ಸೋನಿ Xperia U,Sola,P ಮೊಬೈಲ್ ಬಿಡುಗಡೆ

ಸೋನಿ ಕಮ್ಯೂನಿಕೇಶನ್ ಭಾರತೀಯ ಮಾರುಕಟ್ಟೆಗಾಗಿ Xperia ಸರಣಿಯ 3 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. Xperia U, Xperia ಸೋಲ ಹಾಗು Xperia P ಹೆಸರಿನ ಈ ಮೂರು ಮಾಡೆಲ್ಗಳು ನೋಡಲು ಆಕರ್ಷಕವಾಗಿದ್ದು, ಇವುಗಳ ಫೀಚರುಗಳು ಈ ರೀತಿ ಇವೆ:
1) ಸೋನಿ Xperia U
- 3.5 ಇಂಚಿನ ತರಚು ನಿರೋಧಕ TFT ಟಚ್ ಸ್ಕ್ರೀನ್
- 1 GHz Ste U8500 ಡ್ಯುಯಲ್ ಕೋರ್ ಪ್ರೊಸೆಸರ್
- ಆಂಡ್ರಾಯ್ಡ್ 2.3 ತಂತ್ರಾಂಶ (ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ ಅಪ್ಗ್ರೇಡ್ ಮಾಡಬಹುದು)
- ಆಟೋ ಫೋಕಸ್ ಇರುವ 5 ಮೆಗಾಪಿಕ್ಸೆಲ್ ಕ್ಯಾಮರಾ
- 16x ಡಿಜಿಟಲ್ ಜೂಮ್ ಮತ್ತು ಎಲ್ಇಡಿ ಫ್ಲಾಶ್
- 8 GB ಆಂತರಿಕ ಮೆಮೊರಿ
- 512 MB ರಾಮ್
2) ಸೋನಿ Xperia P
- 4 ಇಂಚಿನ ತರಚು ನಿರೋಧಕ TFT ಟಚ್ ಸ್ಕ್ರೀನ್
- ಗೂಗಲ್ ಆಂಡ್ರಾಯ್ಡ್ 2.3 ಓಎಸ್ (ಭರವಸೆ ಆಂಡ್ರಾಯ್ಡ್ 4.0 ಅಥವಾ ಐಸ್ ಕ್ರೀಮ್ ಸ್ಯಾಂಡ್ವಿಚ್ ಅಪ್ಗ್ರೇಡ್)
- 1 GHz U8500 ಡ್ಯುಯಲ್ ಕೋರ್ ಪ್ರೊಸೆಸರ್
- ಆಟೋ ಫೋಕಸ್ ಇರುವ 8 ಮೆಗಾಪಿಕ್ಸೆಲ್ ಕ್ಯಾಮೆರಾ
- 8x ಡಿಜಿಟಲ್ ಜೂಮ್, ಫ್ಲಾಶ್ LED
- 16GB ಮೆಮೊರಿ ಮತ್ತು 1 ಜಿಬಿ ರಾಮ್
3) ಸೋನಿ Xperia Sola
- 1 GHz ಡ್ಯುಯಲ್ ಕೋರ್ ಪ್ರೊಸೆಸರ್
- 3.7 ಇಂಚಿನ ತರಚು ನಿರೋಧಕ TFT ಟಚ್ ಸ್ಕ್ರೀನ್
- 5 ಮೆಗಾಪಿಕ್ಸೆಲ್ ಕ್ಯಾಮರಾ, ಆಟೋ ಫೋಕಸ್ ಮತ್ತು LED ಫ್ಲಾಶ್ ನೊಂದಿಗೆ 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಮೈಕ್ರೊ ಮೆಮೊರಿ ಕಾರ್ಡ್ ಸ್ಲಾಟ್ ಜೊತೆ 8 GB ಆಂತರಿಕ ಮೆಮೊರಿ
Comments
Best Mobiles in India


Click it and Unblock the Notifications








