ಸೋನಿ ಎಕ್ಸ್‌ಪೀರಿಯಾ C3 ರೂ 23,990 ಕ್ಕೆ

Written By:


ಸೋನಿ ಇತ್ತೀಚೆಗೆ ತನ್ನ ಮೊದಲ ಸೆಲ್ಫೀ ಮೂಲದ ಸ್ಮಾರ್ಟ್‌ಫೋನ್ ಆದ ಸೋನಿ ಎಕ್ಸ್‌ಪೀರಿಯಾ C3 ಅನ್ನು ಭಾರತದಲ್ಲಿ ರೂ 23,990 ಕ್ಕೆ ಲಾಂಚ್ ಮಾಡಿದೆ. ಅದಾಗ್ಯೂ ಭಾರತೀಯ ಮಾರುಕಟ್ಟೆಯಲ್ಲಿ 5MP ಮುಂಭಾಗ ಕ್ಯಾಮೆರಾ ಇರುವ ಫೋನ್‌ಗಳು ಇದ್ದು ಉತ್ತಮ ಕ್ಯಾಮೆರಾ ಸೆನ್ಸಾರ್ ಕೊರತೆ ಮತ್ತು ಲೆನ್ಸ್ ಅಭಾವದಿಂದಾಗಿ ಉತ್ತಮ ಫೋಟೋಗಳನ್ನು ನೀಡುತ್ತಿಲ್ಲ.

ಅದಾಗ್ಯೂ ಸೋನಿ ಕಂಪೆನಿಯು ತನ್ನ ಮೊಬೈಲ್‌ನಲ್ಲಿ ಉತ್ತಮ ಗುಣಮಟ್ಟದ ಮುಂಭಾಗ ಕ್ಯಾಮೆರಾವನ್ನು ಒದಗಿಸಿದೆ. 5MP ಕ್ಯಾಮೆರಾ ಫ್ರಂಟ್‌ನಲ್ಲಿದ್ದು ಇದು 25mm ವೈಡ್ ಆಂಗಲ್ ಲೆನ್ಸ್ ಮತ್ತು 80 ಡಿಗ್ರಿ ಉತ್ತಮ ಫೋಟೋ ಗುಣಮಟ್ಟದೊಂದಿಗೆ ಬಂದಿದೆ.

5.5 ಇಂಚಿನ TRILUMINOS ಡಿಸ್‌ಪ್ಲೇ, Mobile BRAVIA Engine 2 ನಿಂದ HD ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳು. 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಮತ್ತು Adreno 305 GPU ಸಂಯೋಜಿತ 1GB RAM ಫೋನ್‌ನಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಫೋನ್‌ನಲ್ಲಿದ್ದು ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದೆ ಮತ್ತು ಇದನ್ನು 64 ಜಿಬಿಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು.

5MP ಫ್ರಂಟ್ ಕ್ಯಾಮೆರಾವನ್ನು ಡಿವೈಸ್ ಒದಗಿಸುತ್ತಿದ್ದು ಸಂಪರ್ಕ ಅಂಶಗಳಾದ 3G HSPA+, WiFi 802.11 b/g/n, Bluetooth 4.0, GPS ಮತ್ತು ಡ್ಯುಯಲ ಸಿಮ್ ಫೋನ್‌ನಲ್ಲಿದೆ. 2500 mAh ಬ್ಯಾಟರಿಯನ್ನು ಡಿವೈಸ್ ಒದಗಿಸುತ್ತಿದೆ. ಇಂದಿನ ಲೇಖನದಲ್ಲಿ ಸೋನಿ ಎಕ್ಸ್‌ಪೀರಿಯಾ C3 ಗಿರುವ ಮಾರುಕಟ್ಟೆ ಪ್ರತಿಸ್ಪರ್ಧಿಗಳತ್ತ ನಾವು ನೋಟ ಬೀರಿದ್ದು ಫೋನ್ ಭರ್ಜರಿ ಪೈಪೋಟಿಯನ್ನು ಎದುರಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೊವೊ S850

#1

ಖರೀದಿ ಮೌಲ್ಯ ರೂ: 14,554
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಮೆಮೊರಿ
1 GB RAM
2150 mAh, Li-Polymer ಬ್ಯಾಟರಿ

ಎಚ್‌ಟಿಸಿ ಡಿಸೈರ್ 816

#2

ಖರೀದಿ ಮೌಲ್ಯ ರೂ: 25,499
ವೈಶಿಷ್ಟ್ಯ
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
1.5 GB RAM
2600 mAh, Li-Polymer ಬ್ಯಾಟರಿ

ಒಪ್ಪೊ Find 7

#3

ಖರೀದಿ ಮೌಲ್ಯ ರೂ: 37,990
ವೈಶಿಷ್ಟ್ಯ
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ, DLNA, NFC
32 ಜಿಬಿ ಆಂತರಿಕ ಸಂಗ್ರಹ 128 ಜಿಬಿಗೆ ವಿಸ್ತರಿಸಬಹುದು
3 GB RAM
3000 mAh, Li-Polymer ಬ್ಯಾಟರಿ

