ಸೋನಿ ಸ್ಮಾರ್ಟ್‌ಫೋನ್ ಖರೀದಿಗಾಗಿ ಟಾಪ್ -10 ಆನ್‌ಲೈನ್ ಡೀಲ್
ಸೋನಿ ಕಂಪೆನಿಯ ಡ್ಯುಯಲ್ ಸಿಮ್ ಇರುವಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್‌ಪೀರಿಯಾ ಇ ಡ್ಯುಯಲ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಗ್ರಾಹಕರು ಈ ಮೊಬೈಲ್‌ನ್ನು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಗಿಜ್ಬಾಟ್ ಇಂದು ಟಾಪ್ 10 ಆನ್‌ಲೈನ್ ಶಾಪಿಂಗ್ ತಾಣಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಬೆಲೆಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಆನ್‌ಲೈನ್ ತಾಣದಲ್ಲಿ ಶಾಪಿಂಗ್ ಮಾಡಿ.
ಸೋನಿ ಎಕ್ಸ್‌ಪೀರಿಯಾ ಇ ಡ್ಯುಯಲ್
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
ಆಂಡ್ರಾಯ್ಡ್ ಐಸಿಎಸ್ ಓಎಸ್(4.1 ಜೆಲ್ಲಿ ಬೀನ್ ಅಪ್‌ಗ್ರೇಡ್ ಮಾಡಬಹುದು)
3.5 ಇಂಚಿನ ಟಚ್‌ಸ್ಕ್ರೀನ್(480 x 320 ಪಿಕ್ಸೆಲ್)
1GHz ಸಿಂಗಲ್ ಕೋರ್ ಕ್ವಾಲಕಂ ಎಂಎಸ್‌ಎಂ 7227A ಪ್ರೋಸೆಸರ್
512MB of RAM
4GB ಆಂತರಿಕ ಮೆಮೋರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3.2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ಎಚ್‌ಡಿಎಸ್‌ಪಿಎ,ವೈಫೈ,ಜಿಪಿಎಸ್,ಬ್ಲೂಟೂತ್
1,500 mAh ಬ್ಯಾಟರಿ

Saholic

infibeam

eBay

Mirchimart

homeshop18

The Mobile Store

shopping.indiatimes

adexmart

shopclues



Click it and Unblock the Notifications




