅದನ್ನು ಬಳಸುತ್ತದೆ ಮತ್ತು ಬಳಕೆದಾರರು ಹೊಂದಿರಬಹುದಾದ ಯಾವುದೇ ಫಿಟ್‌ನೆಸ್ ಗೋಲ್‌ನೆಡೆಗೆ ಚಾರ್ಟ್ ಅಭಿವೃದ್ಧಿಯನ್ನು ಕೊಂಡೊಯ್ಯುತ್ತದೆ.

ಸದ್ಯಕ್ಕೆ ಸೋನಿ ಎಕ್ಸ್ ಪೀರಿಯಾ ಮಾಡೆಲ್‌ಗಳು ಲೈಫ್ ಲಾಗ್‌ಗಳಿಗೆ ಸೋನಿ ಎಂಟಟೈನ್ ಮೆಂಟ್‌ನ ನೆಟ್ ವರ್ಕ್ ಖಾತೆಗೆ ಸಂಪರ್ಕವಿರುವ ಸಂಪರ್ಕದ ಅವಶ್ಯಕತೆಯಿದೆ. ಸೋನಿಯನ್ನು ಬಳಸದ ಗ್ರಾಹಕರು ತಮ್ಮ ಗೂಗಲ್ ದಾಖಲೆಗಳೊಂದಿಗೆ ಇದನ್ನು ಪ್ರವೇಶಿಸಬಹುದಾಗಿದೆ. ಬ್ಲೂಟೂತ್ 4.0 ವನ್ನು ಬೆಂಬಲಿಸುವ ಆಂಡ್ರಾಯ್ಡ್ 4.4 ಸಾಧನಗಳಿಗೆ ಸಾಮರ್ಥ್ಯವನ್ನು ಸಹ ಸೀಮಿತಗೊಳಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+