ಹುವಾಯಿ ಅಸ್ಕೆಂಡ್ P7

#4

ಖರೀದಿ ಮೌಲ್ಯ ರೂ: 41,000
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1800 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 8 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ, DLNA, NFC
16 ಜಿಬಿ ಆಂತರಿಕ ಸಂಗ್ರಹ 64 ಜಿಬಿಗೆ ವಿಸ್ತರಿಸಬಹುದು
2 GB RAM
2500 mAh, Li-Polymer ಬ್ಯಾಟರಿ

 ಕ್ಸೋಲೋ ಪ್ಲೇ 8X-1200

#5

ಖರೀದಿ ಮೌಲ್ಯ ರೂ: 19,990
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
32 ಜಿಬಿ ಆಂತರಿಕ ಸಂಗ್ರಹ
2 GB RAM
2300 mAh, Li-Ion ಬ್ಯಾಟರಿ

ಎಚ್‌ಟಿಸಿ ಒನ್ (M8)

#6

ಖರೀದಿ ಮೌಲ್ಯ ರೂ: 43,590
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
4 UP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
NFC 3G, ವೈಫೈ
16 ಜಿಬಿ ಆಂತರಿಕ ಸಂಗ್ರಹ 128 ಜಿಬಿಗೆ ವಿಸ್ತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

ಜಿಯೋನಿ ಇಲೈಫ್ S5

#7

ಖರೀದಿ ಮೌಲ್ಯ ರೂ: 20,999
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್) 4.4.2 (ಕಿಟ್‌ಕ್ಯಾಟ್) ಗೆ ನವೀಕರಿಸಬಹುದು
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಸಂಗ್ರಹ
2 GB RAM
2300 mAh, Li-Ion ಬ್ಯಾಟರಿ

ಎಚ್‌ಟಿಸಿ One E8

#8

ಖರೀದಿ ಮೌಲ್ಯ ರೂ: 33,999
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಸಂಗ್ರಹ 128 ಜಿಬಿಗೆ ವಿಸತರಿಸಬಹುದು
2 GB RAM
2600 mAh, Li-Polymer ಬ್ಯಾಟರಿ

ಹುವಾಯಿ ಹೋನ 3 ಸಿ

#9

ಖರೀದಿ ಮೌಲ್ಯ ರೂ: 13,203
ವೈಶಿಷ್ಟ್ಯ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ, DLNA
4 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
2 GB RAM
2300 mAh, Li-Polymer ಬ್ಯಾಟರಿ

ಹುವಾಯಿ ಅಸ್ಕೆಂಡ್ P6

#10

ಖರೀದಿ ಮೌಲ್ಯ ರೂ: 27,299
ವೈಶಿಷ್ಟ್ಯ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ, DLNA, NFC
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
2 GB RAM
2000 mAh, Li-Polymer ಬ್ಯಾಟರಿ

 ಲೆನೊವೊ ವೈಬ್ Z K910

#11

ಖರೀದಿ ಮೌಲ್ಯ ರೂ: 25,799
ವೈಶಿಷ್ಟ್ಯ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 2200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3G, ವೈಫೈ
16 ಜಿಬಿ ಆಂತರಿಕ ಸಂಗ್ರಹ
2 GB RAM
3000 mAh, Li-Polymer ಬ್ಯಾಟರಿ

ಕಾರ್ಬನ್ ಟೈಟಾನಿಯಮ್ ಒಕ್ಟೇನ್ ಪ್ಲಸ್

#12

ಖರೀದಿ ಮೌಲ್ಯ ರೂ: 13,990
ವೈಶಿಷ್ಟ್ಯ
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 8 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
16 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
2 GB RAM
2000 mAh, Li-Polymer ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಗೋಲ್ಡ್ A300

#13

ಖರೀದಿ ಮೌಲ್ಯ ರೂ: 19,990
ವೈಶಿಷ್ಟ್ಯ
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
32 ಜಿಬಿ ಆಂತರಿಕ ಸಂಗ್ರಹ
2 GB RAM
2300 mAh, Li-Polymer ಬ್ಯಾಟರಿ

ಒಪ್ಪೊ N1

#14

ಖರೀದಿ ಮೌಲ್ಯ ರೂ: 32,990
ವೈಶಿಷ್ಟ್ಯ
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 13 MP ದ್ವಿತೀಯ
3G, ವೈಫೈ, DLNA, NFC
32 ಜಿಬಿ ಆಂತರಿಕ ಸಂಗ್ರಹ
2 GB RAM
3160 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನೈಟ್ ಕ್ಯಾಮಿಯೊ A290

#15

ಖರೀದಿ ಮೌಲ್ಯ ರೂ: 11,323
ವೈಶಿಷ್ಟ್ಯ
4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3G, ವೈಫೈ
8 ಜಿಬಿ ಆಂತರಿಕ ಸಂಗ್ರಹ 32 ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Sony Xperia C3 launched in India at Rs 23,990 15 Handsets to Face the Threat from Selfie Smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot