ಸೋನಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ವಾಚ್
oi
-Varun
By Varun

ಸೋನಿ ಕಂಪನಿಯು ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದ್ದು, ತನ್ನ ತಂತ್ರಜ್ಞಾನದಿಂದ ಹಲವಾರು ಉತ್ಕೃಷ್ಟ ಸಾಧನಗಳನ್ನು ಜಗತ್ತಿಗೆ ಪರಿಚಯಿಸಿದೆ. ಅದು ಟಿವಿಯೇ ಇರಬಹುದು, ವಾಕ್ ಮ್ಯಾನ್ ಇರಬಹುದು, ಪ್ಲೇ ಸ್ಟೇಶನ್ ಗೇಮ್ ಕನ್ಸೋಲ್ ಇರಬಹುದು, ಇಲ್ಲವೆ ಸ್ಮಾರ್ಟ್ ಫೋನ್ ಇರಬಹುದು.
ಈಗ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆಂತಲೇ ಸ್ಮಾರ್ಟ್ ವಾಚ್ ಒಂದನ್ನು ಬಿಡುಗಡೆ ಮಾಡಿದೆ.ನಿಮ್ಮ ಹತ್ತಿರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದ್ದರೆ, ಬ್ಲೂಟೂತ್ ನಿಂದ ಈ ಟಚ್ ಸ್ಕ್ರೀನ್ ವಾಚ್ ಮೂಲಕವೇ ಅದನ್ನು ನಿಯಂತ್ರಿಸಬಹುದು. ಮೊಬೈಲಿಗೆ ಬಂದ ಮೆಸೇಜ್, ಕರೆಗಳು ಹಾಗು ನೋಟಿಫಿಕೇಶನ್ ಗಳನ್ನು ವೈಬ್ರೇಶನ್ ಮೂಲಕವೇ ತಿಳಿಸುತ್ತದೆ ಕೂಡ.
ಈ ಸ್ಮಾರ್ಟ್ ವಾಚಿನ ಫೀಚರುಗಳು ಈ ರೀತಿ ಇವೆ:
- 1.3 ಇಂಚಿನ OLED ಡಿಸ್ಪ್ಲೇ
- ಆಂಡ್ರಾಯ್ಡ್ ಒಎಸ್
- ಬ್ಲೂಟೂತ್ v3.0
- ಮ್ಯೂಸಿಕ್ ಪ್ಲೇಯರ್ ಕಂಟ್ರೋಲ್
- ಇಮೇಲ್ ಮತ್ತು ಕ್ಯಾಲೆಂಡರ್ ರಿಮೈನ್ಡರ್
- ಫೇಸ್ ಬುಕ್ ಹಾಗು ಟ್ವಿಟರ್ ಅಪ್ಡೇಟ್
- ಕರೆಗಳನ್ನು ತೆಗೆದುಕೊಳ್ಳುವ ಇಲ್ಲವೆ ತಿರಸ್ಕರಿಸಲು ಅನುವು
ಈ ಸೋನಿ ಸ್ಮಾರ್ಟ್ ವಾಚ್ ನ ಬೆಲೆ 7,500 ರೂಪಾಯಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications